ನೀವು ಅಂದುಕೊಂಡಿದ್ದು ಕೆಲಸ ನೆರವೇರುತ್ತದೆ ಎಂದರೆ ನೀವು ಕೂತ ಕಲ್ಲು ಗರ ಗರ ತಿರುಗುತ್ತದೆ ಎಲ್ಲಿದೆ ನೋಡಿ ಈ ದೇವಸ್ಥಾನ ; ವಿಡಿಯೋ ನೋಡಿ

ನೀವು ಅಂದುಕೊಂಡಿದ್ದು ಕೆಲಸ  ನೆರವೇರುತ್ತದೆ ಎಂದರೆ ನೀವು ಕೂತ ಕಲ್ಲು ಗರ ಗರ ತಿರುಗುತ್ತದೆ ಎಲ್ಲಿದೆ ನೋಡಿ ಈ ದೇವಸ್ಥಾನ  ; ವಿಡಿಯೋ ನೋಡಿ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಆದ್ಯತೆ ನೀಡುವ ವಿಚಾರ ಎಂದರೆ ಅದು ಪೂಜೆ ಹಾಗೂ ಪುನಸ್ಕಾರ. ಇನ್ನೂ ಈ ಪೂಜೆಯ ಮುಖಾಂತರ ನಮ್ಮ ಇಚ್ಛೆಯ ಕಷ್ಟ ಹಾಗೂ ನಷ್ಟಗಳು ಕೂಡ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆ ಎಲ್ಲರಿಗೂ ಕೊಡ ಇದೆ. ಇನ್ನೂ ತಾವು ಮಾಡುವ ಕೆಲಸದಲ್ಲಿ ತಮ್ಮ ಪರಿಶ್ರಮದ ಮೇಲೆ ನಂಬಿಕೆ ಇದ್ದರೂ ಹಾಗೂ ಇಲ್ಲದಿದ್ದರೂ ಕೂಡ ದೇವರ ಅನುಗ್ರಹ ಇದ್ದರೆ ಸಾಕು ಎನ್ನುವ ಆಲೋಚನೆಗಳು ಕೊಡ ಸಾಕಷ್ಟು ಜನರಲ್ಲಿ ಇದೆ. ಹಾಗಾಗಿ ನಮ್ಮ ಕಾಲ ಎಷ್ಟೇ ಫಾಸ್ಟ್ ಫಾರ್ವರ್ಡ್ ಆಗುತ್ತಿದ್ದರೂ ಕೂಡ ಈ ಜ್ಯೋತಿಷ್ಯಕ್ಕೆ ಇರುವ ನಂಬಿಕೆ ಕೊಂಚವೂ ಕುಗ್ಗಿಲ್ಲ ಎಂದರೆ ತಪ್ಪಾಗಲಾರದು.

ಇನ್ನೂ ಈ ಪೂಜೆ ಪುನಸ್ಕಾರಗಳಲ್ಲಿ ಹೆಚ್ಚಿನ ನಂಬಿಕೆ ಹುಟ್ಟಿಕೊಳ್ಳಲು ನಮ್ಮಲ್ಲಿ ಇರುವ ಅದೆಷ್ಟೋ ನೈಜ ಘಟನೆಗಳ ಉದಾಹರಣೆಗಳು ಎಂದರೆ ತಪ್ಪಾಗಲಾರದು . ಹೌದು ನಮ್ಮ ಹಿಂದೂ ಪುರಾಣದ ಕಥೆಯಲ್ಲಿ ನಮಗೆ ನಂಬಲಾಗದಂತಹ ಕಥೆಗಳನ್ನು ಒಳಗೊಂಡಿದೆ. ಹೀಗಿರುವಾಗ ನಾವು ಇಂತಹಾ ನಂಬಿಕೆಯನ್ನು ನಂಬಿ ಆ ಪೂಜೆಯ ಅನುಸರಗಳನ್ನು ಪಾಲಿಸಿ ಗೆಲುವನ್ನು ಸಾಧಿಸಭುದಲ್ವ ಎನ್ನುವ ನಂಬಿಕೆಯಿಂದ ಶುರುಮಾಡಿದೆವರು ಉಂಟು.  

ಇನ್ನೂ ಆ ನಂಬಿಕೆಯಿಂದ ಶುರುಮಾಡಿದ ಕೆಲ್ಸಗಳು ಕೂಡ ಇವರ ಕೈ ಹಿಡಿದು ಯಶಸ್ಸನ್ನು  ಕೊಡ ಪಡೆದುಕೊಂಡಿರುವ ಮಂದಿಯೂ ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಇದೀಗ ನಮ್ಮ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವುದು ಒಂದು ಶಕ್ತಶಾಲಿ ದೇವಸ್ತಾನದ ಬಗ್ಗೆ. ಇನ್ನೂ ಈ ದೇವಸ್ಥಾನಕ್ಕೆ ಹೋದ್ರೆ ಸಾಕು ನಿಮ್ಮ ಸಂಕಷ್ಟಗಳು ಕೇವಲ ದಿನಗಳಲ್ಲಿ ಪರಿಹಾರ ಆಗುತ್ತದೆ     
ಈ ದೇವಿ ಇತಿಹಾಸ ಕೇಳಿದರೆ ನೀವು ಭಾವ ಪರವಶರಾಗುತ್ತೀರಾ. ಶಿರಾ ತಾಲೂಕಿನಿಂದ ಕೇವಲ ಹತ್ತು ಕಿಲೋಮೀಟರ್ ದೂರದ ದ್ವಾರಾಳು ಗ್ರಾಮದ ಪಕ್ಕದಲ್ಲಿ ನೆಲೆಸಿರುವ ಶ್ರೀ ಉಡಿಸಲಮ್ಮ ತಾಯಿಗೆ ಆಲಯ ಇಲ್ಲ ಅರ್ಚಕರು ಇಲ್ಲ ನೀವೇ ಪೂಜೆ ಮಾಡಬಹುದು. ನೀವು ಅಂದುಕೊಂಡಿದ್ದು ನೆರವೇರಬೇಕೆಂದರೆ ದೇವಾಲಯದ ಮುಂದೆ ಕಲ್ಲುಗಳಿರುತ್ತವೆ, ಅದರ ಮೇಲೆ ಕೂತಾಗ ಆಗುವ ಕೆಲಸ ನೆರವೇರುತ್ತದೆ ಎಂದರೆ ಕಲ್ಲು ಗರಗರನೆ ತಿರುಗುತ್ತದೆ.
ಇಲ್ಲಿ ಭಕ್ತರ ಬೇಡಿಕೆ ಈಡೇರಿದರೆ ಕುರಿ ಕೋಳಿ ಕುಯ್ಯುವ ಪದ್ಧತಿ ಇದ್ದು ಮೊಸರನ್ನ ಕೂಡ ನೈವೇದ್ಯ ಮಾಡುತ್ತಾರೆ ಹೀಗೆ ಸಂಕಷ್ಟದಿಂದ ಪಾರಾದ ಭಕ್ತಾದಿಗಳು ಬೀಗ ತಂದು ಬೀಗ ಹಾಕುವ ಪದ್ಧತಿ ಜೊತೆಗೆ ಗಂಟೆ ಕಟ್ಟುವ ಪದ್ಧತಿ ಕೂಡ ಇದೆ. 

( video credit : Travelling Trekker )