ಅಪರ್ಣ ರಿಯಲ್ ಲೈಫ್ ಸ್ಟೋರಿ ; ಮೊದಲ ಗಂಡ ಯಾರು ?

ಅಪರ್ಣ ರಿಯಲ್ ಲೈಫ್ ಸ್ಟೋರಿ ; ಮೊದಲ ಗಂಡ ಯಾರು ?

ಈ ಲೇಖನದ ಮೂಲ ಉದ್ದೇಶ ಅಪರ್ಣ ಅವರಿಗೆ ಅವಮಾನ ಮಾಡುವುದಕ್ಕೆ ಅಲ್ಲ . ಅವರ ಜೀವನದಲ್ಲಿ ಏನಾಗಿತ್ತು ಎನ್ನುವುದನ್ನು ತಿಳಿಸುವ  ಪ್ರಯತ್ನ ಮಾಡಿದ್ದೇವೆ .  ಇದನ್ನು ಸಾಮಾಜಿಕ ಜಾಲತಾಣದಲ್ಲಿ ದೊರೆತ ಸುದ್ದಿಯಿಂದ ಹಾಕಿದ್ದೇವೆ ಇದರಿಂದ ಯಾರಿಗಾದರೂ ಮನಸ್ಸಿಗೆ ನೋವಾದರೆ ಕ್ಸಮೆ ಇರಲಿ . ಪಾಪ ಆ ಹೆಣ್ಣು ಮಗಳು ಜೀವನದಲ್ಲಿ ಎಷ್ಟೆಲ್ಲ ಕಷ್ಟ ಪಟ್ಟಿದ್ದಾರೆ . ಆದರೂ ಸಹ ಯಾವಾಗಲು ಅವರ ನಗು ಮುಖವೇ ನಮ್ಮ ಕಣ್ಣ ಮುಂದೆ ಬರುತ್ತದೆ .

ಮರೆಯಲಾಗದ ಮಾಣಿಕ್ಯ ಎಂಬ ಪಟ್ಟಿಯಲ್ಲಿ ಅಪರ್ಣಾ ಅವರ ಹೆಸರು ಕೊಡ ಸೇರಿಕೊಂಡಿದೆ ಎಂದರೆ ತಪ್ಪಾಗಲಾರದು. ಇನ್ನು ಈಕೆಯ ಜ್ಞಾನ ಭಂಡಾರಕ್ಕೆ ಯಾರೊಬ್ಬರೂ ಕೊಡ ಸರಿಸಮಾನರು ಇಲ್ಲ ಎಂದರೆ ತಪ್ಪಾಗಲಾರದು. ಎಷ್ಟೆಲ್ಲ ತಿಳಿದಿದ್ದರೂ ಕೊಡ ಈಕೆಗೆ ಕೊಂಚವೂ ಕೊಡ ಅಹಂಕಾರ ಹಾಗೂ ತನ್ನ ಜ್ಞಾನದ ಬಗ್ಗೆ ಜಂಬ ಯಾವುದು ಕೊಡ ಇರಲಿಲ್ಲ. ಬಹಳ ಸರಳ ಜೀವಿ ಆಗಿದ್ದಳು ನಮ್ಮ ಕನ್ನಡತಿ ಅಪರ್ಣಾ. ಆದರೆ ಈಕೆಗೆ ಎಷ್ಟೆಲ್ಲ ಸಾಧನೆ ಮಾಡಿದ್ದರು ಕೊಡ ಇನ್ನೂ ಸಾಧಿಸಬೇಕು ಎಂಬ ಛಲ ಇತ್ತು ಈ ಕಾರಣದಿಂದ ತನ್ನ ಸಾವು ಸಮೀಪವಾಗಿದೆ ಎಂದು ತಿಳಿದರೂ ಕೊಡ ನಾನು ಇನ್ನೂ ಬದುಕಬೇಕು ಎನ್ನುವ ಹಂಬಲದಲ್ಲಿ ಇದ್ದವರು. ಇದೆ ಕಾರಣಕ್ಕೆ ವೈದ್ಯರು ಕೇವಲ 6ತಿಂಗಳ ಗಡುವು ನೀಡಿದ್ದರು ಕೊಡ ಈಕೆಯ ಆತ್ಮ ವಿಶ್ವಾಸ ಹೆಚ್ಚು ದಿನಗಳ ಕಾಲ ಬದುಕುವಂತೆ ಮಾಡಿತ್ತು ಎಂದು ಹೇಳಬಹುದು.

 ಅಪರ್ಣಾ ಚಂದನ ಟಿವಿ ಚಾನೆಲ್‌ನಲ್ಲಿ ನಿರೂಪಕರಾಗಿ ಪ್ರಸಿದ್ಧರಾಗಿದ್ದಾರೆ. ಅವರು ಕನ್ನಡದ ವಿವಿಧ ಕಾರ್ಯಕ್ರಮಗಳಲ್ಲಿ ಮತ್ತು ಸುದ್ದಿಪ್ರಸಾರಗಳಲ್ಲಿ ತಮ್ಮ ಅದ್ಭುತ ನಿರೂಪಣೆಯಿಂದ ಜನಪ್ರಿಯರಾಗಿದ್ದಾರೆ. ಅವರ ವೃತ್ತಿಪರ ಜೀವನದ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿದ್ದರೂ, ಅವರ ವೈಯಕ್ತಿಕ ಜೀವನವನ್ನು ಅವರು ಬಹಳ ಖಾಸಗಿಯಾಗಿ ಇಟ್ಟಿದ್ದಾರೆ. ಅವರ ಮೊದಲ ಮದುವೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ಆದರೆ ಅಪರ್ಣಾ ಅವರಿಗೆ ಎರಡು ಮದುವೆಯಾಗಿದ್ದು ತಮ್ಮ NRI ಮೊದಲನೇ ಪತಿಯಿಂದ ಮಾನಸಿಕ ಹಿಂಸೆ ಪಡೆದುಕೊಂಡ ಕಾರಣ ಅವರಿಂದ ದೂರಾಗಿದ್ದಾರೆ ಎಂದು ಹೇಳಲಾಗುತ್ತಿದೆ.  ಅಪರ್ಣ ಅವರು ೨೦೦೩ ರಲ್ಲಿ   ನಾಗರಾಜ್ ವಸ್ತಾರೆ ಅವರೊಂದಿಗೆ  ಮದುವೆ ಆಗುತ್ತಾರೆ 

ಈ    ಲೇಖನದಲ್ಲಿನ ವಿಡಿಯೋ ನೋಡಿದ ಒಬ್ಬ ವೀಕ್ಷಕರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ 
ನಾನು  ಅವರ  ಫ್ಯಾಮಿಲಿ  ಫ್ರೆಂಡ್ . ಆಕೆಯ  1st ಮ್ಯಾರೇಜ್  ಅಟೆಂಡ್  ಮಾಡಿದೀನಿ .   . ಅವರದೇ  ಆದ   ಕಾರಣದಿಂದ  ಅಮೇರಿಕಾ  ಇಂದ  ಅಪರ್ಣ ವಾಪಾಸ್  ಬಂದ್ರು

ಅಪರ್ಣಾ ಅವರ ತಂದೆ ಕೊಡ ಕೆ ಎಸ್ ರಾಮಸ್ವಾಮಿ ಸಿನಿಮಾ ಪತ್ರಕರ್ತ ಆಗಿದ್ದವರು. ತಾಯಿ ಪದ್ಮಿನಿ ಹಾಗೂ ತಮ್ಮನ ಹೆಸರು ಚೈತನ್ಯ. ಅಪರ್ಣಾ ಹುಟ್ಟಿದ್ದು ಚಿಕ್ಕಮಂಗಳೂರು ಜಿಲ್ಲೆಯ ಪಂಚಮನ ಹಳ್ಳಿಯಲ್ಲಿ ಆದ್ರೂ ಕೊಡ ಬೆಂಗಳೂರಿನಲ್ಲಿ ಪಿಯುಸಿ ವರೆಗೂ ಶಿಕ್ಷಣ ಪಡೆದುಕೊಂಡರು. ಅಪ್ಪ ಚಿತ್ರ ರಂಗದಲ್ಲಿ ಆದ್ದರಿಂದ ಸಂಪರ್ಕ ಕೊಡ ಚೆನ್ನಾಗಿಯೇ ಬೆಳೆಯಿತು. ಹಾಗಾಗಿ ಪುಟ್ಟನ ಕಣಗಾಲ್ ಚಿತ್ರಕ್ಕೆ 19ನೆ ವಯಸ್ಸಿಗೇ ನಾಯಕಿ ಆದರೂ. ಸಿನಿಮಾ, ನ್ಯೂಸ್ ಚಾನಲ್ , ನಿರೂಪಣೆ ಹಾಗೂ ಪ್ರಮುಖ ಧಾರಾವಾಹಿಗಳಲ್ಲಿ ಯಶಸ್ವಿ ಕೊಡ ಆದರೂ. ಭಾರತೀಯ ಮೂಲದ ವ್ಯಕ್ತಿ ವಿದೇಶದಲ್ಲಿ ಇದ್ದವರನ್ನು  ಅಪರ್ಣಾ ಮದುವೆಯಾದರು ಆದರೆ ಆ ವ್ಯಕ್ತಿಯಿಂದ ಮಾನಸಿಕ ಹಿಂಸ ಅನುಭವಿಸಿದ ಕಾರಣ 2003 ನಲ್ಲಿ ಮತ್ತೆ ಮದುವೆಯಾದರು.

( video credit :Media Jagattu )