ತಾಯಿಯನ್ನು ಬೇಟಿ ಮಾಡಿದ ಬಳಿಕ ನಿರ್ಧಾರ ಬದಲಿಸಿದ ಹಳ್ಳಿಕಾರ್! ಈಗ ಅವರ ನಿರ್ಧಾರ ಏನು ಗೊತ್ತಾ?
ನಮ್ಮ ಕನ್ನಡ ಕಿರುತೆರೆ ಕೊಡ ಯಾವ ಬೆಳ್ಳಿ ತೆರೆಗು ಮಿರಿಸಿದಂತೆ ಮನೋರಂಜನೆಯ ವಿಷಯದಲ್ಲಿ ಸದ್ದು ಮಾಡುತ್ತಲೆ ಇದೆ. ಇನ್ನೂ ದಿನಗಳು ಕಳೆದ ನಂತರ ಸಿನಿಮ್ಯಾಟಿಕ್ ರೀತಿಯಲ್ಲಿ ಎಲ್ಲಾ ಧಾರಾವಾಹಿಗಳು ಕೊಡ ಮೂಡಿ ಬರುತ್ತಿದೆ.
ಮನೋರಂಜನೆಯ ವಿಷಯದಲ್ಲಿ ದುಪ್ಪಟ್ಟು ಮಾಡುತ್ತಾ ಬರುತ್ತಿದ್ದಾರೆ. ಇನ್ನೂ ವಾರ ಪೂರ್ತಿ ಧಾರಾವಾಹಿಗಳ ಮುಖಾಂತರ ಮನೋರಂಜನೆಯನ್ನು ನೀಡುತ್ತಾ ಬಂದಿದ್ದರೆ ವಾರದ ಅಂತ್ಯದಲ್ಲಿ ರಿಯಾಲಿಟಿ ಶೋ ಗಳ ಪೈಕಿ ಮನೋರಂಜನೆಯನ್ನು ನೀಡುತ್ತಾ ಬಂದಿದೆ. ಇನ್ನೂ ರಿಯಾಲಿಟಿ ಶೋ ಗಳಲ್ಲಿ ವಾರದ ಪೂರ್ತಿ ಹಾಗೂ ವಾರದ ಅಂತ್ಯದಲ್ಲಿ ಕೊಡ ಮನೋರಂಜನೆಯ ವಿಷಯದಲ್ಲಿ ದುಪ್ಪಟ್ಟು ಮನೋರಂಜನೆ ನೀಡುವ ವಿಚಾರ ಎಂದರೆ ಅದು ಬಿಗ್ ಬಾಸ್ ಕನ್ನಡ.
ಇದೀಗ ಕನ್ನಡ ಸೀಸನ್ ಹತ್ತರಲ್ಲಿ ದಶಕದ ಸಂಭ್ರಮ ಆಗಿರುವ ಕಾರಣ ಮನೋರಂಜನೆ ಕೊಡ ದುಪ್ಪಟ್ಟು ಆಗಲಿದೆ ಎನ್ನುವ ಭರವಸೆಯನ್ನು ನೀಡಿತ್ತು. ಆದರೆ ಅವರು ಕೊಟ್ಟ ಭರವಸೆಯಂತೆ ತನ್ನ ಟ್ವಿಸ್ಟ್ ಮೊದಲ. ದಿನಗಳಿಂದಲೂ ಕೊಡ ತಿಳಿಸಿದ್ದು ಪ್ರೇಕ್ಷಕರಿಗೂ ಕೊಡ ಇವರ ವಿಭಿನ್ನತೆಯ ಜಲಕ್ ನಿಂದಾ ಪ್ರೇಕ್ಷಕರೇ ಸಾಕಷ್ಟು ಭರವಸೆ ಯಿಂದ ಇದ್ದರು. ಆದರೆ ಮೊದಲ ವಾರದಿಂದಲೂ ಕೊಡ ಬಿಗ್ ಬಾಸ್ ಭಿಭಿನ್ನತೆಯಲ್ಲಿ ಪ್ರಯತ್ನ ಮಾಡುತ್ತಿದ್ದರು ಕೊಡ ಸ್ಪರ್ಧಿಗಳ ನಡುವೆ ಭಾಂದವ್ಯ ಬೆಸೆಯುವಲ್ಲಿ ಕಷ್ಟದ ವಾತಾವರಣ ಸೃಷ್ಟಿಯಾಗಿದೆ. ಈ ಕಾರಣದಿಂದಲೆ ಐದು ವಾರಗಳು ಕಳೆದಿದ್ದರೂ ಕೊಡ ಸ್ಪರ್ಧಿಗಳ ನಡುವೆ ಯಾವ ಸ್ನೇಹವು ಗಳಿಸಲು ಸಾಧ್ಯವಾಗಿಲ್ಲ. ಇನ್ನೂ ಈ ಎಲ್ಲದುರ ನಡುವೆ ಹೊಸ ಹೊಸ ಘಟನೆಗಳು ಕೊಡ ನಡೆಯುತ್ತಾ ಬರುತ್ತಿದೆ.
ಅದುವೇ ವರ್ತೂರು ಸಂತೋಷ್ ಅವರು ಹುಲಿ ಉಗುರನ್ನು ಧರಿಸುವುದರಿಂದ ಮನೆಯಿಂದಲೇ ಜೈಲಿಗೆ ಹೋಗುವ ಪರಿಸ್ಥಿತಿ ಎದುರಾಗಿತ್ತು. ಇನ್ನೂ ಕೆಲ ದಿನಗಳ ಬಳಿಕ ಎಲ್ಲಾ ಆರೋಪಗಳನ್ನು ಕಳೆದುಕೊಂಡು ಮತ್ತೆ ಮನೆಗೆ ರಿ ಎಂಟ್ರಿ ಕೊಟ್ಟರು. ಆದರೆ ಹೊರಗಡೆ ನಡೆದ ಕಾರಣದಿಂದ ಸಂತೋಷ್ ಅವರು ಹೋರ ಬರಲು ಸಾಧ್ಯವಾಗಿಲ್ಲ ಈ ಕಾರಣದಿಂದ ನೆನ್ನೆ 34 ಲಕ್ಷಕ್ಕೂ ಅಧಿಕ ವೋಟ್ ಬಂದಿದ್ದರು ಕೊಡ ತಾನು ಮನೆಗೆ ಹೋಗಬೇಕು ಎಂದು ಪಟ್ಟು ಹಿಡಿದು ಕುಳಿತರು. ಇನ್ನೂ ಸುದೀಪ್ ಹಾಗೂ ಮನೆಯ ಸ್ಪರ್ಧಿಗಳು ಕೊಡ ಅವ್ರ ಮನ ಓಲೈಸಲು ಪ್ರಯತ್ನ ಮಾಡುತ್ತಿದ್ದಾರೆ ಆದರೂ ಕೊಡ ಸಾಧ್ಯವಾಗಿಲ್ಲ. ಆದರೆ ಬಿಗ್ ಬಾಸ್ ಸಂತೋಷ್ ಅವರನ್ನು ಮನ ಒಲಿಸಲು ಸಂತೋಷ್ ಅವರ ತಾಯಿಯನ್ನೇ ಬಿಗ್ ಬಾಸ್ ಮನೆಗೆ ಕಳುಹಿಸಿದ್ದಾರೆ. ಈ ಕಾರಣದಿಂದ ಸಂತೋಷ್ ಅವರು ಮನ ಬದಲಾಯಿಸುತ್ತಾರೆ ಇಲ್ಲವಾ ಎಂದು ಕಾದು ನೋಡಬೇಕಿದೆ .