ಈ ಕಾಳಿಕಾ ದೇವಿಯ ದೇವಾಲಯದಲ್ಲಿ ನೀವು ಹರಿಷಿಣ ಸ್ನಾನ ನಿಮ್ಮ ಕಾಯಿಲೆ ಯಿಂದ ಮುಕ್ತಿ ಸಿಗಲಿದೆ! ಆ ದೇವಸ್ಥಾನ ಯಾವುದು ಗೊತ್ತಾ?

ಈ ಕಾಳಿಕಾ ದೇವಿಯ ದೇವಾಲಯದಲ್ಲಿ ನೀವು ಹರಿಷಿಣ ಸ್ನಾನ ನಿಮ್ಮ ಕಾಯಿಲೆ ಯಿಂದ ಮುಕ್ತಿ ಸಿಗಲಿದೆ! ಆ ದೇವಸ್ಥಾನ ಯಾವುದು ಗೊತ್ತಾ?

ರೂಪ ಹಾಗೂ ಹೆಸರು ನೂರಾರು ಇದ್ದರೂ ಕೊಡ ಶಕ್ತಿ ಮಾತ್ರ ಒಂದೇ ಎಂದು ಹೇಳಬಹುದು. ಇನ್ನೂ ನಮ್ಮ ಹಿಂದೂ ಧರ್ಮದಲ್ಲಿ ನಾನಾ ಶಕ್ತಿ ದೇವತೆಗಳನ್ನು ನಾವು ಪೂಜಿಸುತ್ತಾ ಬರುತ್ತೇವೆ ಅದರಲ್ಲಿ ಕಾಳಿಕಾ ಮಾತೇ ಕೊಡ ಒಬ್ಬರು. ಇನ್ನೂ ಈ  ಕಾಳಿಕಾ ದೇವಿ ಹಿಂದೂ ಧರ್ಮದ ಒಂದು ಪ್ರಮುಖ ದೇವತೆಯಾದರೂ ಆಕೆ ವ್ಯಕ್ತಿತ್ವದ ಹಿಂದೆ ಅದ್ಭುತ ಸಾಮರ್ಥ್ಯ ಮತ್ತು ರಹಸ್ಯಗಳ ಕನಸಿದೆ. ಅವಳನ್ನು ಕಾಳೀ ಅಥವಾ ಕಾಲಿಕಾದೇವಿ ಯಾಗಿಯೂ ಕರೆಯಲಾಗುತ್ತದೆ. ಆಕೆಯ ಚಿತ್ರವು ಅತಿ ಮುಖ್ಯವಾಗಿ ಬಾಂಗ್ಲಾದೇಶ, ಭಾರತ, ನೇಪಾಳ ಮತ್ತು ತಿಬ್ಬತ್‌ನಲ್ಲಿ ಕಂಡುಬರುತ್ತದೆ. ಕಾಳಿಕಾ ಅಥವಾ ಕಾಲಿಕಾದೇವಿಯ ಆರಾಧನೆಯು ದಶಮಾಂಶದ ಪರಾಕ್ರಮದ ದೇವಿಯಾಗಿದೆ. ಆಕೆಯ ಚಿತ್ರದಲ್ಲಿ ಕಾಳಿಕಾ ಹಲವು ಭಯಾನಕ ರೂಪಗಳಲ್ಲಿ ಪ್ರದರ್ಶಿತವಾಗಿದ್ದಾಳೆ. ಆಕೆಯ ಬಾಲ ಮತ್ತು ಜಟೆಗಳು ಮಂಗಳದ ಪ್ರತಿನಿಧಿಯಾಗಿರುತ್ತವೆ. ಅವಳ ಪವಿತ್ರ ಮಂತ್ರವು "ಓಂ ಕ್ರೀಂ ಕಾಲಿಕಾಯೈ ನಮಃ" ಆಗಿದೆ.

ಕಾಳಿಕಾ ದೇವಿಯ ಸ್ವರೂಪವು ಅತ್ಯಂತ ವಿವಿಧವಾಗಿದೆ. ಆಕೆಯ ದರ್ಶನಗಳು ಮತ್ತು ವಿವರಗಳು ವಿಭಿನ್ನ ಶಾಖೆಗಳಲ್ಲಿ ವಿವಿಧವಾಗಿ ವರ್ಣಿತವಾಗಿವೆ. ಸಾಮಾನ್ಯವಾಗಿ, ಕಾಳಿಕಾ ದೇವಿಯ ಸ್ವರೂಪವು ಕಾಲಿಕಾ ರೂಪವಾಗಿ ಪ್ರಸಿದ್ಧವಾಗಿದೆ. ಕಾಲಿಕಾ ರೂಪದಲ್ಲಿ, ಅವಳು ಕಪಾಲ, ಚಾಪ, ಖಡ್ಗ, ಶಕ್ತಿ ಹಾಗೂ ಶೂಲಗಳನ್ನು ಧರಿಸಿರುತ್ತಾರೆ. ಆಕೆಯ ಬಹುರೂಪಗಳಲ್ಲಿ ಕೆಲವು ಪ್ರಮುಖವಾದ ಸ್ವರೂಪಗಳು ಕೊಡ ಇವೆ. ದಕ್ಷಿಣ ಕಾಲಿ ಅವಳ ಸಾಮಾನ್ಯ ರೂಪವಾಗಿದ್ದು, ಅವಳು ದುರ್ಗಾದೇವಿಯ ಸ್ವರೂಪವಾಗಿ ಅಷ್ಟೇನೂ ಭಯಂಕರವಾಗಿಲ್ಲ.ಭೈರವಿ ರೂಪ ಇದು ಅವಳ ಭಯಾನಕ ರೂಪವಾಗಿದೆ.   

ಅವಳು ಕಪಾಲವನ್ನು ಧರಿಸಿ, ಕ್ರೂರವಾಗಿ ಕಾಣಿಸುತ್ತಾರೆ. ತಾರಾ ರೂಪಇದು ಅವಳ ಸಮಾಧಾನಕರ ಸ್ವರೂಪ. ಈ ರೂಪದಲ್ಲಿ ಅವಳು ಬಹಳ ಶಾಂತವಾಗಿ, ಅನುಗ್ರಹಮಯಿಯಾಗಿ ಕಾಣಿಸುತ್ತಾರೆ.ಚಂಡಿ ರೂಪ ಇದು ಅವಳ ಅಮೋಘವಾದ ರೂಪ. ಅವಳು ಸಮಗ್ರ ಬ್ರಹ್ಮಾಂಡವನ್ನು ಅನುಗ್ರಹಿಸಬಲ್ಲವಳು.

ಈ ರೀತಿಯಾಗಿ, ಕಾಳಿಕಾ ದೇವಿಯ ಸ್ವರೂಪಗಳು ಅತ್ಯಂತ ವಿವಿಧವಾಗಿವೆ ಮತ್ತು ಅವಳ ಆರಾಧನೆಯ ವಿಧಾನವೂ ಅದರಂತೆಯೇ ವಿವಿಧವಾಗಿರುತ್ತದೆ. ಇನ್ನೂ ಈ ದೇವಿಗೆ ಸಾಕಷ್ಟು ಕಡೆ ವಿಶೇಷ ಪೂಜೆ ಕೊಡ ಸಲ್ಲಿಸಲಾಗುವುದು. ಆದರೆ ಮಂಡ್ಯ ಜಿಲ್ಲೆಯಲ್ಲಿ ಇರುವ ಪಾಂಡವ ಪುರದಲ್ಲಿ ಇರುವ ಕೆ ಬೆಟ್ಟಲ್ಲಿ ಇರುವ ದೇವಾಲಯದಲ್ಲಿ ನೀವು ಒಮ್ಮೆ ಹರೀಶನ ಸ್ನಾನ ಮಾಡಿ ಬಂದರೆ ನಿಮಗೆ ಯಾವ ಕಾಯಿಲೆ ಅಥವಾ ಕಲಹ ಹಾಗೆಯೇ ಇನ್ಯಾವ ಸಮಸ್ಯೆಗಳು ಇದ್ದರೂ ಕೊಡ ನೀವು ಐದು ಬಾರಿ ಸ್ನಾನ ಮಾಡಿ ಬರುವಷ್ಟರಲ್ಲಿ ಸಂಪೂರ್ಣವಾಗಿ ಬಗೆ ಹರಿಯುತ್ತದೆ ಎಂಬ ನಂಬಿಕೆ ಗಳಿಸಿದೆ.

( video credit : DURGA TV KANNADA )