ಸ್ತ್ರೀ ಒಬ್ಬನ್ನೇ ಪ್ರೀತಿಸಲು ಸಾಧ್ಯವೇ ಇಲ್ಲ ? ಹೆಂಗಸರ ಬಗ್ಗೆ ಚಾಣುಕ್ಯ ಹೇಳಿದ ಕಟುಸತ್ಯ

ಬುದ್ದಿವಂತ ಎಂದ ಕೂಡಲೇ ನಮ್ಮ ತಲೆಗೆ ಬರುವ ಮತ್ತೊಂದು ಹೆಸರು ಎಂದರೆ ಅದು ಚಾಣಾಕ್ಷ. ಇನ್ನೂ ಈ ಚಾಣಾಕ್ಷ ಅವರು ನಮ್ಮನ್ನು ಅಗಲಿ ಯುಗಾಗಳೆ ಕಳೆದಿದ್ದರೂ ಕೊಡ ಇಂದಿಗೂ ಅವ್ರ ಹೆಸರು ಅಜಾರಾಮರವಾಗೀ ಇದೆ. ಇನ್ನೂ ಚಾಣಾಕ್ಷ ಅವರು ಹೇಳಿರುವ ಬುದ್ದಿ ಮಾತುಗಳಿಗೂ ಇಂದಿಗೂ ಕೊಡ ಅದರದ್ದೇ ಆದ ಶಕ್ತಿಯನ್ನು ಹೊಂದಿದೆ. ಇನ್ನೂ ಇವರು ಹೇಳಿರುವ ಹಿತವಚನಗಳು ಕೊಡ ನಮ್ಮ ಈಗಿನ ಜನರೇಶನ್ ಕೊಡ ಕೇಳಲು ಇಷ್ಟ ಪಡುತ್ತಾರೆ ಎಂದ್ರೆ ತಪ್ಪಾಗಲಾರದು. ಇನ್ನೂ ಈಗ ಸದ್ಯದಲ್ಲಿ ಚಾಣಾಕ್ಷ ಅವರು ಹೆಂಗಸರ ಬಗ್ಗೆ ಹೇಳಿರುವ ಮಾತುಗಳು ಈಗ ವೈರಲ್ ಆಗಿದೆ. ಇನ್ನೂ ಚಾಣಾಕ್ಷ ಅವರು ಹೆಂಗಸರ ಬಗ್ಗೆ ಏನು ಹೇಳಿದ್ದಾರೆ ತಿಳಿಯೋಣ ಬನ್ನಿ.
ಇನ್ನೂ ಚಾಣಾಕ್ಷ ಅವರು ಮೊದಲ ಮಾತು ಎಂದರೆ ಅದು ಸ್ತ್ರೀ ಒಬ್ಬನನ್ನೆ ಪ್ರೀತಿಸಲು ಸಾದ್ಯವೇ ಇಲ್ಲ. ಏಕೆಂದ್ರೆ ಸ್ತ್ರೀ ಒಬ್ಬರೊಟ್ಟಿಗೆ ಮಾತನಾಡುತ್ತಿದ್ದರೆ ಮತ್ತೊಬ್ಬರನ್ನು ನೋಡುತ್ತಿರುತ್ತಾರೆ ಇನ್ನೂ ಅದೇ ಸಮಯದಲ್ಲಿ ಹೃದಯದಲ್ಲಿ ಚಿಂತಿಸುತ್ತಿರುತ್ತಾಳೆ ಹಾಗಾಗಿ ಸ್ತ್ರೀ ಒಬ್ಬರನ್ನೇ ಪ್ರೀತಿಸಲು ಸಾದ್ಯವೇ ಇಲ್ಲ ಎಂದು ಹಿತವಚನವನ್ನು ಹೇಳಿದ್ದಾನೆ. ಇನ್ನೂ ಚಾಣಾಕ್ಷ ಹೇಳಿರುವ ಎರಡನೇ ನೀತಿ ಮಾತು ಎಂದ್ರೆ
ಇನ್ನೂ ಗಂಡಸರು ಮದುವೆ ಆಗುವ ಆಯ್ಕೆ ಮಾಡುವ ವೇಳೆಯಲ್ಲಿ ಬಹಳ ಸೂಕ್ಷ್ಮತೆಯನ್ನು ವಹಿಸಬೇಕು. ಏಕೆಂದ್ರೆ ಬುದ್ದಿಶಾಲಿ ಆದವನು ಅವನು ಮದುವೆಯಾಗುವ ಮಹಿಳೆ ರೂಪಸಿ ಆಗದಿದ್ದರೂ ಕೊಡ ಒಬ್ಬ ಒಳ್ಳೆಯ ಕುಟುಂಬದ ಹೆಣ್ಣು ಮಗುವನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ಅವನ ಬುದ್ದಿ ವಂತಿಕೆ ಇದ್ದವ ಎಂದು ಹೇಳಿದ್ದಾರೆ.
ಇನ್ನೂ ಮಾನವ ಆಯ್ಕೆಯ ವಿಚಾರದಲ್ಲಿ ಅಂಗವಿಕಲತೆ ಹಾಗೂ ರೂಪವನ್ನು ಹೊರತು ಪಡಿಸಿ ಒಳ್ಳೆಯ ಕುಟುಂಬವನ್ನು ಆಯ್ಕೆ ಮಾಡಿಕೊಂಡರೆ ಸಾಲದು ಹೆಣ್ಣು ಕೂಡ ತಾನು ಹೋದ ಮನೆಯಲ್ಲಿ ಇರುವ ಸೂಕ್ಷ್ಮತೆ ಅರಿತರೆ ಮನೆ ಸ್ವರ್ಗ ಆಗಲು ಸಾಧ್ಯ ಎಂದು ತಿಳಿಸಿದ್ದಾರೆ. ಇನ್ನೂ ಹೆಣ್ಣು ತಾನು ಹೋದ ಮನೆಯಲ್ಲಿ ಈ ರೀತಿ ಏಕೆಂದ್ರೆ ಆಯ್ಕೆ ಮಾಡುವ ಮನುಷ್ಯನ ಜೊತೆ ದುಷ್ಟಲದ ಹೆಂಡತಿ, ತೋರಿಕೆಯ ಸ್ನೇಹಿತೆ,ವಾಚಾಳಿ ಸೇವಕ ಮತ್ತು ಹವಿರುವ ಮನೆಯಲ್ಲಿ ವಾಸ ಇರುವ ಮನೆಯೂ ಸಾವಿನ ಮನೆಗೆ ಸಮಾನ ಎಂದು ತಿಳಿಸಿದ್ದಾರೆ. ಇನ್ನೂ ಚಾಣಾಕ್ಷನ ಪ್ರಕಾರ ಪವಿತ್ರಳು, ಪ್ರತಿವ್ರತೆ ,ಪತಿಗೆ ಇಷ್ಟವಾಗುವಂತೆ ನಡೆದುಕೊಳ್ಳುವ ಸತಿಯೆ ನಿಜವಾದ ಸತಿ ಎಂದು ಚಾಣಾಕ್ಷ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ವಿಡಿಯೋ ನೋಡಲು watch on you tube ಮೇಲೆ ಕ್ಲಿಕ್ ಮಾಡಿ