ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು! ಹೇಳಿದ್ದೇನು ಗೊತ್ತಾ?

ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು! ಹೇಳಿದ್ದೇನು ಗೊತ್ತಾ?

ಇನ್ನೂ ನಮ್ಮ ಭಾರತದಲ್ಲಿ ಭವಿಷ್ಯವಾಣಿ ನುಡಿಯುವವರ ಸಂಖ್ಯೆ ಸಾಕಷ್ಟಿದೆ. ಇನ್ನೂ ಇವರ ಭವಿಷ್ಯ ವಾಣಿ ಕೊಡ ಒಂದೊಂದಾಗಿ ಕಾರ್ಯ ರೂಪಕ್ಕೆ ಬರುತ್ತಾ ಇದೆ ಎಂದು ಹೇಳಬಹುದು. ಇನ್ನೂ  ಈ ಕಾಲೇಜ್ಞಾನಿಗಳು ಸಾಕಷ್ಟು ಮಂದಿ ತಮ್ಮ ದಿವ್ಯ ದೃಷ್ಟಿಯ ಪ್ರಕಾರ ಮುಂದಿನ ವರ್ಷಗಳ ಬಗ್ಗೆ ತಿಳಿದು ಪುಸ್ತಕದ ಮೂಲಕ ಈಗಾಗಲೇ ಭವಿಷ್ಯದ ದಿನಗಳನ್ನು ತಿಳಿಸಿದ್ದಾರೆ. ಹಾಗೆಯೇ ಆಗಾಗ ಬಂದು ತಮ್ಮ ಭವಿಷ್ಯ ನುಡಿಗಳ ಪ್ರಕಾರ ಮುಂದಿನ ದಿನಗಳ ಒಳ್ಳೆಯ ಹಾಗೂ ಕೆಟ್ಟ ದಿನಗಳ ಎಚ್ಚರಿಕೆಯನ್ನು ನೀಡುತ್ತಾ ಬರುತ್ತಾರೆ. ಅಂತವರ ಪೈಕಿ  ನಮ್ಮ ಕರ್ನಾಟಕದಲ್ಲಿ ಹೆಸರು ಮಾಡಿರುವ ಸ್ವಾಮೀಜಿ ಎಂದ್ರೆ ಅದು ಕೊಡಿ ಮಠದ ಸ್ವಾಮೀಜಿ. ಇದೀಗ ಕೊಡಿ ಮಠದ ಸ್ವಾಮೀಜಿ ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯವನ್ನು ನೀಡಿದ್ದಾರೆ.

ದರ್ಶನ್ ಹಾಗೂ ಉಮಾಪತಿ ಅವರ ಬಗ್ಗೆ ಜೂನ್  18ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾದ್ಯಮಗಳ ಮುಂದೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇನ್ನೂ ದರ್ಶನ್ ಅವರಿಗೆ ಹೆಚ್ಚು ಕೋಪ ಇದೆ ಕೋಪದಿಂದ ಇಂದು ಈ ಸ್ಥಾನದಲ್ಲಿ ಬಂದು ನಿಂತಿದ್ದಾರೆ. ಇನ್ನೂ ಈ ಪರಿಸ್ಥಿತಿಯನ್ನು ತನಗೆ ತಾವೇ ತಂದುಕೊಂಡಿದ್ದು ಎಂದು ಹೇಳಬಹುದು. ಇದೀಗ ಉಮಾಪತಿ ಅವರು ಇಲ್ಲಿಗೆ ಬಂದ ನಂತರ ತನ್ನ ಕೋಪವನ್ನು ಬಿಟ್ಟಿದ್ದು ಎಂದು ಸಾಕಷ್ಟು ಬಾರಿ ಹೇಳಿದ್ದಾರೆ. ಅವರು ಜಗಳವಾಡುವ ಸಮಯದಲ್ಲಿ ದರ್ಶನ್ ಕೋಪಗೊಂಡು ಹಲವಾರು ವಾದಗಳನ್ನು ಮಾಡಿದ್ದರು ಕೊಡ ಉಮಾಪತಿ ಶಾಂತರಿತಿಯಿಂದ ವರ್ತಿಸಿದ್ದ ಕಾರಣವೇ ಅದು ಅಲ್ಲಿಗೇ ಅಂತ್ಯ ಕಂಡಿದ್ದು. ಹಾಗೆಯೇ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಕೋಪದ ಕೈಗೆ ಬುದ್ಧಿ ಕೊಟ್ಟರೆ ಈ ರೀತಿಯ ಅವಗಡಗಳು ಸಂಭವಿಸುತ್ತವೆ.  ಕರೆಯದೆ ಬರುವವನು ಕೋಪ, ಬರೆಯದೆ ಓದುವವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು. ದರ್ಶನ್, ಉಮಾಪತಿ ಗಲಾಟೆ ವಿಚಾರವಾಗಿ ಮಾರ್ಮಿಕವಾಗಿ  ನುಡಿದ ಕೊಡಿ ಶ್ರೀಗಳು ಹಾಗೂ ಮೋದಿಯ ಸರಕಾರದ ಬಗ್ಗೆ ಶ್ರಾವಣದಲ್ಲಿ ಹೇಳುತ್ತೇನೆ. ಇದು ಕ್ರೋಧಿ ನಾಮ ಸಂವತ್ಸರ ಇರುವುದರಿಂದ ಅಶುಭ ಹೆಚ್ಚು ಎಂದಿದ್ದಾರೆ.   

ಇನ್ನೂ ಕ್ರೋಧಿ ಸಂವತ್ಸರವು ಹಿಂದೂ ಪಂಚಾಂಗದಲ್ಲಿ 60 ಸಂವತ್ಸರಗಳ ಚಕ್ರದಲ್ಲಿ ಒಂದಾಗಿದೆ. ಕ್ರೋಧಿ ಸಂವತ್ಸರದ ಹೆಸರು থেকেই ಸ್ಪಷ್ಟವಾಗುವಂತೆ, "ಕ್ರೋಧಿ" ಅಂದರೆ "ಕ್ರೋಧ" ಅಥವಾ "ಕೋಪ" ಎಂಬ ಅರ್ಥವನ್ನು ಹೊಂದಿದೆ. ಹೀಗಾಗಿ, ಈ ಸಂವತ್ಸರವು ನಕಾರಾತ್ಮಕ ಶಕ್ತಿಗಳು ಮತ್ತು ಅಶುಭಗಳನ್ನು ಸೂಚಿಸುತ್ತದೆ ಎಂದು ಕೆಲವು ಜನರು ನಂಬುತ್ತಾರೆ. ಹಿಂದೂ ಜ್ಯೋತಿಷ್ಯದಲ್ಲಿ, ಸಂವತ್ಸರದ ಹೆಸರು ಮತ್ತು ಅದರ ವಿಶೇಷತೆಯ ಆಧಾರದ ಮೇಲೆ, ಆ ವರ್ಷವು ಹೇಗಿರಬಹುದು ಎಂಬುದನ್ನು ನಿರ್ಧರಿಸುತ್ತಾರೆ. ಕ್ರೋಧಿ ಸಂವತ್ಸರದ ಹೆಸರಿನ ಕಾರಣದಿಂದ, ಈ ವರ್ಷದಲ್ಲಿ ಹೆಚ್ಚು ಕಷ್ಟಗಳು, ತಕರಾರುಗಳು, ಮತ್ತು ಸಮಸ್ಯೆಗಳು ಎದುರಾಗಬಹುದು ಎಂದು ಕೆಲವು ನಂಬಿಕೆಗಳಿವೆ. 

ಆದರೆ, ಇದು ಸಂಪೂರ್ಣವಾಗಿ ನಂಬಿಕೆ ಮತ್ತು ಜ್ಯೋತಿಷ್ಯದ ಆಧಾರದ ಮೇಲೆ ಇರುವುದರಿಂದ, ಇದರ ಪ್ರಭಾವವು ವ್ಯಕ್ತಿಯ ವೈಯಕ್ತಿಕ ನಂಬಿಕೆ ಮತ್ತು ಅನುಭವದ ಮೇಲೆ ಅವಲಂಬಿತವಾಗಿದೆ. ಪ್ರತಿಯೊಬ್ಬರಿಗೂ ವಿಭಿನ್ನ ಅನುಭವಗಳು ಇರುವ ಕಾರಣ, ಎಲ್ಲರಿಗೂ ಈ ಸಂವತ್ಸರದ ಪ್ರಭಾವ ಒಂದೇ ರೀತಿಯಲ್ಲಿರುತ್ತದೆಯೆಂಬುದು ಅಗತ್ಯವಿಲ್ಲ.