ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ನಿಮಗೆ ಯಾವೆಲ್ಲ ಪ್ರಯೋಜನ ಆಗಲಿದೆ ಗೊತ್ತಾ?

ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ನಿಮಗೆ ಯಾವೆಲ್ಲ ಪ್ರಯೋಜನ ಆಗಲಿದೆ ಗೊತ್ತಾ?

ಈ  ಲೇಖನವನ್ನು  ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು  ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ

ಇನ್ನೂ ಬೆಳ್ಳಿ ಬಂಗಾರಕ್ಕೆ ತನ್ನದೇ ಆದ ಸ್ಥಾನ ಇದೆ. ಇನ್ನೂ ಈ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಸಾಕಷ್ಟು ಉಪಯೋಗಗಳನ್ನು ಮನುಷ್ಯನ ದೇಹಕ್ಕೆ ಆಗಲಿದೆ ಎಂದು ಹೇಳಬಹುದು. ಆ ಉಪಯೋಗಗಳು ಹಾಗೂ ಬೆಳ್ಳಿಯ ಮಹತ್ವವನ್ನು ತಿಳಿಯೋಣ ಬನ್ನಿ. ಬೆಳ್ಳಿಯ ಉಂಗುರ ಹಲವಾರು ಉಪಯೋಗಗಳಿಗೆ ಸಹಾಯಕವಾಗಬಹುದು. ಬೆಳ್ಳಿಯ ಮಿಶ್ರಣಗಳು ಆರೋಗ್ಯವನ್ನು ಬೆಳೆಸಲು ಸಹಾಯ ಮಾಡಬಹುದು. ಬೆಳ್ಳಿಯ ವ್ಯಾಧಿಗಳ ಚಿಕಿತ್ಸೆಯ ಸಂದರ್ಭಗಳಲ್ಲಿ ಉಪಯೋಗಿಸಲ್ಪಡುತ್ತದೆ, ಉದಾಹರಣೆಗೆ, ಜಲಾಂತರ ಅಂಟಿಕೆಗಳ ನಿರ್ಮಾಣದಲ್ಲಿ ಬೆಳ್ಳಿಯ ಉಂಗುರ ಬಳಸಲಾಗುತ್ತದೆ. ಬೆಳ್ಳಿಯ ಉಂಗುರವು ಔಷಧಿಗಳ ನಿರ್ಮಾಣದಲ್ಲಿ ಉಪಯೋಗಿಸ ಲಾಗುತ್ತದೆ. 

 ಈ ಬೆಳ್ಳಿ ವೈಜ್ಞಾನಿಕವಾಗಿ ಹೇಳುವುದಾದರೆ  ಸಾಧಾರಣ ಔಷಧಿಗಳಲ್ಲಿ ರಸಾಯನಶಾಸ್ತ್ರದ ಮೂಲಕ ಬೆಳ್ಳಿಯನ್ನು ಬಳಸಲಾಗುತ್ತದೆ. ಬೆಳ್ಳಿಯ ಉಂಗುರದ ಉಪಯೋಗ ಸೌಂದರ್ಯದ ಉಪಕರಣಗಳ ನಿರ್ಮಾಣದಲ್ಲಿ ಬಳಸಲ್ಪಡುತ್ತದೆ, ಉದಾಹರಣೆಗೆ, ಆಭರಣಗಳು, ಕಾಂತಿಯ ತೊಳೆದುಕೊಳ್ಳುವ ಸಾಮಗ್ರಿಗಳು ಮತ್ತು ಹಲವಾರು ಮೆಟಲ್ ಉಪಕರಣಗಳು. ಇದೆಲ್ಲವನ್ನೂ ಹೊರತು ಪಡಿಸಿ ನಮ್ಮ ಜ್ಯೋತಿಷ್ಯದ ಪ್ರಕಾರ ನೋಡುವುದಾದರೆ ಈ ಬೆಳ್ಳಿಯ ಉಂಗೂರದಿಂದ ಯಾವೆಲ್ಲ ಉಪಯೋಗ ಇದೆ ಎಂದು ತಿಳಿಯೋಣ ಬನ್ನಿ. ಬೆಳ್ಳಿಯ ರಾಶಿಯಲ್ಲಿ ಶುಕ್ರ ಹಾಗೂ ಗುರು ಗ್ರಹದ ಪಾಲನೆ ಮಾಡಲಿದೆ. 

ಇನ್ನೂ ಬೆಳ್ಳಿಯನ್ನು ಧರಿಸುವವರಿಗೆ  ಶಿವನ ಕೃಪೆ ಸಿಗಲಿದೆ ಎನ್ನಲಾಗುವುದು ಯಾಕೆಂದರೆ ಬೆಳ್ಳಿಯಲ್ಲಿ ಪಾರ್ವತಿ ದೇವಿ ನೆಲೆಸುತ್ತಾರೆ ಎಂದು.

ಇನ್ನೂ ಬೆಳ್ಳಿಯ ಉಂಗುರವನ್ನು ಜ್ಯೋತಿಷ್ಯರ ಸಲಹೆಯಂತೆ ಧರಿಸಬೇಕು. ಏಕೆಂದ್ರೆ ನಿಮ್ಮ ರಾಶಿ ನಕ್ಷತ್ರ ಹಾಗೂ ದೋಷಗಳ ಅನುಗುಣವಾಗಿ ಗಾತ್ರ ಹಾಗೂ ಬಣ್ಣವನ್ನು ನಿರ್ಧಾರ ಮಾಡಲಾಗುತ್ತದೆ. ಇನ್ನೂ ತಂದ ತಕ್ಷಣ ಧರಿಸಬಾರದು ಮೊದಲಿಗೆ 24ಗಂಟೆಗಳ ಕಾಲ ಗೊ ಮೂತ್ರದಲ್ಲಿ ನೆನೆಸಿ ಅದರಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ ಆ ನಂತರವೇ ಅದನ್ನು ಧರಿಸಬೇಕು. ಇನ್ನೂ ಇದನ್ನು ಧರಿಸುವುದರಿಂದ ನಿಮ್ಮ ದೇಹದಲ್ಲಿ ವಾತ ಪಿತ್ತ ಕಫ ಎಲ್ಲವು ಕೊಡ ದೇಹದಲ್ಲಿ ಬ್ಯಾಲೆನ್ಸ್ ಮಾಡಲಾಗುವುದು. ಇದರಿಂದ ಮುಖದ ಹಾಗೂ ಕೂದಲಿನ ಕಾಣ್ತು ಕೊಡ ಹೆಚ್ಚಾಗಲಿದೆ.  ಇನ್ನೂ ನಿಮ್ಮ ದೇಹದ ನೋವುಗಳೆಲ್ಲಾ ಕ್ರಮೇಣ ಕಡಿಮೆ ಆಗಲಿದೆ. ( video credit : KANNADA MASTER )