ದರ್ಶನ್ ಹೆಗಲೇರಿರುವ ಶನಿ ದೇವ! ಈಗ ದರ್ಶನ್ ಜಾತಕದಲ್ಲಿ ಇರುವ ಗ್ರಹ ಗತಿಗಳು ಏನು ಹೇಳಲಿದೆ ಗೊತ್ತಾ?

ದರ್ಶನ್ ಹೆಗಲೇರಿರುವ ಶನಿ ದೇವ! ಈಗ ದರ್ಶನ್ ಜಾತಕದಲ್ಲಿ ಇರುವ ಗ್ರಹ ಗತಿಗಳು  ಏನು  ಹೇಳಲಿದೆ ಗೊತ್ತಾ?

ಕನ್ನಡದ ನಟ ದರ್ಶನ್ ತೂಗುದೀಪ ಅವರಿಗೆ ಕೆಲವು ಗಂಭೀರ ಆರೋಪಗಳು ಎದುರಾಗಿವೆ. ಈತ 2011ರಿಂದಲು ಕೂಡ ಒಂದೊಂದು ವಿಚಾರದಲ್ಲಿ ಕೂಡ ಪೊಲೀಸರ ಅತಿಥಿಯಾಗಿ ಇದ್ದಾರೆ ಎಂದು ಹೇಳಬಹುದು. ಈ ವರೆಗೂ ಗಂಭೀರ ಆರೋಪವನ್ನು ಹೊರೆಸಿಕೊಳ್ಳದೆ ಇದ್ದರೂ ಕೂಡ  ಈ ಬಾರಿ ಕೊಲೆಯ ಆರೋಪ ಹೊತ್ತುಕೊಂಡು ಸದಾ ಸಪೋರ್ಟ್ ಮಾಡುವ ಅಭಿಮಾನೀಗಳಿಗೂ ಕೂಡ ಬೇಸರವನ್ನು  ಕೂಡ ಉಂಟು ಮಾಡಿದೆ ಎಂದರೆ ತಪ್ಪಾಗಲಾರದು. ಎಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ಅವರಿಗೆ ಕೊಂಚ ಮುಂಗೋಪ ದುಡುಕು ಸ್ವಭಾವ ಹಾಗೂ ನೇರ ನುಡಿ ಮನುಷ್ಯ ಎಂಬ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಇಂದು ಅದೇ ಸ್ವಭಾವಕ್ಕೆ ಅವರು ಜೈಲು ವಾಸ ಮಾಡುವ ಪರಿಸ್ಥಿತಿಯನ್ನು ಕೂಡ ತಂದುಕೊಂಡಿದ್ದಾರೆ ಎಂದು ಹೇಳಬಹುದು.

ಇದೀಗ ದರ್ಶನ್ ಅವರ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರ ಹತ್ಯೆಗೆ ಸಂಬಂಧಿಸಿದಂತೆ ಆರೋಪವಾಗಿದೆ. ಈ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿ ಬಂಧಿಸಲಾಗಿದೆ. ರೇಣುಕಾಸ್ವಾಮಿ ಅವರು ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮತ್ತು ಪೋಸ್ಟ್ ಮಾಡಿದ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ 
2. *ಪವಿತ್ರಾ ಗೌಡ ಮೇಲೆ ಹಲ್ಲೆ*: ಈ ಘಟನೆ ಬಳಿಕ, ದರ್ಶನ್ ಅವರು ಪವಿತ್ರಾ ಗೌಡ ಅವರ ಮೇಲೆ ಹಲ್ಲೆ ಮಾಡಿದರು ಎಂದು ಹೇಳಲಾಗಿದೆ. ಈ ಸಂಬಂಧ ಪವಿತ್ರಾ ಗೌಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲ್ಲೆಯ ಕಾರಣಕ್ಕಾಗಿ ದರ್ಶನ್ ವಿರುದ್ಧ ಮತ್ತಷ್ಟು ಆರೋಪಗಳು ಎದುರಾಗಿವೆ. ಇನ್ನೂ ಈ ವರೆಗೂ ಸಿಕ್ಕಿರುವ ಮಾಹಿತಿ ಎಲ್ಲವು ಕೊಡ ಅವರ ವಿರುದ್ಧವೇ ಇದೆ ಎಂದು ಹೇಳಲಾಗುತ್ತಿದೆ.  

 ದರ್ಶನ್ ಅವರ ಅಭಿಮಾನಿಗಳು, ಅವರು ಪವಿತ್ರಾ ಗೌಡ ಸಲುವಾಗಿ ಯಾವುದೇ ಹಂತಕ್ಕೆ ಹೋಗಲು ಸಿದ್ಧ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ದರ್ಶನ್ ಅವರ ವಿವಾದಿತ ವರ್ತನೆಯು ಮತ್ತು ಕಾನೂನು ಸಮಸ್ಯೆಗಳ ವಿರುದ್ಧ ಅಭಿಮಾನಿಗಳ ಬೆಂಬಲವೂ ಕೂಡ ಇದೆ. ಈ ಆರೋಪಗಳು ದರ್ಶನ್ ಅವರ ಚಿತ್ರಕಲೆಯ ಮೇಲೆ ಮತ್ತು ಅವರ ಅಭಿಮಾನಿಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿವೆ ಎಂದ್ರೆ ತಪ್ಪಾಗಲಾರದು. ಇನ್ನೂ ದರ್ಶನ್ ಅವರು ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಲುಕುತ್ತಿರುವುದೂ ಅವರ ಜಾತಕದಲ್ಲಿ ಕಂಡು ಬರುತ್ತಿರುವ ಸಾಡೆ ಸಾತ್ ಇಂದ ಎಂದು ಹೇಳಲಾಗುತ್ತಿದೆ. ದರ್ಶನ್ ಅವರಿಗೆ ಈಗ ಶನಿ ಕಾಟ ಶುರುವಾಗಿದ್ದು ಇದರಿಂದಲೇ ದರ್ಶನ್ ಅವರಿಗೆ ಮಾನ ಹಾನಿ ಹಾಗೂ ಇನ್ನಿತರ ಸಮಸ್ಯೆ ಎಲ್ಲವು ಕೊಡ ಇದ ಎದುರಿಸುತ್ತಾ ಇದ್ದಾರೆ ಎಂದು ಹೇಳಲಾಗುತ್ತಿದೆ. ಇದಷ್ಟೇ ಅಲ್ಲದೆ ಇನ್ನೂ ಗಂಭೀರವಾದ ಸಮಸ್ಯೆ ಉಂಟಾಗಬಹುದು ಎಂಬ ಅಂದಾಜು ಕೇಡು  ಮಾಡಲಾಗಿದೆ.

ಹುಟ್ಟಿದ ಸಮಯ: 12:00:00
ಹುಟ್ಟಿದ ಸ್ಥಳ: ಮೈಸೂರು
ರೇಖಾಂಶ: 76 E 37
ಅಕ್ಷಾಂಶ: 12 N 18
ಸಮಯ ವಲಯ (Zone): 5.5
ದರ್ಶನ್ ಜಾತಕದಲ್ಲಿ ಶನಿ ಪ್ರವೇಶ