ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಡ್ರೋನ್ ಪ್ರತಾಪ್ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ಕೊಟ್ಟ ಪ್ರತ್ರಾಪ್ !ಅಸಲಿ ಕಾರಣ ಏನೂ ಗೊತ್ತಾ?
ಇನ್ನೂ ಕಿರುತೆರೆಯಲ್ಲಿ ಇರುವ ಮನೋರಂಜನೆಯ ದೊಡ್ಡ ರಿಯಾಲಿಟಿ ಶೋ ಎಂದ್ರೆ ಅದು ಬಿಗ್ ಬಾಸ್. ಈ ಬಾರಿ ನಮ್ಮ ಕನ್ನಡ ಕಿರುತೆರೆಯಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಗಳ ಪೈಕಿ ಈ ಶೋ ಮುಂಚೂಣಿಯಲ್ಲಿ ಇದೆ ಎಂದು ಹೇಳಬಹುದು. ಇದೀಗ ಈ ಬಿಗ್ ಬಾಸ್ ಕನ್ನಡ ದಶಕದ ಸಂಬ್ರಮ ಆಗಿರುವ ಕಾರಣದಿಂದ ಹ್ಯಾಪಿ ಬಿಗ್ ಬಾಸ್ ಎನ್ನುವ ಶ್ರೀಶಿಕೆಯೊಂದಿಗೆ ಶುರುವಾಗಿತ್ತು. ಆದ್ರೆ ಈ ಶ್ರೀಶಿಕೆಯ ಆಧಾರದ ತಕ್ಕಂತೆ ಒಂದು ದಿನಕ್ಕೂ ಈ ಬಿಗ್ ಬಾಸ್ ಸ್ಪರ್ಧಿಗಳು ಹ್ಯಾಪಿ ಆಗಿ ಕಳೆದದ್ದೇ ಇಲ್ಲ ಎಂದು ಹೇಳಬಹುದು. ಮನೆಯಲ್ಲಿ 90ದಿನಗಳ ಹೊಸ್ತಿಲಲ್ಲಿ ಇದ್ದರೂ ಕೊಡ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಮನೆಯಲ್ಲಿ ಜಗಳಗಳೆ ಹೆಚ್ಚು ಎಂದು ಹೇಳಬಹುದು.
ಇನ್ನೂ ಬಿಗ್ ಬಾಸ್ ಮುಗಿಯುವ ಹಂತದಲ್ಲಿ ಇದೆ ಮೊದಲೆಲ್ಲಾ ಇಷ್ಟು ದಿನಗಳಲ್ಲಿ ಯಾರು ಗೆಲ್ಲಬಹುದು ಎಂದು ಅಂದಾಜಿನ ಮೇಲೆ ಊಹೆ ಮಾಡಬಹುದಿತ್ತು. ಆದರೆ ಈ ಬಾರಿ ಎಲ್ಲರೂ ಕೊಡ ಟಫ್ ಕಾಂಟೆಸ್ಟ್ಟೆಂಟ್ ಆಗಿರುವ ಕಾರಣದಿಂದ ಅಂದಾಜು ಮಾಡಲು ಕೊಡ ಸಾದ್ಯವಾಗುತ್ತಿಲ್ಲ. ಹಾಗೆಯೇ ಈ ಬಾರಿ ಕಳೆದ ಒಂಬತ್ತು ಸೀಸನ್ ಗಳಿಗಿಂತಲೂ ಹೆಚ್ಚು ಟಿ ಅರ್ ಪೀ ಕೊಡ ಪಡೆದುಕೊಂಡಿದೆ. ಹಾಗೆಯೇ ಹಿಂದೆಂದೂ ನಮ್ಮ ಕನ್ನಡ ಬಿಗ್ ಬಾಸ್ ನಲ್ಲಿ ಅಲ್ಲದೆ ಬೇರೆ ಭಾಷೆಯ ಬಿಗ್ ಬಾಸ್ ನಲ್ಲಿ ಕೊಡ ನಡೆಯದೆ ಇರುವ ಕೆಲ ಘಟನೆಗಳು ಕೊಡ ನಡೆದಿದೆ. ಇದೀಗ ಹೊಸ ವಿಚಾರ ಎಂದರೆ ಅದು ಡ್ರೋನ್ ಪ್ರತಾಪ್ ಅವರ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ ಎಂದು ಸುದ್ದಿ ಮಾಡುತ್ತಿರುವುದು.
ಇನ್ನೂ ಎರಡು ದಿನಗಳಿಂದಲೂ ಡ್ರೋನ್ ಪ್ರತಾಪ್ ಅವರು ತಮ್ಮ ಮನೆಯವರಿಂದ ದೂರ ಉಳಿಯಬೇಕು ಎನ್ನುವ ಮಾತಿನಿಂದ ಮನನೊಂದು ಊಟಾ ತಿಂಡಿ ಮಾಡುವುದನ್ನು ಬಿಟ್ಟಿದ್ದರು. ಆ ಕಾರಣದಿಂದ ಓವರ್ ಗ್ಯಾಸ್ಟ್ರಿಕ್ ಆಗಿ ಸಾಕಷ್ಟು ಬಾರಿ ವಾಮಿಟ್ ಆದ ಕಾರಣದಿಂದ ಅಸ್ವಸ್ಥರಾಗಿದ್ದಾರೆ ಎಂಬ ಕಾರಣಕ್ಕೆ ಬಿಗ್ ಬಾಸ್ ಸಿಬ್ಬಂದಿ ಅವರನ್ನು ತಕ್ಷಣೆವೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಸಂಪೂರ್ಣ ಚಿಕಿತ್ಸೆ ಪಡೆದುಕೊಂಡು ಬಿಗ್ ಬಾಸ್ ಮನೆಗೆ ಡ್ರೋನ್ ಪ್ರತಾಪ್ ಅವರೂ ಮರಳಿದ್ದಾರೆ. ಆದರೆ ಇಂದು ಬಿಟ್ಟಿರುವ ಪ್ರೊಮೋದಲ್ಲಿ ಪ್ರತಾಪ್ ಅಲ್ಲಿ ಯಾವ ಹುಮ್ಮಸ್ಸು ಕೊಡ ಕಾಣಿಸುತ್ತಿಲ್ಲ. ಇಂದು ಕಿಚ್ಚನ ಪಂಚಾಯತಿಯಲ್ಲಿ ಯಾರು 13ವಾರಗಳನ್ನು ಮೀರಿ ಎಲಿಮಿನೇಟ್ ಆಗಿ ಮನೆಗೆ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.