ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು! ಹೇಳಿದ್ದೇನು ಗೊತ್ತಾ?
ಕ್ರೋಧೀ ಸಂವತ್ಸರವು ಹಿಂದೂ ಪಂಚಾಂಗದಲ್ಲಿ 60 ಸಂವತ್ಸರಗಳ ಪೈಕಿ ಒಂದು ವಿಶೇಷ ಸಂವತ್ಸರವಾಗಿದೆ. ಈ 60 ಸಂವತ್ಸರಗಳು ಚಕ್ರಾಕಾರದ ಪ್ರಮಾಣದಲ್ಲಿ ಪುನರಾವರ್ತಿಸುತ್ತವೆ, ಮತ್ತು ಪ್ರತಿ ಸಂವತ್ಸರವು ಒಂದಿಲ್ಲೊಂದು ವಿಭಿನ್ನ ಗುರಿಯನ್ನ ಅಥವಾ ಗುಣವನ್ನು ಹೊಂದಿರುತ್ತದೆ. 'ಕ್ರೋಧೀ' ಎಂಬುದು ಸಾಂಪ್ರದಾಯಿಕವಾಗಿ ಕ್ರೋಧ ಅಥವಾ ಕೋಪದ ಸೂಚಕವಾಗಿ ಪರಿಗಣಿಸಲ್ಪಡುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ಸಂವತ್ಸರವು 12 ತಿಂಗಳಿಗೊಳಗಾಗಿ ಸಂಪೂರ್ಣವಾಗುತ್ತದೆ ಮತ್ತು 60 ಸಂವತ್ಸರಗಳ ಶ್ರೇಣಿಯು 60 ವರ್ಷಗಳಲ್ಲಿ ಒಂದು ಬಾರಿ ಮುಗಿಯುತ್ತದೆ.
ದರ್ಶನ್ ಅವರ ಇತ್ತೀಚೆಗಿನ ಜಾಮೀನಿನ ಬಗ್ಗೆ ಪ್ರತಿಕ್ರಿಯಿಸಿದ ಕೋಡಿಶ್ರೀ ಸ್ವಾಮಿ, ದರ್ಶನ್ ಅವರ ಕಾರ್ಯಗಳನ್ನು ಒಳ್ಳೆಯ ಕರ್ಮದ ಮೂಲಕ ಸರಿಪಡಿಸಬೇಕು ಎಂದು ಒತ್ತಿ ಹೇಳಿದರು. ಆಕೆಯ ಪ್ರಕಾರ, ದರ್ಶನ್ ತನ್ನ ಒಳ್ಳೆಯ ಕೆಲಸಗಳನ್ನು ಪೂರ್ಣಗೊಳಿಸುವವರೆಗೂ, ರೇಣುಕಾಸ್ವಾಮಿ ಪ್ರಕರಣದಲ್ಲಿ ಅವರು ಸವಾಲುಗಳನ್ನು ಎದುರಿಸುತ್ತಲೇ ಇರುತ್ತಾರೆ. ದರ್ಶನ್ ಅವರ ಮಧ್ಯಂತರ ಜಾಮೀನು ಕೆಲವು ವಾರಗಳವರೆಗೆ ಮಾತ್ರ ಎಂದು ಅವರು ಉಲ್ಲೇಖಿಸಿದ್ದಾರೆ ಮತ್ತು ಅವರ ಹಿಂದಿನ ತಪ್ಪುಗಳನ್ನು ಪರಿಹರಿಸಲು ಉತ್ತಮ ಕರ್ಮವನ್ನು ಮಾಡುವುದರಲ್ಲಿ ಅವರ ನಿಜವಾದ ವಿಮೋಚನೆ ಅಡಗಿದೆ.
ಇನ್ನೂ ಈಗ 2024 ಕ್ರೋಧ ಸಂವತ್ಸರವಾಗಿದ್ದು ಈ ವರ್ಷದಲ್ಲಿ ಹೆಚ್ಚು ಸಂಕಷ್ಟಗಳು ಹೆಚ್ಚು ಎಂದು ಎಲ್ಲರೂ ತಿಳಿಸಿತ್ತಿದ್ದಾರೇ. ಇನ್ನೂ ಭವಿಷ್ಯವಾಣಿಯಲ್ಲಿ ಕೊಡ ಯಾವ ವರ್ಷವೂ ಆಗದಂತಹ ಕೆಡಕುಗಳು ಈ ವರ್ಷ ಹೆಚ್ಚಿಗೆ ಆಗಲಿದೆ ಎಂದು ಎಲ್ಲರೂ ಕೊಡ ಎಚ್ಚರಿಕೆಯ ಗಂಟೆ ಭಾರಿಸಿದ್ದಾರೆ. ಇನ್ನೂ ಭವಿಷ್ಯವಾಣಿ ಎಂದ ಕೂಡಲೇ ನೆನಪಾಗುವುದು ಎಂದರೆ ಕೊಡಿ ಮಠದ ಸ್ವಾಮೀಜಿ. ಇನ್ನೂ ಮತ್ತೆ ಕ್ಯಾಮರ ಮುಂದೆ ಬಂದು ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಅದೇನೆಂದರೆ ಈ ವರ್ಷದಲ್ಲಿ ಮೂರು ಪ್ರದಾನ ವ್ಯಕ್ತಿಗಳ ಸವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೇ. ಇನ್ನೂ ಮುಂದುವರೆದು ಮಾತನಾಡಿದ ಇವರು ಚಿತ್ರ ನಟ ಸಿಲುಕಿರುವ ಕೇಸ್ ಬಗ್ಗೆ ಕೊಡ ಭವಿಷ್ಯ ನುಡಿದಿದ್ದಾರೆ.
ಇನ್ನೂ ಕೊಲೆಯ ಆರೋಪದ ಮೇಲೆ ಈಗ ಸೆರೆವಾಸ ಅನುಭವಿಸುತ್ತಿರುವ ದರ್ಶನ್ ಅವರು ಸಾಕಷ್ಟು ಅವಮಾನ ಹಾಗೂ ಸಂಕಷ್ಟಗಳನ್ನು ಅನುಭವಿಸಿದ ನಂತರವೇ ಈ ಸಮಸ್ಯೆಯನ್ನು ಭೇದಿಸಿ ಬರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.ಮನುಷ್ಯ ಸಹನೆ ನೆಮ್ಮದಿ ಕಳೆದುಕೊಂಡಾಗ ಕೋಪಕ್ಕೆ ತುತ್ತಾಗುತ್ತಾನೆ ಅಂತ ಕೋಡಿ ಮಠದ ಶ್ರೀಗಳು ಹೇಳಿದ್ದಾರೆ. ಇನ್ನೂ ಇದನ್ನು ನೋಡಿದ್ರೆ ದರ್ಶನ್ ಮೇಲೆ ಆರೋಪವನ್ನ ಪಾರು ಮಾಡಿಕೊಂಡು ಬರಲಿದ್ದಾರೆ ಎಂದು ಎಲ್ಲರೂ ಕೊಡ ಅಂದಾಜು ಮಾಡಲಾಗಿದೆ. ರಾಜಕಾರಣ, ಪ್ರಕೃತಿ ವಿಕೋಪ, ರಾಜ್ಯ ರಾಜಕಾರಣ, ದೇಶದ ರಾಜಕಾರಣ, ದೇಶ ವಿದೇಶದ ಸಂಘರ್ಷಗಳು, ಬಾಂಬ್ ಸ್ಫೋಟ ಇತ್ಯಾದಿಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಇದೀಗ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.