ಅತ್ತ ಸೋನು ಮಾಲ್ಡೀವ್ಸ್ ಕಡೆ ಹೋಗುತ್ತಿದ್ದಂತೆ ಇತ್ತ ಶಿಲ್ಪಾ ಗೌಡಗೆ ಏನಾಗಿದೆ..! ಇಲ್ನೋಡಿ ವಿಡಿಯೋ

ಅತ್ತ ಸೋನು ಮಾಲ್ಡೀವ್ಸ್ ಕಡೆ ಹೋಗುತ್ತಿದ್ದಂತೆ ಇತ್ತ ಶಿಲ್ಪಾ ಗೌಡಗೆ ಏನಾಗಿದೆ..! ಇಲ್ನೋಡಿ ವಿಡಿಯೋ

ಸಾಮಾಜಿಕ ಜಾಲತಾಣದ ಟಿಕ್ ಟಾಕ್ ಸ್ಟಾರ್ ಎಂದೇ ಕರೆಯಲ್ಪಡುವ ಸೋನು ಶ್ರೀನಿವಾಸ ಗೌಡ ಅವರು ಇದೀಗ ಸ್ವಲ್ಪ ಸಮಯ ಹೊರದೇಶದಲ್ಲಿ ಹೋಗಿ ಬರೋಣ ಎಂದು ಮಾಲ್ಡೀವ್ಸ್ ನ ಕಡೆ ತಮ್ಮ ಪ್ರಯಾಣ ಬೆಳೆಸಿದ್ದಾರೆ. ಹೌದು. ಇದು ಎಲ್ಲರಿಗೂ ಗೊತ್ತು ಇತ್ತೀಚಿಗೆ ಸೋನು ಶ್ರೀನಿವಾಸ ಗೌಡ ಅವರು, ಅವರ ತಾಯಿ ಕುರಿತಾಗಿ ಒಂದು ವಿಡಿಯೋ ಮಾಡಿದ್ದು, ಅದರಲ್ಲಿ ತುಂಬಾನೇ ಕಣ್ಣೀರು ಹಾಕಿದ್ದರು. ನಡೆಯಬಾರದು ಒಂದು ಸಮಯದಲ್ಲಿ ನನ್ನಿಂದ ತಪ್ಪು ಆಗಿ ಹೋಗಿದೆ, ಅದನ್ನು ಮತ್ತೆ ಮತ್ತೆ ಯಾಕೆ ಟ್ರೊಲ್ ಮಾಡುತ್ತಿದ್ದೀರಿ, ನನಗೆ ಮತ್ತು ನಮ್ಮ ಕುಟುಂಬದವರಿಗೆ ನನ್ನ ತಾಯಿಗೆ ಯಾಕೆ ಕಣ್ಣೀರು ಹಾಕಿಸುತಿದ್ದೀರಿ, ನನ್ನ ತಾಯಿ ಆ ವಿಡಿಯೋ ನೋಡುವಾಗ ಎಷ್ಟು ನೋವು ಆಗುತ್ತೋ ನನಗೂ ಗೊತ್ತಿಲ್ಲ, ಪ್ಲೀಸ್ ಕಣ್ಣೀರು ಹಾಕಿಸಬೇಡಿ ಎಂಬುದಾಗಿ ಟ್ರೋಲಿಗರ ವಿರುದ್ಧ ಮಾತನಾಡಿದ್ದರು.  

ಇದನ್ನ ನೋಡಿದ ಕೆಲವರು, ಸೋನು ಶ್ರೀನಿವಾಸ ಗೌಡ ಅವರ ಮಾತು ಸರಿಯಾಗಿದೆ, ಎಂದು ಹೇಳಿ ಟ್ರೋಲ್ ಮಾಡಬೇಡಿ ಇನ್ನು ಮುಂದೆ, ಅವರು ಸರಿಯಾದ ರೀತಿ ಇರುತ್ತಾರೆ ಎಂಬುದಾಗಿ ಟ್ರೋಲಿಗರಿಗೆ ಈ ಸಾಮಾಜಿಕ ಪ್ರಿಯರು, ಅಥವಾ ಈ ಸೋಶಿಯಲ್ ಮೀಡಿಯಾ ಪ್ರಿಯರು ಬುದ್ದಿವಾದ ಮಾತುಗಳ ಹೇಳಿದ್ದರು. ಆದರೆ ಇದೀಗ ಮತ್ತೆ ಇದೇ ತನ್ನ ಹಳೆಯ ಅಸಲಿ ಆಟವನ್ನ ಮತ್ತೆ ಶುರು ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದು, ಸೋನು ಶ್ರೀನಿವಾಸ ಗೌಡ ಅವರು ಹೆವಿ ಟ್ರೊಲ್ ಆಗುತ್ತಿದ್ದಾರೆ ಎನ್ನಬಹುದು. ಅದಕ್ಕೆ ಕಾರಣ ಮಾಲ್ಡೀವ್ಸ್ ನಲ್ಲಿ ಅವರು ಕಳೆಯುತ್ತಿರುವ ಕೆಲವು ಗಳಿಗೆಗಳು ಎಂದು ಹೇಳಬಹುದು.

ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಮಾದಕವಾದ ಫೋಟೋಗಳನ್ನು ಹರಿಬಿಡುತ್ತಿದ್ದಾರೆ ಸೋನು. ಜೊತೆಗೆ ವಿಡಿಯೋ ಮೂಲಕ ಅವರ ದೇಹ ಹೆಚ್ಚು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಕಂಡು ಬಂದಿದೆ. ಹಾಗಾಗಿಯೇ ಟ್ರೋಲಿಗರು ಮತ್ತೆ ಈಕೆಯ ಹಳೆಯ ಚಾಳಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ನಮಗೆ ಈಕೆ ಏನು ಎತ್ತ ಎಷ್ಟು ಎಂಬುದಾಗಿ ಎಲ್ಲವೂ ಗೊತ್ತು ಎಂದು ಹೇಳುತ್ತ ಮತ್ತೆ ಟ್ರೋಲ್ ಮಾಡುತ್ತಿದ್ದಾರೆ.. ಈ ಮೂಲಕ ಈಗ ಸೋನು ಶ್ರೀನಿವಾಸ ಗೌಡ ಮತ್ತೆ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ ಎನ್ನಬಹುದು. ಅದರ ವಿಡಿಯೋ ತುಣುಕು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. 

ಒಂದು ಕಡೆ ಸೋನು ಶ್ರೀನಿವಾಸ ಗೌಡ ಅವರು ತುಂಬಾನೇ ಮಾದಕ ಫೋಟೋಗಳ ಮೂಲಕ ಟ್ರೋಲ್ ಆಗುತ್ತಿದ್ದರೆ, ಇನ್ನೊಂದು ಕಡೆ ಆಸ್ಪತ್ರೆಯಲ್ಲಿ ಶಿಲ್ಪ ಗೌಡ ಅವರು ಕೂಡ ಕಾಣಿಸಿದ್ದಾರೆ. ಅವರ ಒಂದು ಫೋಟೋ ಸಹ ಹೆವಿ ವೈರಲ್ ಆಗುತ್ತಿದೆ. ಅಸಲಿಗೆ ಏನಾಯ್ತು ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ, ನೀವು ಕೂಡ ಸೋನು ಶ್ರೀನಿವಾಸ ಗೌಡ ಅವರ ಇತ್ತೀಚಿನ ಈ ನಡೆಯನ್ನು ಖಂಡಿಸುವುದಾದರೆ, ನಿಮ್ಮದೇ ಆದ ಮಾತಿನಲ್ಲಿ ಅವರಿಗೆ ಬುದ್ಧಿ ಕೂಡ ಹೇಳಬಹುದು...