ಪತಿ ಜೈಲಿನಲ್ಲಿದ್ದರೂ ನಟಿ ಮಹಾಲಕ್ಷ್ಮಿ ಎಂಥಾ ಕೆಲಸ ಮಾಡಿದ್ದಾರೆ ನೋಡಿ..! ಎಲ್ಲರೂ ಶಾಕ್

ಪತಿ ಜೈಲಿನಲ್ಲಿದ್ದರೂ ನಟಿ ಮಹಾಲಕ್ಷ್ಮಿ ಎಂಥಾ ಕೆಲಸ ಮಾಡಿದ್ದಾರೆ ನೋಡಿ..! ಎಲ್ಲರೂ ಶಾಕ್

16 ಕೋಟಿ ವಂಚನೆ ಪ್ರಕರಣದಲ್ಲಿ ನಿರ್ಮಾಪಕ ಆಗಿದ್ದಂತಹ ಖ್ಯಾತ ತಮಿಳಿನ ಲಿಬ್ರಾ ಸಂಸ್ಥೆಯ ಸಿನಿಮಾ ಪ್ರೊಡ್ಯೂಸರ್ ರವೀಂದ್ರ ಚಂದ್ರಶೇಖರ್ ಈಗ ಜೈಲಿನಲ್ಲಿ ಇದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷ ನಿರ್ಮಾಪಕರಾದ ರವಿಂದರ್ ಚಂದ್ರಶೇಖರ್ ಅವರನ್ನ ತಮಿಳು ನಟಿ ಆಗಿ ಗಮನ ಸೆಳೆದ ಸೀರಿಯಲ್ ನಟಿ ಮಹಾಲಕ್ಷ್ಮಿಯವರು ಮದುವೆಯಾಗಿದ್ದರು.. ಅದಾದ ನಂತರ ಇವರಿಬ್ಬರ ಜೋಡಿ ಹೆವಿ ವೈರಲ್ ಸಹ ಆಗಿತ್ತು. ಮಿಸ್ ಮ್ಯಾಚ್ ಜೋಡಿ ಎನ್ನುವ ಕಾರಣಕ್ಕಾಗಿ ಕೆಲವರು ಇವರನ್ನು ಟ್ರೊಲ್ ಮಾಡಿದ್ದು ಉಂಟು.

ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಈ ಜೋಡಿ ತುಂಬಾನೇ ಸುಖ ಸಂಸಾರ ಇಲ್ಲಿಯವರೆಗೆ ನಡೆಸುತ್ತಾ ಬಂದಿದೆ... ಇತ್ತೀಚಿಗಷ್ಟೇ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಈ ಜೋಡಿ ಇದೀಗ ಒಂದು ಸಂಕಷ್ಟ ಎದುರಿಸಿದೆ..2021 ರಲ್ಲಿ ರವೀಂದರ್  ವಿರುದ್ಧ 16 ಕೋಟಿ ವಂಚನೆ ಪ್ರಕರಣದಲ್ಲಿ ದೂರು ಒಂದು ದಾಖಲಾಗಿತ್ತು. ಈ ವಿದ್ಯುತ್ ಉತ್ಪಾದನೆಯ ಸಂಸ್ಥೆಯಲ್ಲಿ ಪಾಲುದಾರರನ್ನಾಗಿ ಮಾಡುತ್ತೇನೆ ಎಂದು ಬಾಲಾಜಿ ಅವರನ್ನ ವಂಚಿಸಿದ್ದರು ಎನ್ನುವ ಕಾರಣಕ್ಕಾಗಿ, ಇತ್ತೀಚಿಗೆ ದೂರುದಾರರು ಕೊಟ್ಟ ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಇವರನ್ನ ಬಂಧಿಸಿದ್ದಾರೆ.   

ಅತ್ತ ಪತಿ ಜೈಲಿನಲ್ಲಿ ಇದ್ದರೂ ಆತನ ಹೆಂಡತಿ ಮಹಾಲಕ್ಷ್ಮಿ ಮಾತ್ರ ಸಕ್ಕತ್ತಾಗಿ ಸಿಂಪಲ್ಲಾಗಿ ಮೇಕಪ್ ಮಾಡಿಕೊಂಡು ಟ್ರಡಿಷನಲ್ ಉಟ್ಟು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಹಬ್ಬ ಸಹ ಮಾಡುತ್ತಿದ್ದಾರೆ. ಸೀರೆ ಉಟ್ಟು ಕಂಗೊಳಿಸುತ್ತಿದ್ದಾರೆ ಎನ್ನಬಹುದು. ಇಲ್ಲಿವೆ ನೋಡಿ ಆ ಫೋಟೋಸ್..ಹೌದು ಇವರ ಈ ಫೋಟೋಶೂಟ್ ನೋಡಿ ಮದುವೆಯಾದ ಬಳಿಕ ಈಗ ಒಂದು ಕಾರಣಕ್ಕೆ ಪತಿ ಜೈಲು ಸೇರಿದ ಮೇಲೆ ಮೊದಲ ಬಾರಿ ಪೋಸ್ಟ್ ಮಾಡಿದ ಹೆಂಡತಿಯ ಈ ಫೋಟೋಸ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ. ಈ ಫೋಟೋಗಳ ನೋಡಿ ಇವರೇ ನೋಡಿ ಮಾದರಿಯ ಜೋಡಿ ಅಂದ್ರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಅತ್ತ ಗಂಡ ಜೈಲು ಸೇರುತ್ತಿದ್ದಂತೆಯೇ, ಮಹಾಲಕ್ಷ್ಮಿ ಜಾಮೀನಿಗಾಗಿ ಮತ್ತು ತನ್ನ ಗಂಡನಿಗೆ ವಿಶೇಷ ವಿಐಪಿ ಸೇಲ್ ನೀಡಿ ಎಂದು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರಂತೆ. ಆದ್ರೆ ಅವೆರಡನ್ನು ಎಗ್ಮೋರ್ ಕೋರ್ಟ್ ತಿರಸ್ಕರಿಸಿದ್ದು ಇನ್ನೂ ಕೆಲ ದಿನಗಳವರೆಗೆ ರವೀಂದ್ರ ಅವರಿಗೆ ಜೈಲೆ ಗತಿಯಾಗಿರಲಿದೆ ಎಂದು ತಿಳಿದುಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...