ಮೋದಿ ವಿದೇಶಕ್ಕೆ ಹೋದರು ಕೊಡ ಇವರನ್ನು ಕರೆದುಕೊಂಡು ಹೋಗುತ್ತಾರಂತೆ! ಕುಕ್ ಗೆ ಒಂದು ವಿಶೇಷ ಹಿನ್ನಲೆ ಇದೆ! ಆ ಹಿನ್ನಲೆ ಏನು ಗೊತ್ತಾ?

ಮೋದಿ ವಿದೇಶಕ್ಕೆ ಹೋದರು ಕೊಡ ಇವರನ್ನು ಕರೆದುಕೊಂಡು ಹೋಗುತ್ತಾರಂತೆ! ಕುಕ್ ಗೆ ಒಂದು ವಿಶೇಷ ಹಿನ್ನಲೆ ಇದೆ! ಆ ಹಿನ್ನಲೆ ಏನು ಗೊತ್ತಾ?

ಇನ್ನೂ ನಮ್ಮ ಜಗತ್ತಿನಲ್ಲಿ ಬಲಿಷ್ಠರು ಹಾಗೂ ಪ್ರಸಿದ್ದಿಯನ್ನು ಪಡೆದುಕೊಳ್ಳುವುದು ಕೂಡ ಅಷ್ಟು ಸುಲಭದ ಮಾತಲ್ಲ. ಇನ್ನೂ ಆ ಪ್ರಸಿದ್ಧತೆ ಸಿಕ್ಕಿದ ನಂತರ ಕೊಡ ಅವರ ಜೀವನ ಕೊಡ ಅಷ್ಟು ಸುಲಭವಲ್ಲ. ಇನ್ನೂ ತಾವು ಪ್ರಸಿದ್ದಿಯನ್ನು ಪಡೆದುಕೊಂಡ ನಂತರ ತಾವು ಎಲ್ಲರಂತೆ ಸಾಮಾನ್ಯರ ಜೀವನ ನಡೆಸುವುದು ಕೂಡ ಸಾಧ್ಯವಿಲ್ಲದ ಮಾತು. ಏಕೆಂದರೆ ಅವರನ್ನು ಗುರುತಿಸುವ ಜನರು ಅವರ ಅನುಯಾಯಿಗಳು ಆಗಿರುತ್ತಾರೆ. ಇದರಿಂದ ಅವರು ಮಾಡುವ ಪ್ರತಿಯೊಂದು ಕೆಲ್ಸ ಕೂಡ ಅಷ್ಟೇ ಜಾಗರೂಕರಾಗಿರುವ ಕಾರಣ ಅವರ ಜೀವನ ಶೈಲಿ ಅಷ್ಟೇ ಅಚ್ಚುಕಟ್ಟು ಹಾಗೂ ನಿಷ್ಠೆಯನ್ನು ಕಾಪಾಡಿಕೊಳ್ಳಬೇಕು.

ಹಾಗಾಗಿ ನಮ್ಮ ಎಲ್ಲರ ಸೂರ್ತಿ ಆಗಿರುವ ಪ್ರಧಾನಿ ಮಂತ್ರಿ "ಮೋದಿ' ಅವರ ದಿನಚರಿಯ ಬಗ್ಗೆ ತಿಳಿದುಕೊಳ್ಳಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ಇನ್ನೂ ಜನರ ಪ್ರೀತಿಯನ್ನು ಗಳಿಸಿರುವ ಮೋದಿ ಅವರು ದಿನ ಬೆಳಿಗ್ಗೆ 4ಗಂಟೆಗೆ ಎದ್ದು ತಮ್ಮ ದಿನಚರಿಯ ಕಾರ್ಯ ಮುಗಿದ ನಂತರ ಒಂದು ಗಂಟೆಯ ಕಾಲ ಮೆಡಿಟೇಶನ್ ಜೊತೆಗೆ ಪ್ರಾಣಾಯಾಮ ಹಾಗೂ ಸೂರ್ಯ ನಮಸ್ಕಾರ  ಮಾಡುತ್ತಾರೆ. ಅದಾದ ಬಳಿಕ ಗುಜರಾತಿ ಸ್ಪೆಷಲ್ ಶುಂಠಿ ಟೀ ಸೇವನೆ ಮಾಡುತ್ತಾರೆ. ಆ ನಂತರ ಮನೆಯಲ್ಲಿ ದೇಶಿ ವಿಧಾನದಲ್ಲಿ ಮಾಡಿದ ಮನೆಯ ಲಗು ಉಪಹಾರವನ್ನು ಸೇವೆನ ಮಾಡುತ್ತಾರೆ. ತಿಂಡಿ ಮಾಡಿದ ಬಳಿಕ 8 ಗಂಟೆಯಲ್ಲಿ ಗುಜರಾತಿ ದಿನ ಪತ್ರಿಕೆಯನ್ನು ಓದುತ್ತಾರಂತೆ ಇನ್ನೂ ಹೆಚ್ಚಿನದಾಗಿ ಅವರ ವಿಷಯ ಹಾಗೂ ಅವರ ಪಕ್ಷದ ಸುದ್ದಿಯನ್ನು ಓದುತ್ತಾರಂತೆ ಏಕೆಂದ್ರೆ ಜನರ ದೃಷ್ಟಿಯಲ್ಲಿ ನಾವು ಯಾವ ತಾಪಮಾನದಲ್ಲಿ ಇದ್ದೇವೆ ಎಂದು ತಿಳಿಯಲು ಇದು ಸೂಕ್ತ ಮಾರ್ಗ ಎಂದು ಅವರ ಆಲೋಚನೆಗಳಲ್ಲಿವೆ.  

ಇನ್ನೂ ನ್ಯೂಸ್ ಪೇಪರ್ ಓದಿದ ಬಳಿಕ ಕಚೇರಿಗೆ ಸಿದ್ದವಾಗುತ್ತಾರಂತೆ. ಇನ್ನೂ ಹಿಂದಿನ ಪ್ರಧಾನ ಮಂತ್ರಿಗಳು ಹೆಚ್ಚಿನ ಕಾಲ ಹಾಗೂ ಕೆಲಸವನ್ನು ತಮ್ಮ ಮನೆಯಲ್ಲಿ ಮಾಡುತ್ತಿದ್ದರಂತೆ ಆದರೆ ಪ್ರಧಾನಿ ಮೋದಿ ಅವರು ತಮ್ಮ ಮನೆಯ ಕಪೊಂಡ್ ನಲ್ಲಿ ಇರುವ ಕಚೇರಿಯಲ್ಲಿ ತಾವು ಮಾಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ನಡೆದುಕೊಂಡೇ ಕಚೇರಿಗೆ ತೆರಳುತ್ತಾರಂತೆ. ಇನ್ನೂ ಈ ಕಛೇರಿಯಲ್ಲಿಯೇ ಅವರು ನಡೆಸುವ ಎಲ್ಲಾ ಮೀಟಿಂಗ್ ಹಾಗೂ ಚರ್ಚೆ ನಿರ್ಧಗಳನ್ನು ಮಾಡುತ್ತಾರಂತೆ. 12ರ ಒಳಗೆ ಕೂಡ ಮದ್ಯಾಹ್ನದ ಊಟ ಕೊಡ ಸೇವನೆ ಮಾಡುತ್ತಾರೆ. ಮೋದಿ ಅವರಿಗೆ ದಕ್ಷಿಣ ಭಾರತದ ಹಾಗೂ ಗುಜರಾತಿಯ ಉಪಹಾರವನ್ನು ಹೆಚ್ಚಾಗಿ ಸೇವನೆ ಮಾಡುತ್ತಾರಂತೆ. ಇನ್ನೂ ಪ್ರಧಾನಿ ಅವರಿಗೆ ಅಡುಗೆ ಮಾಡುವುದು ಪ್ರಧಾನಿಗಳ ಸ್ನೇಹಿತರಾದ "ಭದ್ರಿ ಮೀನಾ" ಅವರೇ ಇವರ ಕುಕ್ ಆಗಿ ಸಾಕಷ್ಟು ವರ್ಷಗಳಿಂದ ಕೆಲ್ಸ ಮಾಡುತ್ತಿದ್ದಾರೆ. ಇನ್ನೂ ಇವರು ಹೊರದೇಶಕ್ಕೆ ಹೋದರು ಕೊಡ ತಮ್ಮ ಭದ್ರಿ ಅವರನ್ನು ಕರೆದುಕೊಂಡು ಹೋಗುತ್ತಾರಂತೆ.