ಸದ್ದಿಲ್ಲದೆ ಡಿ ಬಾಸ್ ವಿಜಯ್ ಕುಟುಂಬಕ್ಕೆ ಎಂಥಾ ಸಹಾಯ ಮಾಡಿದ್ದರು ನೋಡಿ..! ಬಯಲು
ಚಂದನವನದಲ್ಲಿ ಈಗಾಗಲೇ ಸಾಕಷ್ಟು ಸುದ್ದಿಗಳು ಕೇಳಿ ಬಂದಿವೆ. ಕರೋನ ಬಂದ ಬಳಿಕ ದೊಡ್ಡ ದೊಡ್ಡ ಸ್ಟಾರ್ ನಟರು ಸಾವನ್ನಪ್ಪಿದ್ದರು.. ಪುನೀತ್ ರಾಜಕುಮಾರ್, ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಹೀಗೆ ಯಾರು ಕೂಡ ಊಹೆ ಮಾಡದ ರೀತಿ ಇವರಿಗೆ ಬಹು ಬೇಗನೆ ಸಾವು ಬಂದಿತ್ತು. ಅದರಿಂದ ಕನ್ನಡ ಚಿತ್ರರಂಗ ಜೊತೆಗೆ ಕನ್ನಡದ ಅಭಿಮಾನಿಗಳು ಕಣ್ಣೀರು ಸುರಿಸಿದ್ದು ಉಂಟು. ಜಗದ ಲೋಕದ ನಿಯಮ ಯಾರು ಏನು ಮಾಡಲು ಆಗುವುದಿಲ್ಲ, ಆ ವಿಧಿಯ ಮುಂದೆ ಎಲ್ಲವೂ ಶೂನ್ಯ ಎಂಬಂತೆ ಜೀವನ ಸಾಗಿಸಲೇಬೇಕು. ಪುನೀತ್ ಅವರ ನೆನಪಿನಲ್ಲಿ ಎಲ್ಲರೂ ಕೂಡ ಅವರವರ ಕೆಲಸದಲ್ಲಿ ಅಪ್ಪು ಅವರನ್ನ ನೋಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಅವರ ಅಗಲಿಕೆ ನೋವು ಎಲ್ಲರಿಗೂ ಹೆಚ್ಚಾಗಿತ್ತು. ಆದರೆ ಈಗ ಇತ್ತೀಚಿಗೆ ನಟ ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಸಾವನ್ನಪ್ಪಿದ್ದು ಯಾರಿಗೂ ಕೂಡ ಆರಗಿಸಿಕೊಳ್ಳಲಾಗುತ್ತಿಲ್ಲ. ನಿಜಕ್ಕೂ ಇಷ್ಟು ಸಣ್ಣ ವಯಸ್ಸಿಗೆ ಈ ರೀತಿ ಸಾವನ್ನಪ್ಪುತ್ತಾರೆ ಎಂದರೆ ಯಾರಿಗೆ ತಾನೇ ನಂಬಲು ಸಾಧ್ಯ ಹೇಳಿ, ಕನ್ನಡ ಚಿತ್ರರಂಗಕ್ಕೆ ಒಂದರ ಮೇಲೊಂದರಂತೆ ಈ ರೀತಿ ಬರೆಗಳು ಬೀಳುತ್ತಿರುವುದನ್ನು ನೋಡಿ ಎಲ್ಲರೂ ಒಂದು ಕ್ಷಣ ಬೆರಗಾಗಿದ್ದಾರೆ.. ನಟ ವಿಜಯ್ ರಾಘವೇಂದ್ರ ಅವರ ಕುಟುಂಬ ಈ ಘಟನೆಯಿಂದ, ಅಗಲಿಕೆಯಿಂದ ತುಂಬಾ ನೋಂದಿದೆ. ಹೌದು ಸ್ಪಂದನ ಅವರ ಅಂತಿಮ ದರ್ಶನದ ವೇಳೆ ನಟ ದರ್ಶನವರು ಬರಲಿಲ್ಲ ಎನ್ನಲಾಗಿ ಚರ್ಚೆ ಮಾಡಲಾಗಿತ್ತು.
ಅದಕ್ಕೆ ಬೇರೆ ಕಾರಣವೇ ಇತ್ತು..ಹಾಗೆ ನಟ ಸುದೀಪ್ ಅವರು ಕೂಡ ಬಂದಿರಲಿಲ್ಲ, ಅದಕ್ಕೆ ಬೇರೆ ಕಾರಣ ಇತ್ತು ಎಂದು ತಿಳಿದು ಬಂದಿತ್ತು. ಕೆಲವರು ದರ್ಶನ್ ಅವರಿಗೆ ರಾಘು ಅವರ ಕುಟುಂಬ ಆಗುವುದಿಲ್ಲ ಹಾಗೆ ಹೀಗೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿ ಕಮೆಂಟ್ ಮಾಡಿದ್ದರು. ಅದೆಲ್ಲ ತಪ್ಪು ಕಾರಣ ದರ್ಶನ್ ಅವರಿಗೆ ವಿಜಯ್ ರಾಘವೇಂದ್ರ ಕುಟುಂಬದ ಮೇಲೆ ಎಲ್ಲಿಲ್ಲದ ಒಲವಿದೆ. ವಿಜಯ ರಾಘವೇಂದ್ರ ಅವರ ಕುಟುಂಬಕ್ಕೆ ಮತ್ತು ಶ್ರೀಮುರಳಿಗೆ ತುಂಬಾನೇ ಸಹಾಯ ಮಾಡಿದ್ದಾರೆ ದರ್ಶನ್. ಅದು ಉಗ್ರಂ ಸಿನಿಮಾದ ವೇಳೆ, ಅದರ ಸಂಕ್ಷಿಪ್ತ ಮಾಹಿತಿ ಈ ವಿಡಿಯೋದಲ್ಲಿ ಇದೆ ಒಮ್ಮೆ ನೋಡಿ. ಶೇರ್ ಮಾಡಿ ಮತ್ತು ತಪ್ಪದೇ ಲೈಕ್ ಮಾಡಿ ಧನ್ಯವಾದಗಳು..