ಅವತ್ತು ಒಂದು ದಿನ ಗಿಡ ನೆಡೋಕೆ ನೆಲ ಆಗೆಯುವಾಗ ಕಂಡ ದೃಶ್ಯ ನೋಡಿ ಅಲ್ಲಿದ್ದವರು ದಂಗಾಗಿ ಹೋಗಿದ್ರು

ಅವತ್ತು ಒಂದು ದಿನ ಗಿಡ ನೆಡೋಕೆ ನೆಲ ಆಗೆಯುವಾಗ ಕಂಡ ದೃಶ್ಯ ನೋಡಿ ಅಲ್ಲಿದ್ದವರು ದಂಗಾಗಿ ಹೋಗಿದ್ರು

ನಮ್ಮ ದೇಶದಲ್ಲಿ ಆಗುತ್ತಿರುವ ಫಾಸ್ಟ್ ಫಾರ್ವರ್ಡ್ ಬದಲಾವಣೆಗಳನ್ನು ನೋಡಿದರೆ ನಿಯತ್ತು ಹಾಗೂ ನ್ಯಾಯಕ್ಕೆ ಬೆಲೆ ಕುಗ್ಗಿ ಕೇವಲ ದುಡ್ಡು ಇದ್ದವರಿಗೆ ನಂತರ ಬೆಲೆ ಎನ್ನುವ ಮಾತನ್ನು ಸತ್ಯ ಮಾಡಿದೆ. ಇದೀಗ 2002ರಲ್ಲಿ ತಮಿಳು ನಾಡಿನಲ್ಲಿ ನಡೆದ ಆ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿತ್ತು. ಇನ್ನೂ ಆ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಆ ಕೇಸ್ ಸಾಲ್ವ್ ಮಾಡಲು CID ವರೆಗೂ ಹೋಗಿತ್ತು ಎಂದರೆ ನಿಮಗೆ ಇದರಲ್ಲಿಯೇ ತಿಳಿಯಬೇಕು. ಒಬ್ಬ ಸಾಮಾನ್ಯನ ಕೇಸ್ ಅಲ್ಲಿಯ ವರೆಗೂ ತಲಪುತ್ತದೆ ಎಂದರೆ ಆ ಕೇಸ್ ಬಗೆಹರಿಸುವುದು ಎಷ್ಟು ಕಷ್ಟವಿತ್ತು ಎಂದು. ಇನ್ನೂ CBI ತನಿಖೆಯ ಬಳಿಕ ಈ ಕೇಸ್ ನಲ್ಲಿ ತಮಿಳು ನಾಡಿನ EX ಮಿನಿಸ್ಟರ್ ಹಾಗೋ ಆ EX ಮಿನಿಸ್ಟರ್ ನ ಮಗನ ಕೈವಾಡ ಇದೆ ಎಂದು ತಿಳಿಯುತ್ತದೆ. ಆದರೆ ಎಷ್ಟೆಲ್ಲ ತಿಳಿದ ನಂತರವೂ ಈ ಕೇಸ್ ಗೆ ಯಾವ ನ್ಯಾಯ ಸಿಗಲಿಲ್ಲ. ಆದ್ರೆ ಇದೀಗ ಈ ಕೇಸ್ ಗೆ ಮತ್ತೊಂದು ತಿರುವು ಸಿಕ್ಕಿದೆ. ಅದೇನು ಹಾಗೂ ಈ ಕೇಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ. 

ತಮಿಳು ನಾಡಿನ ಕರೂರು ಜಿಲ್ಲೆಯ ಕುಳಿತಲೆ ಎನ್ನುವ ಒಂದು ಪುಟ್ಟ ಗ್ರಾಮದಲ್ಲಿ ಒಂದು ದಂಪತಿ ವಾಸವಾಗಿರುತ್ತಾರೆ. ಆ ದಂಪತಿಯ "ರಾಮಳಿಂಗಮ್ ಹಾಗೂ ಮೀನಾಕ್ಷಿ". ಇನ್ನು ರಮಲಿಂಗಮ್ ಅವರು ಅಲ್ಲಿಯೇ ಕೃಷಿಕರಾಗಿದ್ದರು. ಇತ್ತ ಮೀನಾಕ್ಷಿ ಅವರು MA ಪದವಿ ಪಡೆದು ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಟೀಚರ ಆಗಿ ಕಾರ್ಯ ನಿರ್ವಹಿಸುತ್ತಿದ್ದವರು. ಇನ್ನೂ ಈಕೆಯ ಸಮಯ ಪ್ರಜ್ಞೆ ಹಾಗೂ ನಿಷ್ಠೆ ಅಷ್ಟೇ ಚೆನ್ನಾಗಿತ್ತು. ಹೀಗೆ 2004 ರಲ್ಲಿ ಅಕ್ಟೋಬರ್ 190ಎಂದಿನಂತೆ ಶಾಲೆಗೆ ತೆರಳಿದ ಮೀನಾಕ್ಷಿ ಸಂಜೆ 6 ಗಂಟೆ ಆದರೂ ಕೂಡ ಮನೆಗೆ ಬಂದಿರಲಿಲ್ಲ. ಇನ್ನೂ ಗಾಬರಿಯಾದ ಪತಿ ಆ ಶಾಲೆಗೆ ಕರೆ ಮಾಡಿ ವಿಚಾರ ಮಾಡಿದಾಗ ಮೀನಾಕ್ಷಿ ಅವರು ಆಗಲೇ ಹೊರಟಿರುವುದು ಎಂದು ಅಲ್ಲಿನ ಸಿಭಾಂಧಿಗಳು ತಿಳಿಸಿದ್ದಾರೆ. ಸಂಜೆ 8 ಆದರೂ ಕೂಡ ಬಾರದ ಮಿನಾಕ್ಷಿಯನ್ನು ಹುಡುಕಲು ಆರಂಭಿಸಿದ ರಮಲಿಂಗಮ್ ಅವರಿಗೆ ಯಾವ ಸುಳಿವೂ ಸಿಗಲಿಲ್ಲ. ಎಚ್ಚೆತ್ತ ರಮಾಲಿಂಗಮ್ ಪೊಲೀಸ್ ಠಾಣೆಗೆ ದೂರು ನೀಡಿದ.

ಪೋಲಿಸ್ ಕೂಡ ಮೀನಾಕ್ಷಿ ಅವರ ಬಗ್ಗೆ ತನಿಖೆ ಆರಂಭ ಮಾಡಿದರು. ಆದರೆ ಇವರ ಬಗ್ಗೆ ಯಾವ ಮಾಹಿತಿ ಪೊಲೀಸ್ ಸಿಗಲಿಲ್ಲ. ಆ ನಂತರ ಕೆಲ ದಿನಗಳ ಬಳಿಕ ಪೊಲೀಸರು ರಮಲಿಂಗಮ್ ಅವರನ್ನು ಕರೆದು ಒಂದು ವಿಚಾರ ತಿಳಿಸುತ್ತಾರೆ ಆ ವಿಚಾರ ಏನೆಂದರೆ ನಿಮ್ಮ ಪತ್ನಿ ಕಾಣೆಯಾಗಲು ತಮಿಳು ನಾಡಿನ EX ಮಿನಿಸ್ಟರ್ ಹಾಗೋ ಆ EX ಮಿನಿಸ್ಟರ್ ನ ಮಗನ ಕೈವಾಡ ಇದೆ ಎಂದು ತಿಳಿಸುತ್ತಾರೆ. ಒಬ್ಬ ಸಾಮಾನ್ಯ ನಗಿದ್ದವನು ಅಂತಹ ಪ್ರಭವಿತರ ಮೇಲೆ ಏನು ಮಾಡಲು ಸಾಧ್ಯ ಎನ್ನುವ ಭಯ ಇದ್ದರೂ ಕೂಡ ಕೋರ್ಟ್ ನಲ್ಲಿ ಹಬಿಯಸ್ ಕಾರ್ಪಸ್ ಗೆ ಹಾಕುತ್ತಾರೆ.

ಹೀಗೆಂದರೆ ಈ ಅಡಿಯಲ್ಲಿ ದೂರು ನೀಡಿದವರು ಎಂತಹ ಪ್ರಭಾವಿತರು ಆಗಿದ್ದರು ಕೂಡ ಅಲ್ಲಿ ಹಾಜರು ಆಗಿರಬೇಕು. ಹೀಗಿರುವಾಗ ಈ ಕೇಸ್ CID ತನಿಖೆಯ ಅಡಿಯಲ್ಲಿ ಬಂತು. ಆಗ ಆ ಹಳ್ಳಿಯ ಪ್ರತಿ ರೋಡ್ ಕೂಡ ಪರಿಶೀಲನೆ ಮಾಡಲಾಯಿತು. ಆದ್ರೆ ಯಾವ ಮಾಹಿತಿ ಕೊಡ ದೊರೆಯಲಿಲ್ಲ. ಹೀಗಿದ್ದಾಗ ಈ ಕೇಸ್ ಕೈ ಬಿಟ್ಟ  ಪೊಲೀಸರಿಗೆ ಎರಡು ವರ್ಷದ ನಂತರ ಈ ಕೇಸ್ ಗೆ ತಿರುವು ಸಿಗುತ್ತದೆ. ಅದುವೇ 2006 ರ ಜೂನ್ ತಿಂಗಳ 22ನೆಯ ತಾರೀಖು ತಮಿಳು ನಾಡಿನ ರಾಜೇಂದ್ರ ಗಾರ್ಡನ್ ನಲ್ಲಿ ಒಂದು ಹೆಣ್ಣಿನ ಆಸ್ತಿ ಪಂಜರ ಸಿಗುತ್ತದೆ. ತಕ್ಷಣವೇ ತನಿಖೆ ಆರಂಭಿಸಿದ ಪೊಲೀಸರು ಈ ದೇಹ ಮೀನಾಕ್ಷಿ ಅವರದ್ದು ಎಂದು ಕಾಚಿತ ಮಾಡಿಕೊಳ್ಳುತ್ತಾರೆ. ಆದರೆ ಈ ವಿಚಾರ ಬೆಳಕಿಗೆ ಬಂದು ಅದೆಷ್ಟು ವರ್ಷಗಳು ಆಗಿದ್ದರು ಕೂಡ ಈ ಕೇಸ್ ನಲ್ಲಿ ಪ್ರಭಾವಿತರಾಗಿ ಕೈವಾಡ ಇದ್ದ ಕಾರಣ ಈ ಕೇಸ್ ಗೆ ಯಾವ ನ್ಯಾಯ ಕೂಡ ಸಿಗಲೇ ಇಲ್ಲ.