ಮೊದಲ ರಾತ್ರಿಯಲ್ಲಿ ಸೊಸೆಯ ಕನ್ಯತ್ವ ಪರೀಕ್ಷೆ ಮಾಡಲು ಹೊರಟ ಅತ್ತೆ..! ಮಗ ಮಾಡಿದ್ದೇನು ನೋಡಿ : ವಿಡಿಯೋ ವೈರಲ್

ಮೊದಲ ರಾತ್ರಿಯಲ್ಲಿ ಸೊಸೆಯ ಕನ್ಯತ್ವ ಪರೀಕ್ಷೆ ಮಾಡಲು ಹೊರಟ ಅತ್ತೆ..! ಮಗ ಮಾಡಿದ್ದೇನು ನೋಡಿ : ವಿಡಿಯೋ ವೈರಲ್

ಇಂದಿನ ದಿನಮಾನದಲ್ಲಿ ಸಾಕಷ್ಟು ವಿಚಾರ ತುಂಬಾನೇ ಸೂಕ್ಷ್ಮತೆಯಿಂದ ಕಂಡರೂ ಕೂಡ ಹೆಚ್ಚು ವಿಭಿನ್ನವಾಗಿ ಕಾಣುತ್ತವೆ. ಹಿಂದಿನ ಜನರು ಕೆಲವು ಮೂಢನಂಬಿಕೆ ಹೊಂದಿದ್ದರು. ಹೆಣ್ಣು ಮದುವೆಗೂ ಮುಂಚೆ ಏನಾದ್ರೂ ಬೇರೆಯವರ ಜೊತೆ ಸಂಬಂಧ ಹೊಂದಿರಬಹುದಾ ಎಂದು ಮದುವೆ ಆದ ಮೇಲೆ ಮೊದಲ ರಾತ್ರಿಯೇ ಆ ವಧುವಿನ ಕನ್ಯತ್ವ ಪರೀಕ್ಷೆ ಮಾಡುತ್ತಿದ್ದರು. ಅದನ್ನೇ ನಂಬುವ ಹಿರಿಯರು ಈ ಹೆಣ್ಣಿನ ವಿಚಾರಕ್ಕೆ ಬಂದರೆ ತುಂಬಾ ಹೆಚ್ಚು ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಮದುವೆಯಾದ ಬಳಿಕ ಹೆಣ್ಣು ಇನ್ನು ಕನ್ಯೆಯಾಗಿಯೇ ಉಳಿದಿದ್ದಾಳೋ, ಅಥವಾ ಇಲ್ಲವೋ ಎಂಬುದಾಗಿ ಹಿಂದಿನ ಕೆಲವರು ಮದುವೆಯಾದ ಹೆಣ್ಮಗಳ ಕನ್ಯೆತ್ವ ಪರೀಕ್ಷೆ ಮಾಡಲು ಮುಂದಾಗುತ್ತಿದ್ದಾರಂತೆ.

ಅಂತಹದ್ದೇ ಒಂದು ವಿಡಿಯೋ ಇದೀಗ ಎಲ್ಲೆಡೆ ಬಾರಿ ವೈರಲ್ ಆಗುತ್ತಿದೆ....ಹೌದು ವಿದ್ಯಾವಂತರು ಮತ್ತು ಹೆಣ್ಣಿನ ಬಗ್ಗೆ ಎಲ್ಲಾ ವಿಷಯವನ್ನು ತಿಳಿದುಕೊಂಡವರು ಇಂತಹ ತಪ್ಪು ಮಾಡುವುದಿಲ್ಲ. ಹೆಣ್ಣಿಗೆ ಈ ರೀತಿ ಪರೀಕ್ಷೆ ಮಾಡುವುದರಿಂದ ತುಂಬಾನೇ ನೋವಾಗುತ್ತದೆ ಎನ್ನುವ ಸಣ್ಣ ಅರಿವು ಕೂಡ ಕೆಲವರಿಗೆ ಇರುವುದಿಲ್ಲ. ಆದರೆ ಎಲ್ಲರೂ ಹಾಗೆ ಇರುವುದಿಲ್ಲವೆಂದು ಹೇಳಬಹುದು. ಕಾರಣ ಈ ವಿಡಿಯೋದಲ್ಲಿ ಕಂಡ ಬಂದ ಹಾಗೆ ಮದುವೆಯಾದ ಬಳಿಕ ಪ್ರಸ್ತವನ್ನು ಗಂಡು ಹೆಣ್ಣಿಗೆ ಏರ್ಪಾಡು ಮಾಡಲಾಗುತ್ತದೆ. 

ನಂತರ ಅವರಿಬ್ಬರು ಫಸ್ಟ್ ನೈಟ್ ಮುಗಿಸಿದ ಬಳಿಕ ಹುಡುಗನ ತಾಯಿ ಬಾಗಿಲು ತೆರೆಯುವಂತೆ ಆ ಡೋರ್ ಬಡೆಯುತ್ತಾಳೆ. ನಂತರ ಮಂಚದ ಕಡೆ ಗಮನಹರಿಸಿದ ತಾಯಿ ಮಂಚದ ಬಿಳಿ ಬಟ್ಟೆಯ ಮೇಲೆ ರಕ್ತವೂ ಬಿದ್ದಿದೆಯೋ ಇಲ್ಲವೋ ಎಂಬುದಾಗಿ ಗಮನಿಸುತ್ತಾಳೆ. ಹುಡುಗಿಯ ಕನ್ಯೆತ್ವವನ್ನು ಹುಡುಗನ ತಾಯಿ ಅಂದ್ರೆ ಹುಡುಗಿ ಅತ್ತೆ ಪರೀಕ್ಷೆ ಮಾಡಲು ಮುಂದಾಗಿರುತ್ತಾಳೆ ಎಂಬುದಾಗಿ ಕಂಡು ಬಂದಿದೆ..ಅದೇ ರೀತಿ ಹುಡುಗ ಹುಡುಗಿಯರಿಗೆ ಮೊದಲ ರಾತ್ರಿಯಲ್ಲೇ ಕನ್ಯತ್ವದ ಪೊರೆ ಹರಿಯುವುದಿಲ್ಲ, ಮೊದಲಿನಿಂದಲೂ ಸ್ಪೋರ್ಟ್ಸ್ ನಲ್ಲಿ ಭಾಗಿಯಾಗಿದ್ದರೆ, ಅಥವಾ ಬೇರೆ ಇನ್ಯಾವುದೋ ಒಂದು ಸೈಕ್ಲಿಂಗ್ ಹವ್ಯಾಸ ಹೊಂದಿದ್ದರೆ ಆಕೆಯ ಕನ್ಯತ್ವದ ಪೊರೆ ಮುಂಚೆಯೇ ಹರಿಯುತ್ತದೆ ಎಂದು ಗಮನದಲ್ಲಿಟ್ಟುಕೊಂಡು ಅರ್ಥೈಸಿಕೊಂಡು ಹುಡುಗನ ತಾಯಿ ಬಂದು ನೋಡುವ ವೇಳೆಗೆ ಹುಡುಗನೇ ತನ್ನ ಕೈಯಾರೆ ಕೆಂಪು ರಕ್ತದ ಬಣ್ಣವನ್ನು ಬೆಡ್ ಮೇಲೆ ಕೈ ಚೆಲ್ಲಿರುತ್ತಾನೆ. 

ನಂತರ ಆಗಿದ್ದೇನು ಹುಡುಗಿಯು ಹುಡುಗನ ಮನಸ್ಸನ್ನು ಯಾವ ರೀತಿ ಅರ್ಥ ಮಾಡಿಕೊಂಡಳು ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ,,, ಮತ್ತು ಹುಡುಗಿ ಮದುವೆಯಾದ ಬಳಿಕ ಕನ್ನತ್ವ ಪರೀಕ್ಷೆ ಮಾಡುವುದು ಸರಿಯಾ ತಪ್ಪ ಎಂದು ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ, ಧನ್ಯವಾದಗಳು...