ಈ ದೇವಸ್ಥಾನದಲ್ಲಿ ನಿಮ್ಮ ಕಷ್ಟಕ್ಕೆ ಪರಿಹಾರವನ್ನು ದೇವ್ರೆ ಬರೆದು ತೋರಿಸುತ್ತೆ! ಅಂತಹ ದೇವಸ್ಥಾನ ಎಲ್ಲಿದೆ ಗೊತ್ತಾ?

ಈ ದೇವಸ್ಥಾನದಲ್ಲಿ ನಿಮ್ಮ ಕಷ್ಟಕ್ಕೆ ಪರಿಹಾರವನ್ನು ದೇವ್ರೆ ಬರೆದು ತೋರಿಸುತ್ತೆ! ಅಂತಹ ದೇವಸ್ಥಾನ ಎಲ್ಲಿದೆ ಗೊತ್ತಾ?

ಇನ್ನೂ ಮನುಷ್ಯರ ಸಂಕಷ್ಟಕ್ಕೆ ನೇರವಾಗಿ ನಿಲ್ಲುವ ಒಂದು ಶಕ್ತಿ ಎಂದ್ರೆ ಅದು ದೇವ್ರು ಮಾತ್ರ ಎಂದು ಹೇಳಬಹುದು. ಇನ್ನೂ ಈ ದೇವ್ರ ಹೆಸರು ಹಾಗೂ ರೂಪ ಅಪಾರ ಆದ್ರೆ ಶಕ್ತಿ ಮಾತ್ರ ಒಂದೇ. ಈ ದೇವ್ರ ಹೆಸರಿನಲ್ಲಿ ಸಾಕಷ್ಟು ದೇವಾಲಯಗಳು ತನ್ನದೇ ಆದ ಶಕ್ತಿಯ ಮೂಲಕ ಗುರುತಿಸಿಕೊಂಡಿದೆ. ಇನ್ನೂ ಇಂದಿನ ನಮ್ಮ ಲೇಖನದ ಮೂಲಕ ಮನುಷ್ಯರ  ಯಾವುದೇ ಕಷ್ಟ ಇದ್ದರೂ ಕೊಡ ಒಮ್ಮೆ ಬೇಡಿಕೊಂಡರೆ ಅವರ ಕಷ್ಟಕ್ಕೆ ಕಂಡಿತಾ ಪರಿಹಾರ ನೀಡುವ ವಿದ್ಯಾ ಚೌಡೇಶ್ವರಿ ದೇವಿಯ ಬಗ್ಗೆ ತಿಳಿಸಲು ಬಂದಿದ್ದೇವೆ. ಈ ದೇವಸ್ಥಾನವು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ , ದೆವ್ರಪಟ್ಟಣದ ಹುಲಿಯೋರು ದುರ್ಗ ಹೋಬಳಿಯಲ್ಲಿರುವ ಅಂಗರಹಳ್ಳಿಯಲ್ಲಿ ಇದೆ. ಅಂಗರ ಹಳ್ಳಿಯಲ್ಲಿ ವಿದ್ಯಾ ಚೌಡೇಶ್ವರಿ ದೇವಿಯ ದೇವಸ್ಥಾನ ಒಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಈ ದೇವಸ್ಥಾನವು ಶಕ್ತಿ ಮತ್ತು ದೇವಿ ವಿದ್ಯಾ ಚೌಡೇಶ್ವರಿಗೆ ಅರ್ಪಿತವಾಗಿದೆ. ಅದು ಭಕ್ತರಿಗೆ ಶಾಂತಿ ಮತ್ತು ಆಶೀರ್ವಾದ ನೀಡುವ ಸ್ಥಳವಾಗಿದೆ. 

ಈ ದೇವಸ್ಥಾನವು ಸ್ಥಳೀಯ ಜನರಿಗೆ ಆದರ್ಶ ಸ್ಥಳವಾಗಿದ್ದು, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಾಧನೆಗಳಿಗೆ ಸ್ಥಳಿಕೆಯಾಗಿದೆ. ಈ ವಿದ್ಯಾ ಚೌಡೇಶ್ವರಿ ದೇವಿ ಭಾರತೀಯ ಹಿಂದೂ ಧರ್ಮದಲ್ಲಿ ಪ್ರಮುಖ ದೇವತೆಯ ರೂಪದಲ್ಲಿ ಪೂಜಿಸಲ್ಪಡುವವಳು. ಅವಳು ಶಿವನ ಪತ್ನಿಯಾಗಿದ್ದು, ಶಿವನ ಶಕ್ತಿ ರೂಪವಾಗಿದ್ದಾಳೆ. ಅವಳು ಜ್ಞಾನ, ಶಕ್ತಿ, ಕೌಶಲ್ಯ ಮತ್ತು ನೈತಿಕತೆಯ ದೇವತೆ. ಅವಳು ಸರ್ವಮಂಗಳಕರಿಯಾದವಳು ಮತ್ತು ಶಿವನ ಆರಾಧ್ಯಳು. ವಿದ್ಯಾ ಚೌಡೇಶ್ವರಿ ದೇವಿಯ ಪೂಜೆಯನ್ನು ಭಕ್ತರು ಸಮರ್ಥವಾಗಿ ನಡೆಸುತ್ತಾರೆ. ಇನ್ನೂ ಪ್ರತಿ ಅಮಾವಾಸ್ಯೆಯಂದು  ಅವಳ ಪೂಜೆ ಹಲವಾರು ರೀತಿಯಲ್ಲಿ ನಡೆಯುತ್ತದೆ ಮತ್ತು ಹಲವಾರು ರೂಪಗಳಲ್ಲಿ ಆಚರಿಸಲ್ಪಡುತ್ತದೆ. ಅವಳು ಶಿವನ ಶಕ್ತಿಯನ್ನು ಪ್ರತಿನಿಧಿಸುತ್ತಾಳೆ ಮತ್ತು ಜೀವನದ ಅಂತರಾಳದಲ್ಲಿ ಅನುಭವಿಸುವ ಸರ್ವಶಕ್ತಿಯನ್ನು ಪ್ರಕಟಿಸುತ್ತಾಳೆ.   

ಇನ್ನೂ ಈ ದೇವಸ್ಥಾನಕ್ಕೆ ನೀವು ಬಂದು ಅದ್ರಲ್ಲೂ ಅಮಾವಾಸ್ಯೆಯಂದು ಬಂದು ನಿಮ್ಮ ಕಷ್ಟಗಳನ್ನು ಮನಸಿನಲ್ಲಿ ಭಕ್ತಿಯಿಂದ ಬೇಡಿಕೊಳ್ಳಬೇಕೂ. ಹೀಗೆ ಬೇಡಿಕೊಂಡು ಮೂರು ಅಮಾವಾಸ್ಯೆ ಕಲಿಯುವುದರ ಒಳಗೆ ನಿಮ್ಮ ಬೇಡಿಕೆ ಪರಿಹಾರ ಆಗಲಿದೆ ಎಂಬ ನಂಬಿಕೆ ಇಲ್ಲಿ ಇದೆ. ಇನ್ನೂ ಸಾಕಷ್ಟು ವರ್ಷಗಳಿಂದಲೂ ಕೊಡ ಕಾಯಿಲೆಗಳಿಂದ ಬಳುತ್ತಿದ್ದವರು ಇಲ್ಲಿ ಅಮಾವಾಸ್ಯೆಯಂದು ಮಾಡುವ ಹರುಷಿನ ಸ್ಥಾನ ಮಾಡಿಕೊಂಡರೆ ವೈದ್ಯರೇ ಭರವಸೆ ನೀಡದಂತಹ ಕಾಯಿಲೆಗಳು ಇಲ್ಲಿ ಸಂಪೂರ್ಣ ಗುಣ ಮುಖ ಆಗಿದೆ. ಹಾಗೆಯೇ ನಿಮ್ಮ ಶಕ್ತಿಯಲ್ಲಿ ಈ ದೇವಸ್ಥಾನಕ್ಕೆ ಬಂದು ಬೇಡಿಕೊಳ್ಳಲು ಸಾಧ್ಯವಾಗಿಲ್ಲ ಎಂದಲ್ಲಿ ಈ ದೇವಿಯ ಹೆಸರು ಹೇಳುತ್ತಾ ನಿಮ್ಮ ಮನೆಯಲ್ಲಿ ಬೇಡಿಕೊಂಡರೆ ಅದು ಕೊಡ ನೆರವೇರಲಿದೆ. ಹಾಗೆಯೇ ಆ ಕಷ್ಟ ಪರಿಹಾರ ನಂತರದ ದಿನಗಳಲ್ಲಿ ನೀವು ದೇವಸ್ಥಾನಕ್ಕೆ ಬರಬೇಕಿದೆ.  ( video credit : universl star kannada )

ವಿಡಿಯೋ ನೋಡಲು   watch on you tube   ಮೇಲೆ ಕ್ಲಿಕ್ ಮಾಡಿ