ಶಾಕಿಂಗ್ !! ಜೈಲಿನಲ್ಲಿದ್ದ ನಟ ದರ್ಶನ್ ಆಸ್ಪತ್ರೆಗೆ ದಾಖಲು ! ಇದ್ದಕ್ಕಿದ್ದಂತೆ ದರ್ಶನ್ ಗೆ ಆಗಿದ್ದೇನು ?

ಶಾಕಿಂಗ್ !! ಜೈಲಿನಲ್ಲಿದ್ದ ನಟ ದರ್ಶನ್ ಆಸ್ಪತ್ರೆಗೆ ದಾಖಲು ! ಇದ್ದಕ್ಕಿದ್ದಂತೆ ದರ್ಶನ್ ಗೆ ಆಗಿದ್ದೇನು ?

ನಟ ಡಿ ಬಾಸ್  ದರ್ಶನ್ ಅವರು ಇದೀಗ ಬಳ್ಳಾರಿ ಜೈಲಿನಲ್ಲಿರುವ ವಿಷಯ ನಿಮಗೆಲ್ಲ ಗೊತ್ತೇ ಇದೆ ಬಳ್ಳಾರಿ ಜೈಲಿನಲ್ಲಿ ಇರಲು ದರ್ಶನ್ ಅವರಿಗೆ ತುಂಬಾನೇ ಕಷ್ಟವಾಗುತ್ತಿದೆ ಅಲ್ಲಿನ ಊಟ ವಸತಿ ಶೌಚಾಲಯ ಯಾವುದು ಕೂಡ ದರ್ಶನ್ ಅವರಿಗೆ ಇಷ್ಟವಾಗುತ್ತಿಲ್ಲ ,

ಈ ಮೊದಲು ದರ್ಶನ್ ಅವರು ನನಗೆ ಮನೆ ಊಟ ಬೇಕೆಂದು ಕೋರ್ಟ್ಗೆ ಅರ್ಜಿ ಹಾಕಿದ್ದರು ಆದರೆ ಅರ್ಜಿ ವಜಾಗೊಂಡ ಕಾರಣ ದರ್ಶನ್ ಅವರಿಗೆ ಜೈಲೂಟವೇ ಫಿಕ್ಸ್ ಆಗಿದೆ ಇದೀಗ ದರ್ಶನ್ ಅವರಿಗೆ ಜೈಲಿನ ಊಟ ಹಿಡಿಸದ ಕಾರಣ ಲೂಸ್ ಮೋಷನ್ ಶುರುವಾಗಿತ್ತು ಇದರಿಂದ ದರ್ಶನ್ ತುಂಬಾನೇ ಸುಸ್ತಾಗಿ ಆಗಿದ್ದಾರಂತೆ ದರ್ಶನ್ ಗೆ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಜೈಲಿನ ವೈದ್ಯರು ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ ಇದೀಗ ದರ್ಶನ್ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದು ತಮ್ಮ ತಾಯಿಯನ್ನು ನೋಡಬೇಕೆಂದು ಹಠ ಮಾಡುತ್ತಿದ್ದಾರಂತೆ ಆದರೆ ದರ್ಶನ್ ತಾಯಿ ಮೀನಮ್ಮ ಅವರು ದರ್ಶನ್ ಅವರನ್ನು ನೋಡಲು ಮನಸ್ಸು ಮಾಡುತ್ತಿಲ್ಲ .

ಒಂದು ಬಾರಿಯೂ ಕೂಡ ದರ್ಶನ್ ನೋಡಲು ತಾಯಿ ಜೈಲಿಗೆ ಬಂದಿಲ್ಲ ಇದರಿಂದ ದರ್ಶನ್ ಗೆ ತುಂಬಾನೇ ನೋವಾಗಿದೆಯಂತೆ ಮೊನ್ನೆ ತಾನೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದಿನಕರ್ ಜೊತೆ ಬಂದು ಡ್ರೈ ಫ್ರೂಟ್ಸ್ ಹಣ್ಣುಗಳು ಹಾಗೂ ಹೊಸ ಬಟ್ಟೆ ತಂದು ಕೊಟ್ಟಿದ್ದರು ಇದೀಗ ದರ್ಶನ್ ತಾಯಿ ನೋಡಬೇಕೆಂದು ಮನವಿ ಮಾಡಿದ್ದು ದರ್ಶನ್ ಆಸೆ ಈಡೇರುತ್ತಾ ಇಲ್ವಾ ಕಾದು ನೋಡಬೇಕು ದರ್ಶನ್ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.