ಬೇರೊಬ್ಬನ ಜೊತೆ ದೈಹಿಕವಾಗಿ ಸೇರಿದ್ದಾಗ ಲವರ್ ಕೈಗೆ ಸಿಕ್ಕಿಬಿದ್ದ ಕನ್ನಡದ ನಟಿ..! ಮುಂದಾಗಿದ್ದು ಅತಿ ದೊಡ್ಡ ದುರಂತ

ಬೇರೊಬ್ಬನ ಜೊತೆ ದೈಹಿಕವಾಗಿ ಸೇರಿದ್ದಾಗ ಲವರ್ ಕೈಗೆ ಸಿಕ್ಕಿಬಿದ್ದ ಕನ್ನಡದ ನಟಿ..! ಮುಂದಾಗಿದ್ದು ಅತಿ ದೊಡ್ಡ ದುರಂತ

ಕನ್ನಡದ ಪ್ರಖ್ಯಾತ ನಟಿ. ಹುಟ್ಟಿದ್ದು ಮೈಸೂರಿನಲ್ಲಿ, ಓದಿದ್ದು ಜರ್ನಲಿಸಂ ಮಾಸ್ ಕಮ್ಯುನಿಕೇಶನ್, ನೀವು ಈ ನಟಿಯನ್ನ ಈಗಾಗಲೇ ಕೆಲವು ಚಿತ್ರಗಳಲ್ಲಿ ನೋಡಿದ್ದೀರಿ. ನಟ ವಿಷ್ಣುವರ್ಧನ್ ಅವರ ಏಕದಂತ ಸಿನಿಮಾದಲ್ಲಿ ಈ ನಟಿ ಮರಿಯಾ ಮೋನಿಕಾ ಸುಸೈರಾಜ್ ಅಭಿನಯ ಮಾಡಿದ್ದಾರೆ. ಓಕೆ ಸರ್ ಓಕೆ, ಜೂಟ್, ಎಕ್ಸ್ ಕ್ಯೂಸ್ ಮೀ, ಇನ್ನು ಕೆಲ ಚಿತ್ರಗಳಲ್ಲಿ ಕಾಣಿಸಿದ್ದು ಸೈ ಅನಿಸಿಕೊಂಡವರು. ಆದರೆ ಇವರು ಮಾಡಲಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ಆಸಕ್ತಿ ಹೊಂದಿದ್ದ ನಟಿ. ಸಿನಿಮಾದಲ್ಲಿ ಅವಕಾಶಗಳು ಕಡಿಮೆ ಆದಾಗ ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರು. ಅಂದ ಹಾಗೆ ಈ ನಟಿ ಹೀರೋಯಿನ್ ಮೆಟೀರಿಯಲ್ ಏನು ಆಗಿರಲಿಲ್ಲ. ಹಾಗಾಗಿ ಇವರು ಬೇರೆ ಕಡೆಗೆ ಗಮನಹರಿಸಿದ್ದರಂತೆ.  

ನಟಿ ಮೋನಿಕಾ ಮರಿಯಾ ಈ ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಲು ಮುಂಬೈಗೆ ತೆರಳುತ್ತಾರೆ.. ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದಂತಹ ನೀರಜ್ ಗ್ರೋವರ್ ಎಂಬ ಒಬ್ಬ ಪುರುಷನ ಪರಿಚಯ ಆಗುತ್ತದೆ,  ಸಿನಿಮಾ ಅಡಿಷನ್ ಗಾಗಿ, ಸೀರಿಯಲ್ ಅಡಿಶನ್ ಗಾಗಿ ಈತನ ಸಹಾಯವನ್ನು ಇದೆ ನಟಿ ಮೋನಿಕಾ ಪಡೆಯುತ್ತಾಳೆ. ಹಾಗೆ ಈತನ ಜೊತೆ ಸ್ವಲ್ಪ ಆತ್ಮೀಯತೆಯಿಂದ ಕೂಡ ಇರುತ್ತಾಳೆ..ಇದಕ್ಕಿಂತ ಮುಂಚೆ ಮುಂಬೈಗೆ ಬರೋದಕ್ಕೆ ನಟಿ ಮೋನಿಕಾ ಅವರಿಗೆ ಈಕೆಯ ಬಾಯ್ ಫ್ರೆಂಡ್ ಆಗಿದ್ದಂತಹ, ಲವ್ವರ್ ಆಗಿದ್ದಂತಹ ಎಮಿಲೆ ಜರುಮ್ ಮ್ಯಾಥ್ಯೂಸ್ ನ ಸಹಾಯವನ್ನು ಕೂಡ ಪಡೆದಿರುತ್ತಾಳೆ.

ಮುಂಬೈನಲ್ಲಿ ಈ ನಟಿ ಕೆಲವೊಂದಿಷ್ಟು ದಿನ ನೀರಜ್ ಅಪಾರ್ಟ್ಮೆಂಟ್ನಲ್ಲಿಯೇ ತನಗೆ ಮಾಡಲಿಂಗ್ ಕ್ಷೇತ್ರದಲ್ಲಿ ಬೆಳೆಯಲು ಸಹಾಯ ಮಾಡಿದ್ದಾನೆ ಎಂದು ಆತನ ಜೊತೆಗೆ ವಾಸವಿದ್ದಳು. ಅದಾದ ನಂತರ ಒಂದು ಅಪಾರ್ಟ್ಮೆಂಟ್ ಗೆ ರೆಂಟ್ ಮೂಲಕ ಹೋಗುವ ಮೌನಿಕ ತನ್ನ ಸಾಮಾನುಗಳನ್ನು ಆ ಮನೆಗೆ ಶಿಫ್ಟ್ ಮಾಡುವ ಕೆಲಸದಲ್ಲಿ ತೊಡಗಿರುತ್ತಾಳೆ. ಆಗ ಈಕೆಯ ಸಹಾಯಕ್ಕೆ ಮೇ 6 2008ರಲ್ಲಿ ನೀರಜ್ ಅಲ್ಲಿಗೆ ಬರುತ್ತಾನೆ. ಅದೇ ವೇಳೆಗೆ ಈಕೆಯ ಲವರ್ ಆಗಿದ್ದಂತಹ ಮ್ಯಾಥ್ಯೂಸ್  ಈಕೆಗೆ ಫೋನ್ ಮಾಡಿದ್ದನು. ಫೋನಿನಲ್ಲಿ ಈಕೆಯ ಜೊತೆ ಮಾತಾಡುವಾಗ ಹಿಂದಿನಿಂದ ಗಂಡಸರ ಧ್ವನಿ ಕೇಳಿ ಬಂದಿದೆ.

ಆಗ ಯಾರ ಅವರು ಎಂದು ಪ್ರಶ್ನೆ ಮಾಡಿದ್ದನಂತೆ. ಆಕೆ ಮನೆಯ ಸಾಮಾನುಗಳನ್ನು ಸಾಗಿಸಲು ಸಹಾಯ ಮಾಡಲು ನನ್ನ ಗೆಳೆಯ ಬಂದಿದ್ದಾನೆಂದು ಹೇಳುತ್ತಾಳೆ. ಅದಾದ ಬಳಿಕ ಮೊದಲೇ ಅನುಮಾನ ಹೊಂದಿದ್ದ ಮ್ಯಾತ್ಯೂಸ್ ಇವರಿಬ್ಬರ ವಿಚಾರವಾಗಿ ಅನುಮಾನ ವ್ಯಕ್ತಪಡಿಸಿದ್ದ ಅಂಥ ಕಾಣಿಸುತ್ತೆ. ಹಾಗಾಗಿ ಅದೇ ದಿನ ರಾತ್ರಿ ಇದ್ದಕ್ಕಿದ್ದಂತೆ ಮೋನಿಕಾ ಇರುವ ಅಪಾರ್ಟ್ಮೆಂಟ್ ಗೆ ಬೆಳಗಿನ ಜಾವ 7:30ಗೆ ಬಂದುಬಿಡುತ್ತಾನೆ. ಅಲ್ಲಿ ಮ್ಯಾಥ್ಯೂಸ್ ಅನುಮಾನ ಪಟ್ಟ ಹಾಗೆ ನೀರಜ್ ಜೊತೆಗೆ ಆ ರಾತ್ರಿ ಪೂರ ಮೋನಿಕ ಕಳೆದಿರುತ್ತಾಳೆ, ಒಳಗೆ ಹೋಗಿ ನೋಡಿದಾಗ ನೀರಜ್ ಇದ್ದ ಸ್ಥಿತಿಯನ್ನು ಕಂಡು ಒಂದು ಕ್ಷಣ ಬರೆದಗಿಬಿಡುತ್ತಾನೆ ಮ್ಯಾಥ್ಯೂಸ್.

ನಂತರ ಆಗಿದ್ದೇ ಬೇರೆ, ಕೋಪದಲ್ಲಿ ಮೋನಿಕಾ ಲವ್ವರ್ ಆತನಿಗೆ ಏನು ಮಾಡಿದ, ನಂತರ ಆತನನ್ನು ಹೇಗೆ ಸಾವಿರ ತುಂಡು ಮಾಡಿ ಬಾಡಿ ಸಿಗದ ಹಾಗೆ ಇವರಿಬ್ಬರು ಸೇರಿ ಮಾಡಿದ್ದರು ಎಲ್ಲವೂ ನಿಜಕ್ಕೂ ಶಾಕ್ ಆಗುವಂತೆ ಇದೆ..ಇದು ಯಾವ ಸಿನಿಮಾ ಸ್ಟೋರಿಗೂ ಇವರ ಈ ಕ್ರೈಂ ಕಡಿಮೆ ಇಲ್ಲ ಎಂದು ಹೇಳಬಹುದು. ಪರಪುರುಷನ ಜೊತೆ ರಾತ್ರಿ ಸಮಯ ಕಳೆದಿದ್ದು, ಆ ಏಕಾಂತದಲ್ಲಿ ಇದ್ದ ವೇಳೆ ತನ್ನ ಲವರ್ ಎದುರು ಸಿಕ್ಕ ಹಾಕಿಕೊಂಡು ಈ ಕನ್ನಡದ ನಟಿ ನಂತರ ಮಾಡಿದ ಕೆಲಸ ನಿಮ್ಮನ್ನು ಕೂಡ ಬೆಚ್ಚಿ ಬಿಳಿಸುತ್ತದೆ. ಒಮ್ಮೆ ಈ ವಿಡಿಯೋ ನೋಡಿ, ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಧನ್ಯವಾದ.