ವೃಷಭ ರಾಶಿಯ ಜನರು ಈ ರೀತಿ ಮಾಡಿದರೆ 2024ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ವೃಷಭ ರಾಶಿಯ ಜನರು ಈ ರೀತಿ ಮಾಡಿದರೆ 2024ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ಇನ್ನೂ ನಮ್ಮ ಸಮಾಜ ಎಷ್ಟೇ ಫಾಸ್ಟ್ ಫಾರ್ವರ್ಡ್ ಆದರೂ ಕೂಡ ರಾಶಿ ಭವಿಷ್ಯದ ಮೇಲೆ ಇರುವ ನಂಬಿಕೆ ಕೊಡ ಇಂದಿನ ವರೆಗೂ ಕುಗಿಲ್ಲ. ಹಾಗಾಗಿ ಜನ ಎಷ್ಟೇ ಅಪ್ಡೇಟ್ ಆದರೂ ಕೊಡ ತಾವು ಮಾಡುವ ಕೆಲ್ಸಕ್ಕೆ ಒಳ್ಳೆಯ ಸಮಯ ಸಂಧರ್ಭ ನೋಡುವ ಆಚರಣೆಯನ್ನು ಬಿಟ್ಟಿಲ್ಲ ಎಂದ್ರೆ ತಪ್ಪಾಗಲಾರದು. ಇದೀಗ ನಾವು 2024 ರಲ್ಲೀ ವೃಷಭ ರಾಶಿಯಲ್ಲಿ ಬರುವ ಅನುಕೂಲ ಹಾಗೂ ಅನಾನುಕೂಲ ಮತ್ತು ಲಾಭ ನಷ್ಟದ ಬಗ್ಗೆ ತಿಳಿಯೋಣ ಬನ್ನಿ.


ವೃಷಭ ರಾಶಿ ಭವಿಷ್ಯದ ಪ್ರಕಾರ 2024 ವರ್ಷದ ಆರಂಭದ ದಿನಗಳಿಂದಲೆ  ನಿಮ್ಮ ವಯಕ್ತಿಕ ಸಂಬಂಧಗಳಲ್ಲಿ  ಏರಿಳಿತಗಳ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಇನ್ನೂ ವರ್ಷದುದ್ದಕ್ಕೂ, ನಿಮ್ಮ ಗ್ರಹಗತಿಗಳಲ್ಲಿ ಪಾಲು ದರಾರಾದ  ಕೇತು ಎನ್ನುವ ಗ್ರಹ ನಿಮ್ಮ ಐದನೇ ಮನೆಯಲ್ಲಿ ಪತ ಬಳಲಾಯಿಸುತ್ತಾನೆ. ಹೀಗಿದ್ದಾಗ ಇದರ ಪ್ರಭಾವದಿಂದ ನಿಮ್ಮ ಪ್ರೀತಿಪಾತ್ರರನ್ನು ಸಂಪೂರ್ಣವಾಗಿ ಸವಾಲುಗಳನ್ನ ಎದುರಿಸಲು  ಕಾರಣವಾಗುತ್ತಾರೆ, ಇನ್ನೂ ನಿಮ್ಮ ರಾಶಿಗೆ ಶುಕ್ರದಿಂದ ಆವರ್ತಕ ಪ್ರಭಾವಗಳ ಮೂಲಕ ನಿಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಲು ಪಾತ್ರ ನಿರ್ವಹಿಸುತ್ತವೆ.  ಮಿಶ್ರ ಫಲವನ್ನು ಉಂಟುಮಾಡುವ ವರ್ಷ ಆಗಿದ್ದರಿಂದ ನೀವು ನಿಮ್ಮ ವೃತ್ತಿಪರ ಕ್ಷೇತ್ರದಲ್ಲಿ ಕೂಡ ಮಿಶ್ರ ಅನುಭವ ಪಡೆದುಕೊಳ್ಳುತ್ತೀರಿ. ನೀವು ನಿರ್ವಹಿಸುವ ಕಾರ್ಯದಲ್ಲಿ ಕೂಡ ನಿಮ್ಮ ಶ್ರದ್ಧೆಯು ನಿಮಗೆ ತಕ್ಕ  ಫಲ ನೀಡುವುದು. ಇನ್ನೂ ಆ ಫಲ ನಿಮಗೆ ತೃಪ್ತಿಕರ ಮತ್ತು ಆಶಾವಾದಿ ಫಲಿತಾಂಶಹಗಳನ್ನ ಪಡೆಯುವುದು.  

ಈ ವರ್ಷ, ವಿಶೇಷವಾಗಿ ಈ ರಾಶಿಯ ಜನರಿಗೆ ಮಾರ್ಚ್, ಏಪ್ರಿಲ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಪ್ರಗತಿಯ ಉತ್ತೇಜಕವಾಗಿರುತ್ತದೆ. ಇನ್ನೂ  ವಿದ್ಯಾರ್ಥಿಗಳ ಜೀವನದಲ್ಲಿ ಕೊಂಚ ಶೈಕ್ಷಣಿಕ ಅಡೆತಡೆಗಳನ್ನು ಅನುಭವಿಸಬೇಕು, ಇನ್ನೂ ನಿರ್ದಿಷ್ಟ ವಿಷಯಗಳ ಆಳವಾದ ಗ್ರಹಿಕೆಯನ್ನು ಪಡೆದುಕೊಳ್ಳಬಹುದು. ಹಾಗೆಯೇ ಈ ರಾಶಿಯ ಜನರಿಗೆ ಆರ್ಥಿಕವಾಗಿ ಲಾಭ ಕೊಡ ದೊಡ್ಡಮಟ್ಟದಲ್ಲಿ ಸಿಗುತ್ತದೆ.  ಲಾಭದ ಜೊತೆಗೆ ಕರ್ಚು ವೆಚ್ಚವನ್ನು ಕೊಡ ಅಷ್ಟೇ ಹೊಡೆತ ಬೀಳುತ್ತದೆ.

ಈ ರಾಶಿಯ ಜನರಿಗೆ ಕೌಟುಂಬಿಕ ಜೀವನದ ಕಡೆ ನೀಡುವುದಾದರೆ ಈ ವರ್ಷದ ಪ್ರಾರಂಭವು ಉತ್ತಮವಾಗಿದೆ ಎಂದರೆ ತಪ್ಪಾಗಲಾರದು. ಹೊಸ ಸಂಸಾರವನ್ನು ಶುರು ಮಾಡುವವರಿಗೂ ಕೊಡ ಸೂಕ್ತವಾಗಿದೆ. ಆದರೆ  ವರ್ಷದ ಅಂತ್ಯದ ಕಡೆಗೆ ನಿಮ್ಮ ಪೋಷಕರಿಗೆ ಸಂಭಾವ್ಯ ಆರೋಗ್ಯ ಕಾಳಜಿಗಳ ಕಡೆ ಹುಷಾರಾಗಿರಿ. 2024ರ ವರ್ಷದ ಆರಂಭವು ಏಳನೇ ಮನೆಯಲ್ಲಿ ಬುಧ ಮತ್ತು ಶುಕ್ರ, ಹನ್ನೆರಡನೇ ಮನೆಯಲ್ಲಿ ಗುರು, ಹತ್ತನೇ ಮನೆಯಲ್ಲಿ ಶನಿ ಮತ್ತು ಹನ್ನೊಂದನೇ ಮನೆಯಲ್ಲಿ ರಾಹುವನ್ನು ನೋಡುವುದರಿಂದ ವ್ಯವಹಾರದ ಜೀವನದಲ್ಲಿ ಹೆಚ್ಚಿನ ಆರ್ಥಿಕ ಸ್ಥಿತಿ ನಿಮಗೆ ದೃಡವಾದ ಸ್ಥಾನಕ್ಕೆ ತೆಗೆದುಕೊಂಡು ಬರಲಿದೆ.