ಸೃಜನ್-ನೀವಿದೆತ ವಿಷಯ ನಂಗೆ ಗೊತ್ತೆ ಇರಲಿಲ್ಲ !! ಹೇಗೆ ಯಾಕೆ ಅಂದ್ರು ಗಿರಿಜಾ ಲೋಕೇಶ್ ?

ಸೃಜನ್-ನೀವಿದೆತ ವಿಷಯ ನಂಗೆ ಗೊತ್ತೆ ಇರಲಿಲ್ಲ !! ಹೇಗೆ ಯಾಕೆ ಅಂದ್ರು ಗಿರಿಜಾ ಲೋಕೇಶ್ ?

 ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಕಮೆಂಟ್ಸ್ ಗಳು ಕೆಲವೊಂದು ಇನ್ಸಿಡೆಂಟ್ಸ್ ಗಳು ನಮಗೆ ಬಹಳ ಬೇಜಾರು ಕೊಡುತ್ತೆ ಆಸ್ ಎ ಫ್ಯಾಮಿಲಿ ಮೆಂಬರ್ ಆಗಿ ಅಥವಾ ಆಸ್ ಎ ಫ್ರೆಂಡ್ ಆಗಿ ನೋಡ್ತಾ ಇರಬೇಕಾದರೆ ಆ ಇಲ್ಲದೆ ಇರೋದನ್ನ ತುಂಬಾ ಹುಟ್ಟು ಹಾಕೊಂಡು ಹೇಳುವಂತಹ ಕೆಲವೊಂದು ಕಮೆಂಟ್ಸ್ ಗಳು ಅಥವಾ ಕೆಲವೊಂದು ಇನ್ಸಿಡೆಂಟ್ಸ್ ಗಳು ನಿಮಗೆ ತುಂಬಾನೇ ಬೇಜಾರು ಕೊಟ್ಟಿದೆ ಇತ್ತೀಚಿನ ದಿನಗಳಲ್ಲಿ ಅಂತ ಹೇಳಿದ್ರೆ ಯಾವುದು ಇರಬಹುದು ಅಮ್ಮ ಯಾವುದು ಬೇಜಾರು ಕೊಟ್ಟಿಲ್ಲ ಯಾಕಂದ್ರೆ ನಾನು ಗಟ್ಟಿಯಾಗಿ ನಿಂತ್ಕೋತೀನಿ ಅಂತ ಅಂದಾಗ ನನ್ನಲ್ಲಿ ಏನೋ ಒಂದು ಕುಂದು ಕೊರತೆ ಇಲ್ಲ ಅಂದಾಗ ನಾನು ಯಾಕೆ ಬೇಜಾರು ಮಾಡಿಕೊಳ್ಳಬಹುದು ಜನರು ಇರೋದೇ ಒಂದು ಕಮೆಂಟ್ ಮಾಡೋದಕ್ಕೆ ತೆಗಳೋಕೆ ಅಥವಾ ಅವರಿಗೆ ಏನು ಖುಷಿ ಬರುತ್ತೋ ಆ ತರ ಮಾತಾಡೋದಕ್ಕೆ.

 ನಾವು ನೀವು ಕೂತ್ಕೊಂಡು ಇಲ್ಲೊಂದು ಮೂರು ಗಂಟೆ ಎಲ್ಲಾ ಕೂತ್ಕೊಂಡು ಬಿಟ್ರೆ ಇವರೇ ಏನೋ ಬೇರೆ ತರ ತೆಗೆದುಬಿಟ್ಟು ಆಗ್ಬಿಟ್ಟಿರ್ತಾರೆ ಸೊ ಅದಕ್ಕೋಸ್ಕರ ನೀವು ತಲೆನೇ ಕೆಡಿಸಿಕೊಂಡು ಬಿಡಿ ನಾನು ಸರಿ ಇದ್ದಾಗ ನೀವು ತಲೆ ಕೆಡಿಸಿಕೊಳ್ಳಲ್ಲ ನಮ್ಮ ಮನೇಲಿ ನಾವೆಲ್ಲ ನಗಾಡ್ತಾ ಇದ್ವಿ ಅದೆಲ್ಲ ಎಲ್ಲಾ ಬಂದಾಗ ಓ ಏನೋ ಇದು ಸುಜಾ ಏನೋ ನಿನ್ನ ಮೇಲೆ ಈ ತರ ಬಂದಿದೆ ಯಾಕಂದ್ರೆ ಅವರಿಬ್ಬರು ನಮ್ಮ ಮನೆಯಲ್ಲೇ ಇರುವಂತಹ ಹುಡುಗರು ಅವರು ಏನೋ ಸಾಟರ್ಡೆ ಸಂಡೆ ಆದ್ರೆ ಎಲ್ಲಾ ಹೊರಗಡೆ ಹೋಗ್ತಾ ಇದ್ವಿ ಬರ್ತಾ ಇದ್ವಿ ನಾನು ಜೊತೆಯಲ್ಲಿ ಹೋಗ್ತಾ ಇದ್ದೆ ಕುಣಿಯೋದು ಕುಪ್ಪಳಿಸೋದು ನಮ್ಮ ಮನೆಯಲ್ಲಿ ಲೋಕೇಶ್ ಅವರು ಇರುವಾಗಲಿಂದಲೂ ನಮ್ಮ ಮನೆ ಪಾರ್ಟಿ ಅಂದ್ರೆ ತುಂಬಾ ಫೇಮಸ್ ಸೋ ನಾವು ಇವತ್ತು ಮಾಡಿದ್ನಲ್ಲ ಪಾರ್ಟಿಗಳು ಅದು ಎಲ್ಲ ಫ್ರೆಂಡ್ಸ್ 

ಅಂತ ಅಂದುಬಿಟ್ಟು ಸೋ ಹಾಗಾಗಿ ಇದೆಲ್ಲ ಅಂದಾಗ ನಮಗೆ ನನಗೆ ಗೊತ್ತೇ ಇಲ್ಲ ಅದರ ಬಗ್ಗೆ ನೋಡು ಇಲ್ಲ ನಾನು ಕೇಳಿಸಿಕೊಂಡು ಇಲ್ಲ ನನ್ನ ಫ್ರೆಂಡ್ಸ್ ಎಲ್ಲಾ ಫೋನ್ ಮಾಡಿ ಏನೇ ಇದು ಹೇಗೆ ಬಂದಿದೆ ಹೌದಾ ಬಂದಿದ್ಯಾ ಏನಂತ ಬಂದಿದೆ ಅಂತ ಅವರನ್ನೇ ಕೇಳ್ತಾ ಇದ್ದೆ ನಾನು ಆಮೇಲೆ ಸೀರಿಯಸ್ ಆಗಿ ಇದಾಗೆ ಅವರಿಬ್ಬರು ಡೈವರ್ಸ್ ಅಂತ ಅಂದಾಗ ಬೇಜಾರಾಯ್ತು ಆವಾಗ್ಲೇ ಗೊತ್ತಾಗಿದ್ದು ನನಗೆ ಅದುವರೆಗೂ ಇವರಿಬ್ಬರ ಬಗ್ಗೆ ಈ ತರ ಬರ್ತಾ ಇದೆ ಅಂತ ಅಂದುಬಿಟ್ಟು ನನಗೆ ಗೊತ್ತೇ ಇಲ್ಲ ಇದು ಉತ್ಪ್ರೇಕ್ಷೆ ಅಲ್ಲ ನಿಜ ಇದು ನಿಜ ನಾನು ನನ್ನ ಸೊಸೆ ಎಲ್ಲೋ ಕೂತ್ಕೊಂಡು ತಮಾಷೆ ಮಾಡಿಕೊಂಡು ನೀನೇನು ನಿನ್ನ ಗಂಡನ ಬಗ್ಗೆ ಹಿಂಗೆಲ್ಲ ಬರ್ತಿದೆ ಅಂತ ಸೊಸೆ ಹತ್ರನೇ ಕೂತ್ಕೊಂಡು ತಮಾಷೆ ಮಾಡ್ತಿದ್ರು ಓಕೆ ಈ ತರ ನಮ್ಮ ಫ್ಯಾಮಿಲಿ ನಮ್ಮ ಫ್ಯಾಮಿಲಿ ಯಾವತ್ತೂ ಆ ತರದ ಒಂದು ಘಟನೆಗಳು ಆಗಿಲ್ಲ ಆಗೋದು ಇಲ್ಲ ದೇವರ ದಯೆಯಿಂದ ಆಗಬಾರದು ಅಂತಾನೂ ಅಂತ ಅನ್ಕೋತೀನಿ ಎಸ್ ಸೊ ಯಾರ ಕಣ್ಣನ್ನು ಕೂಡ ಬೀಳದೆ ಇರಲಿ ಅಂತ ನಾವು ಕೂಡ ಕೇಳ್ಕೊಂತಾ ಇರ್ತೀವಿ ಅಮ್ಮ.