ಕೇರಳದಲ್ಲಿ 2017ನಲ್ಲಿ ನಡೆದ ಈ ಮಿಸ್ಟ್ರಿ ಕೇಸ್ ಗೆ ಈಗ ಟ್ವಿಸ್ಟ್ ! ಆ ಟ್ವಿಸ್ಟ್ ಏನು ಗೊತ್ತಾ?

ಕೇರಳದಲ್ಲಿ 2017ನಲ್ಲಿ ನಡೆದ ಈ ಮಿಸ್ಟ್ರಿ ಕೇಸ್ ಗೆ ಈಗ ಟ್ವಿಸ್ಟ್ ! ಆ ಟ್ವಿಸ್ಟ್ ಏನು ಗೊತ್ತಾ?

ಇಂದು ನಮ್ಮ ಸಮಾಜ ನ್ಯಾಯದ ದಾರಿಗಿಂತ ಅನ್ಯಾಯ ದಾರಿಯಲ್ಲಿ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಸುಲ್ಭವಾಗಿ ಹೇಳುವುದಾದರೆ ಕಾಯುವವನು ನಮ್ಮನ್ನು ದಂಡಿಂಸಿರುವಂತೆ ಆಗುತ್ತಿದೆ. ಇದೀಗ ನಮ್ಮ ಜೀವನದ ಒಳಿತಿಗಾಗಿ ಕೆಲ ಸದಸ್ಯರನ್ನು ಅವರು ಹುಟ್ಟಿ ಹಾಕುವ ಭರವಸೆಗಳನ್ನು ನಂಬಿ ನಾವು ಅಧಿಕಾರಕ್ಕೆ ತಂದರೆ ಇಂದು ಅವರು ನಮ್ಮನ್ನು ತಿಳಿದು ತಮ್ಮ ಸಾಮ್ರಾಜ್ಯ ಸೃಷ್ಟಿ ಮಾಡಿಕೊಳ್ಳುತ್ತಾ ಇದ್ದಾರೆ. ಇನ್ನೂ ಈ ಸತ್ಯ ನಮಗೆ ತಿಳಿಸಿದ್ದರು ಕೊಡ ಅದನ್ನು ದಂಡಿಸಲು ಆಗದೆ ಅಥವಾ ದ್ವನಿ ಕೊಡ ಎತ್ತಲಾಗದೆ ನಮ್ಮ ಜೀವನದ ಸಮಸ್ಯೆಯಲ್ಲಿಯೆ ಮುಳುಗಿರುತ್ತಾರೆ. ಅದುವೇ ನಮ್ಮ ಸಮಾಜದ ಕಟು ಸತ್ಯ ಎಂದ್ರೆ ತಪ್ಪಾಗಲಾರದು.

ಇನ್ನೂ ಇದೀಗ ನಮ್ಮಲ್ಲಿ ನ್ಯಾಯ ಸಿಗದ ಸಾಕಷ್ಟು ಪ್ರಕರಣಗಳಿಗೆ ಇದೀಗ ಮತ್ತೊಂದು ಕೇಸ್ ಸೇರ್ಪಡೆ ಆಗಿದೆ. ಕೆಲವೊಮ್ಮೆ ಕೆಲ ಕೇಸ್ ಗಳಲ್ಲಿ ಅನ್ಯಾಯ ಮೋಸ ಎದ್ದು ಕಾಣುತ್ತಾ ಇದ್ದರೂ ಕೊಡ ಪ್ರಭಾವಿತರಾದ ಕಾರಣದಿಂದ ಆ ಕೇಸ್ ಗೆ ನ್ಯಾಯ ಎನ್ನುವ ಹೆಸರು ಕೊಡ ಹತ್ತಿರ ಸುಳಿಯಲು ಸಾದ್ಯವಾಗುತ್ತಿಲ್ಲ. ಇನ್ನೂ ಈ ಕಥೆಯಲ್ಲಿ ಆ ಹುಡುಗಿಯ ತಂದೆ ಪೊಲೀಸರಿಗಿಂತ ಹೆಚ್ಚು ಸಾಕ್ಷಿಯನ್ನು ನೀಡುತ್ತಾ ಬಂದು ದ್ವನಿ ಎತ್ತಿ ಬಹಿರಂಗವಾಗಿಯೇ ಪ್ರಶ್ನೆ ಮಾಡುತ್ತಾ ಬಂದರು ಕೊಡ ಈ ಪ್ರಕರಣಕ್ಕೆ ನ್ಯಾಯ ಎನ್ನುವುದು ಸಿಗುತ್ತಿಲ್ಲ. ಇದಕ್ಕೆ ಕಾರಣ ಪೊಲೀಸರು ಅಲ್ಲ ಏಕೆಂದರೆ ಅವರಿಗೆ ಉನ್ನತ ಅಧಿಕಾರಿಗಳಿಂದ ಬರುವ ಒತ್ತಡದಿಂದ ನ್ಯಾಯ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಲು ಸಾಧ್ಯವಾಗುತ್ತಿಲ್ಲ.

ಇದೀಗ ನಮ್ಮ ಲೇಖನದಲ್ಲಿ ಕೊಡ ಕೇರಳ ಮೂಲದಲ್ಲಿ "2017 ಮಾರ್ಚ್ 5ನೆ" ತಾರೀಕು ಒಂದು ಹೆಣ್ಣು ಮಗುವಿನ ಕೊಲೆಯ ಪ್ರಕರಣ ಇಂದಿಗೂ ಕೊಡ ನ್ಯಾಯ ಸಿಗುತ್ತಿಲ್ಲ. "ಸಿಜಾ" ಎನ್ನುವ ಸುಂದರ ಹೆಣ್ಣು ಮಗು ಒಂದು ದಿನ ನದಿಯಲ್ಲಿ ಶವವಾಗಿ ಪತ್ತೆ ಆಗುತ್ತಾಳೆ. ಮನೆಯಲ್ಲಿ ಹಾಗೂ ಓದಿನಲ್ಲಿ ಒಳ್ಳೆಯ ಹೆಸರು ಮಾಡಿದ್ದ ಈ ಹೆಣ್ಣು ಮಗು ಯಾವ ಪ್ರೀತಿ ಪ್ರೇಮ ಎನ್ನುವ ತಲೆ ನೋವಿಗೆ ಹೋಗದೆ ತನ್ನ ವಿದ್ಯಾಭ್ಯಾಸದಲ್ಲಿ ಆಸಕ್ತಿಯನ್ನು ಹೊಂದಿದ್ದಳು.ದಿನ ಐದಕ್ಕೆ ಮನೆಗೆ ಹೋಗುತಿದ್ದ ಶಿಜಾ ಅವತ್ತು ರಾತ್ರಿ ಆದ್ರೂ ಮನೆಗೆ ಹೋಗಿರಲಿಲ್ಲ. ಆಗ ತಕ್ಷಣವೇ ಪೊಲೀಸರಿಗೆ ದೂರು ದಾಖಲು ಮಾಡಿದ್ದರು ಕೊಡ ಅವರಿಗೆ ಯಾವ ತಲೆ ಬಿಸಿ ತೆಗೆದುಕೊಳ್ಳಲಿಲ್ಲ. ಇನ್ನೂ ಮರು ದಿನ ಕೊಡ ಶವವಾಗಿ ಪತ್ತೆ ಆದರೂ ಕೊಡ ಅದರನ್ನ ಆತ್ಮಹತ್ಯಾ ಎಂದು ಕೇಸ್ ಕ್ಲೋಸ್ ಸ್ ಮಾಡಿದರು. ಆಗ ಅವರ ತಂದೆ ಅವಳ ಮುಖದಲ್ಲಿ ಮೈಯಲ್ಲಿ ಇದ್ದ ಮಾರ್ಕ್ ನೋಡಿ ದೂರು ನೀಡದ ಸಮಯದಲ್ಲಿ ಕೊಡ ಯಾವ ತಿನಿಕೆಯನ್ನು  ಮಾಡದೇ ಡಾಕ್ಟರ್ ಶೃತಿ ಅವರು ಕೊಟ್ಟ  ಸುಳ್ಳು ಕೇಸ್ ಹಿಸ್ಟರಿಯನ್ನೆ ಸರ್ಕಾರ ನಂಬಿದೆ. ಇನ್ನೂ ಇದೀಗ ಈ ಪ್ರಕರಣ ಯಾವ ಹಂತ ತಲುಪಿದೆ ಎಂದು ತಿಳಿಯಲು ನಾವು ಅಟ್ಯಾಚ್ ಮಾಡಿರುವ ವಿಡಿಯೋ ಸಂಪೂರ್ಣವಾಗಿ ನೋಡಿ ತಿಳಿದುಕೊಳ್ಳಿ.