ನಿವೇದಿತಾ ಬಗ್ಗೆ ಚಂದನ್ ಕೊಟ್ಟ ಹೇಳಿಕೆ ಈಗ ಎಲ್ಲೆಡೆ ವೈರಲ್! ಆ ಹೇಳಿಕೆ ಏನು ಗೊತ್ತಾ?

ನಿವೇದಿತಾ ಬಗ್ಗೆ ಚಂದನ್ ಕೊಟ್ಟ ಹೇಳಿಕೆ ಈಗ ಎಲ್ಲೆಡೆ ವೈರಲ್! ಆ ಹೇಳಿಕೆ ಏನು ಗೊತ್ತಾ?

ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಅದು ಚಂದನ್ ಶೆಟ್ಟಿ ಹಾಗೂ ನಿವೇದಿತ ಗೌಡ ಅವರ ಡೈವರ್ಸ್ ಎಂದು ಹೇಳಬಹುದು. ರಿಯಾಲಿಟಿ ಶೋ ಮೂಲಕ ಭೇಟಿ ಆದ ಈ ಜೋಡಿ ಆರಂಭಿಕ ದಿನಗಳಲ್ಲಿ ಸ್ನೇಹಿತರಾಗಿ ಆ ಸಲುಗೆ ಪ್ರೀತಿಯ ರೂಪ ಪಡೆದು 2020ನಲ್ಲಿ ದಾಂಪತ್ಯದ ಜೀವನಕ್ಕೆ ಕಾಲಿಟ್ಟರು.ಇನ್ನೂ ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಪ್ರಸಿದ್ಧಿಯನ್ನು ಕೊಡ ಪಡೆದುಕೊಂಡಿದ್ದರು ಆದ್ರೆ ಈಗ ಯಾರ ಕಣ್ಣು ಬಿತ್ತು ಎಂದು ತಿಳಿದಿಲ್ಲ. ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನ  ಪಡೆದು ಕೊಂಡಿದ್ದಾರೆ .  ಇನ್ನೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿಚ್ಛೇದನೆ ಕುರಿತ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. 

ಪ್ರಸ್ತುತ ಈ ಕುರಿತು ಹೆಚ್ಚಿನ ಮಾಹಿತಿಯಿಲ್ಲದ ಕಾರಣ, ಇದು ವದಂತಿಗಳೇ ಎಂದು ಪರಿಗಣಿಸುವುದು ಸೂಕ್ತ ಎಂದು ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೆ ಇಂದು ಕೋರ್ಟ್ ಇಂದ ಹೊರಗೆ ಹೋಗುವಾಗ ಕೈ ಕೈ ಹಿಡಿದು ಬರುತ್ತಿರುವುದು ಇನ್ನಷ್ಟು ಗೊಂದಲವನ್ನು ಕೊಡ ಸೃಷ್ಟಿ ಮಾಡಿದೆ ಎಂದೇ ಹೇಳಬಹುದು. ಈಗ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಗಾಳಿ ಸುದ್ದಿಯ ಕಾರಣದಿಂದ ಜನರು ಈ  ವಿಷಯದಲ್ಲಿ ಹೆಚ್ಚು ವಿವರವಾದ ಅಥವಾ ಅಧಿಕೃತ ಮಾಹಿತಿಗೆ ನಿರೀಕ್ಷಿಸುವುದು ಒಳಿತು, ಏಕೆಂದರೆ ಸ್ವಲ್ಪ ಕಾಲದ ನಂತರ ನಿಖರವಾದ ವಿವರಗಳು ಲಭ್ಯವಾಗಬಹುದು. ಇನ್ನೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ಕನ್ನಡ ಟೀವಿ ರಿಯಾಲಿಟಿ ಶೋ "ಬಿಗ್ ಬಾಸ್ ಕನ್ನಡ" ಮೂಲಕ ಹೆಚ್ಚು ಪ್ರಸಿದ್ಧರಾದವರು. 2019ರಲ್ಲಿ ಅವರು ವಿವಾಹವಾದರು. ಇವರ ವಿವಾಹವು ಹಲವು ಅಭಿಮಾನಿಗಳ ಗಮನ ಸೆಳೆದಿತ್ತು, ಮತ್ತು ದಂಪತಿ ತಮ್ಮ ದಾಂಪತ್ಯ ಜೀವನವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.     

ಚಂದನ್ ಶೆಟ್ಟಿ ಕನ್ನಡ ಸಂಗೀತ ಕ್ಷೇತ್ರದಲ್ಲಿ ಒಬ್ಬ ಪ್ರಮುಖ ವ್ಯಕ್ತಿ, ಅವರನ್ನು "ರೈಸ್ ಸ್ಟಾರ್" ಎಂದೂ ಕರೆಯುತ್ತಾರೆ. ನಿವೇದಿತಾ ಗೌಡ "ಬಿಗ್ ಬಾಸ್ ಕನ್ನಡ" ಸೀಸನ್ 5ರಲ್ಲಿ ತಮ್ಮ ಪ್ರಗತಿಯನ್ನು ಸಾಧಿಸಿದವರು. ಅವರ ದಾಂಪತ್ಯ ಜೀವನದ ಕುರಿತು ಹೆಚ್ಚಿನ ವಿವರಗಳು ಇಲ್ಲದಿದ್ದರೂ, ಅವರು ತಮ್ಮ ವೈವಾಹಿಕ ಜೀವನವನ್ನು ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಉತ್ತಮವಾಗಿ ಸಾಗಿಸುತ್ತಿದ್ದಾರೆ ಎಂದು ಹೇಳಬಹುದು. ತಮ್ಮ ಮದುವೆಯ ದಿನ ಕೂಡ ಚಂದನ್ ಶೆಟ್ಟಿ ಇಷ್ಟು ದಿನ ಒಬ್ಬನೇ ಇರುತ್ತಿದೆ ಇನ್ನೂ ಮುಂದೆ ಹೆಂಡತಿ ಇರುತ್ತಾಳೆ ನನ್ನ ಜೀವನ ಬದಲಾಗುತ್ತೆ. ನನ್ನ ಮದುವೆ ನನ್ನ ಜೀವನದ ಬೆಸ್ಟ್ ಮ್ಯುಮೆಂಟ್ ಎಂದೇ ಹೇಳಬಹುದು ಎಂದು ಹೇಳಿಕೆ ನೀಡಿದ್ದರು. ಇದನ್ನು ನನ್ನ ಸಂಪೂರ್ಣ ಜೀವನ ಪೂರ್ತಿ ಕಾಪಾಡಿಕೊಳ್ಳುತೇನೆ ಎಂದು ಹೇಳಿದರು.