300 ಕ್ಕೂ ಹೆಚ್ಚು ಬಾರಿ ರೇ*ಪ್ ಮಾಡಿಸಿಕೊಂಡ ಈ ಮಹಿಳೆಯ ಇತಿಹಾಸ ಏನು ಗೊತ್ತಾ ನೋಡಿದ್ರೆ ಬೆಚ್ಚಿ ಬೀಳ್ತಿರಾ
ಪೂಲನ್ ದೇವಿ ಅವರು ಉತ್ತರ ಪ್ರದೇಶದ ಜೆಲೊಂಗ್ ಜಿಲ್ಲೆಗೆ ಗೊರಕಪೂರ್ವ ಹಳ್ಳಿಗೆ ಸೇರಿದವರು. ಪೂಲನ್ ದೇವಿ ಅವರ ತಂದೆ ತಾಯಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಪೂಲನ್ ದೇವಿ ಅವರು ಕೊನೆಯ ಮಗಳಾಗಿದ್ದರು. ಪೂಲನ್ ದೇವಿ ಚಿಕ್ಕ ವಯಸ್ಸಿನಿಂದಲೇ ತಮ್ಮ ಕಣ್ಣ ಮುಂದೆ ಯಾರಿಗಾದರೂ ಅನ್ಯಾಯ ನಡೆದರೆ ಅವರ ವಿರುದ್ಧ ಧ್ವನಿ ಎತ್ತುತ್ತಿದ್ದರು.
ಇನ್ನು ಪೂಲನ್ ದೇವಿ ಅವರ ವರ್ತನೆಯಿಂದ ಅವರ ತಂದೆ ತಾಯಿ ಬೇಸರ ಮಾಡಿಕೊಳ್ಳತ್ತಿದ್ದರು. ಪೂಲನ್ ದೇವಿ ಅವರಿಗೆ ಕೇವಲ 11 ವರ್ಷಕ್ಕೆ 38 ವರ್ಷದ ವ್ಯಕ್ತಿಯ ಜೊತೆಗೆ ಮದುವೆ ಮಾಡಿಸಿಬಿಟ್ಟರು. ಇನ್ನು ಅವರ ಪ್ರಸ್ತಶಾಸ್ತ್ರ ನಿಶ್ಚಯವಾಗದೇ ಇದ್ದರು ಪೂಲನ್ ದೇವಿ ಅವರ ಗಂಡ ಆಕೆಯ ಜೊತೆ ಬಲವಂತವಾಗಿ ಪ್ರಸ್ತ ಮಾಡಿಕೊಂಡಿದ್ದರು.
ಪೂಲನ್ ದೇವಿ ಅವರು ಪದೇ ಪದೇ ತಮ್ಮ ಅತ್ತೆ ಮನೆಯಲ್ಲಿ ಜಗಳ ಮಾಡಿಕೊಂಡು ತಮ್ಮ ತವರು ಮನೆಗೆ ಬರುತ್ತಿದ್ದರು. ಇದರಿಂದ ಒಮ್ಮೆ ಪೂಲನ್ ತಂದೆ ಆಕೆಯ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಆಕೆಯನ್ನು ಜೈಲಿಗೆ ಕಳುಹಿಸಿದ್ದರು. ಇನ್ನೂ ಜೈಲಿನಲ್ಲಿ ಆಕೆಯ ಮೇಲೆ ಪೊಲೀಸರು ಮೂರು ದಿನ ಅ*ತ್ಯಾ*ಚಾರ ಮಾಡಿದ್ದರು.
ಇನ್ನು ಜೈಲಿನಿಂದ ಹೊರ ಬಂದ ನಂತರ ಆಕೆಯನ್ನು ಮತ್ತೆ ಅತ್ತೆ ಮನೆಗೆ ಕಳುಹಿಸಿಕೊಡಲಾಗಿತ್ತು. ಕಷ್ಟದಲ್ಲಿ ಆಕೆಯ ಗಂಡ ಮೋತಿಲಾಲ್ ಮತ್ತೊಬ್ಬ ಹುಡುಗಿ ಜೊತೆಗೆ ಮದುವೆಯಾಗಿದ್ದ. ಇನ್ನು ಇದರಿಂದ ಬೇಸತ್ತು ಡಕಾಯಿತರ ಗುಂಪನ್ನು ಸೇರಿದಳು. ಇನ್ನು ಆಗೊಂಪಿನ ನಾಯಕ ಬಾಬು ಬುಜ್ಜರ್, ಅವನ ನಂತರ ಇದ್ದ ವ್ಯಕ್ತಿ ವಿಕ್ರಂ ಮಲ್ಲ.
ಬಾಬು ಬಜ್ಜರ್ ಸಹ ಪೂಲನ್ ದೇವಿ ಅವರ ಮೇಲೆ ಅನೇಕ ಬಾರಿ ಅ*ತ್ಯಾ*ಚಾರ ಎಸೆಗಿದ್ದ, ಇದರಿಂದ ಕೋಪಗೊಂಡ ವಿಕ್ರಂ ಬಾಬು ಬುಜ್ಜರ್ ನನ್ನು ಗುಂ*ಡು ಹಾರಿಸಿ ಕೊಂ*ದ. ಇನ್ನು ವಿಕ್ರಂ ಹಾಗೂ ಉಲ್ಲಂ ದೇವಿ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸ ತೊಡಗಿದರು. ನಿನ್ನ ವಿಕ್ರಂ ಪೂಲನ್ ದೇವಿಗೆ ಡಕಾಯಿತಿಯಾಗಲು ಸಂಪೂರ್ಣ ಟ್ರೈನಿಂಗ್ ನೀಡಿದ.
ನಂತರ ಆ ಗುಂಪಿನಲ್ಲಿ ಜಾತಿ ವಿಷಯಕ್ಕೆ ಬಿರುಕು ಮೂಡಿ, ರಜಪೂತ ಗುಂಪಿನವರು ಮಲ್ಲರ ಗುಂಪಿನ ನಾಯಕ ವಿಕ್ರಂನನ್ನು ಕೊಂದು ಪೂಲನ್ ದೇವಿಯನ್ನು ಅವರ ಕಡೆಗೆ ಕರೆದುಕೊಂಡು ಹೋಗಿ ಅನೇಕ ಬಾರಿ ಅ*ತ್ಯಾ*ಚಾರ ಮಾಡಿದರು. ನಂತರ ಮಾನ್ಸಿಂಗ್ ಎಂಬ ಆತ ಪೂಲನ್ ದೇವಿ ಅವರನ್ನು ಅಲ್ಲಿಂದ ಬಿಡುಗಡೆ ಮಾಡಿಸಿ ಕರೆದುಕೊಂಡು ಬರುತ್ತಾನೆ.
ನಂತರ ಪೂಲನ್ ದೇವಿ ಆತನ ಜೊತೆಗೆ ಸೇರಿ ಮತ್ತೊಂದು ಮಲ್ಲ ಗುಂಪನ್ನು ಕಟ್ಟುತ್ತಾಳೆ. ನಂತರ ಒಂದು ಮದುವೆಗೆ ಆ ರಜಪೂತ ಗ್ಯಾಂಗ್ ನವರೂ ಬರುತ್ತಾರೆ ಎಂದು ತಿಳಿದು, ಅವರ ಮೇಲೆ ಸೇಡು ತೀರಿಸಿಕೊಳ್ಳಲು ಪೂಲನ್ ದೇವಿ, ಆ ಮದುವೆಗೆ ಮಾರು ವೇಷದಲ್ಲಿ ಹೋಗಿ ಅವರನ್ನೆಲ್ಲಾ ಗುಂ*ಡು ಹಾರಿಸಿ ಕೊಳ್ಳುತ್ತಾಳೆ.
ಆ ಘಟನೆಯ ನಂತರ, ಪೂಲನ್ ದೇವಿ ಅವರ ಹುಡುಕಾಟ ಎಲ್ಲೆಡೆ ಶುರುವಾಗಿತ್ತು. ವಿ ಪೀ ಸಿಂಗ್ ಅವರು ಈ ಕಾರಣದಿಂದ ತಮ್ಮ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟರು. ನಂತರ ಈ ಸ್ಥಾನಕ್ಕೆ ಇಂದಿರಾ ಗಾಂಧಿ ಬಂದರು, ನಂತರ ಪೂಲನ್ ದೇವು ಹಾಗೂ ಸರ್ಕಾರದ ನಡುವೆ ಮಾತು ಕಥೆ ನಡೆಯಿತು, ಪೂಲನ್ ದೇವಿ ತಾಯಿ ಚಾಮುಂಡೇಶ್ವರಿ ಹಾಗೂ ಮಹಾತ್ಮಗಾಂಧಿ ಮುಂದೆ ತನ್ನ ಆಯುಧಗಳನ್ನು ಬಿಸಾಕುತ್ತೇನೆ.
ಆದರೆ ತನಗೆ ಕೇವಲ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಬೇಕು, ಹಾಗೂ ಜೈಲಿನಿಂದ ಹೊರಬಂದ ನಂತರ ತನಗೆ ಜಮೀನು ಹಾಗೂ ವಾಸವಿರಲು ಮನೆ ನೀಡಿ ಆಕೆ ನಿಯತ್ತಿನಿಂದ ಬಾಳಲು ಸಹಾಯ ಮಾಡಿಕೊಡಬೇಕು ಎಂದು ಶರತ್ತನ್ನು ಇಟ್ಟರು. ನಂತರ ಆ ಷರತ್ತಿಗೆ ಸರ್ಕಾರ ಒಪ್ಪಿಗೆ ನೀಡಿ ಪೂಲನ್ ದೇವಿ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದರು.
ಇನ್ನು ಜೈಲಿನಿಂದ ಹೊರ ಬಂದ ನಂತರ ಪೂಲನ್ ದೇವಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡು ತಮ್ಮ ಮನೆಯಲ್ಲಿ ಸಂಸಾರ ಕಟ್ಟಿಕೊಂಡು ಸುಖವಾಗಿದ್ದರೆ. ಹಾಗೆ ಪೂಲನ್ ದೇವಿಯವರು ಎಲೆಕ್ಷನ್ ಗೆ ನಿಂತು ಚುನಾವಣೆಯಲ್ಲಿ ಗೆದ್ದು ಲೋಕಸಭಾ ಸದಸ್ಯರಾಗಿ ನೇಮಕಾತಿಗೊಂಡರು. ಇನ್ನು ಒಂದು ದಿನ ಸರ್ಕಾರಿ ಕಚೇರಿಯ ಮುಂದೆ ಪೂಲನ್ ದೇವಿ ನಿಂತಿದ್ದಾಗ ಶೇರ್ ಸಿಂಗ್ ರಾಣ ಎಂಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸೇರಿ, ಆಕೆಯ ಮೇಲೆ ಗುಂ*ಡು ಹಾರಿಸಿದರು. ಇನ್ನು ಆತ ಹೇಗೆ ಮಾಡಲು ಮುಖ್ಯ ಕಾರಣ ಪೂಲಂದೇವಿ ಅಂದು ರಜಪೂತರನ್ನು ಕೊಂದಿದ್ದು, ಇಂದಿಗೂ ಸಹ ಈ ಕೇಸ್ ಕೋರ್ಟಿನಲ್ಲಿ ನಡೆಯುತ್ತಿದೆ.