ಎಂತದ್ದೆ ಸಮಸ್ಯೆ ಇದ್ದರೂ ಕೊಡ ಈ ದೇವಸ್ಥಾನಕ್ಕೆ ಹೋದರೆ ಪರಿಹಾರ ಶತಸಿದ್ದ! ಆ ದೇವಸ್ಥಾನ ಯಾವುದು ಗೊತ್ತಾ?

ಎಂತದ್ದೆ ಸಮಸ್ಯೆ ಇದ್ದರೂ ಕೊಡ ಈ ದೇವಸ್ಥಾನಕ್ಕೆ ಹೋದರೆ ಪರಿಹಾರ ಶತಸಿದ್ದ! ಆ ದೇವಸ್ಥಾನ ಯಾವುದು ಗೊತ್ತಾ?

ರೂಪ ಹಲವಾರು ಆದ್ರೆ ಶಕ್ತಿ ಮಾತ್ರ ಒಂದೇ ಎಂದು ಹೇಳಬಹುದು. ಈ ಶಕ್ತಿಯ ಮೂಲಕ ನಮ್ಮಂಥ ಅದೆಷ್ಟೋ ಮಂದಿಯ ಕಷ್ಟಗಳನ್ನು ಪರಿಹಾರ ನೀಡುವ ಒಂದೇ ಜೀವ ಎಂದ್ರೆ ಅದು ದೇವರು. ಈಗಂತೂ ಒಂದೊಂದು ರೀತಿಯಲ್ಲಿ ವಿಭಿನ್ನ ರೀತಿಯ ಶಕ್ತಿಯುಳ್ಳ ದೇವಸ್ಥಾನ ನಿರ್ಮಾಣ ಆಗಿದೆ ಎಂದು ಹೇಳಬಹುದು. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ನಿಮ್ಮ ಆರೋಗ್ಯ , ಮದುವೆ, ಮಕ್ಕಳು, ಬ್ಯುಸಿನೆಸ್ ಹಾಗೂ ಮನೆ ಹಿಗಿ ಇನ್ನಿತರ ಕಷ್ಟಗಳಿಗೆ ಪರಿಹಾರ ನೀಡುವ ಒಂದು ದೇವಸ್ಥಾನದ ಬಗ್ಗೆ ತಿಳಿಸಲು ಹೊರತ್ತಿದ್ದೇವೆ. ಆ ದೇವಸ್ತಾನ ಯಾವುದು ಹಾಗೂ ಎಲ್ಲಿದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ಶಿವಮೊಗ್ಗ ಸಾಗರೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ಪ್ರಮುಖ ತೀರ್ಥಸ್ಥಳ. ಇಲ್ಲಿ ಶಿವಾಲಯಗಳು ಹಾಗೂ ಶಾಕ್ತಿ ಪೀಠಗಳು ಇರುತ್ತವೆ. ಈ ಮದ್ಯೆ ತನ್ನನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂದು ಕನಸಿನಲ್ಲಿ ಬಂದು ಹೇಳಿ ತನ್ನ ಇಚ್ಛೆಯಿಂದ ದೇವಾಲಯವನ್ನು ನಿರ್ಮಾಣ ಮಾಡಿಕೊಂಡಿರುವ  ವಡಂಬೈಲು ಪದ್ಮಾವತಿ ದೇವಿಯ ಬಗ್ಗೆ ತಿಳಿಸಲು ಬಂದಿದ್ದೇವೆ. ಈ ದೇವಸ್ಥಾನ ವಡಂಬೈಲು ಪದ್ಮಾವತಿ ದೇವಿಯ ಶಕ್ತಿ ಸ್ಥಳವಾಗಿದೆ ಎಂದು ಹೇಳಲಾಗುತ್ತದೆ. ಹೀಗೆ ಈ ಸ್ಥಳದಲ್ಲಿ ದೇವಿಯ ಪೂಜೆ ಹಾಗೂ ಶಕ್ತಿಯ ಆರಾಧನೆ ನಡೆಯುತ್ತದೆ. ಸಾಗರೆಯ ನೀರಿನಲ್ಲಿ ಸ್ನಾನ ಮಾಡುವುದು ಧಾರ್ಮಿಕವಾದ ಪರಿಶುದ್ಧತೆ ಮತ್ತು ಶಕ್ತಿಯನ್ನು ಪಡೆಯುವ ಉದ್ದೇಶದಿಂದ ಅವಲಂಬಿತವಾಗಿದೆ. ಹಾಗೆಯೇ ಇಲ್ಲಿ ನಾಗರ ದೋಷವನ್ನು ಪರಿಹಾರ ಮಾಡುವ ಏಳು ತಲೆಯ ಸರ್ಪ ಹೆಡೆ ಬಿಚ್ಚಿದೆ ಮೂರ್ತಿ ಕೊಡ ಇಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.   

ಇನ್ನೂ ಈ ದೇವಸ್ತಾನ ನಿರ್ಮಾಣ ಆದ ದಿನದಿಂದಲೂ ಇಲ್ಲಿಗೆ ಸಾಕಷ್ಟು ಮಂದಿ ಭೇಟಿ ನೀಡಿದ್ದು ಇದರಲ್ಲಿ ಬಂದು ತಮ್ಮ ಇಚ್ಚೇನುಸಾರ ಕಷ್ಟದ ಅನುಗುಣವಾಗಿ ಹರಕೆಯನ್ನು ಕಟ್ಟಿಕೊಂಡರೆ ತಮ್ಮ ಸಮಸ್ಯೆ ಇಷ್ಟೇ ದಿನದಲ್ಲಿ ಬಗೆ ಹರಿಯಲಿದೆ ಎಂದು ತಿಳಿಸಿ ಇಲ್ಲಿ ಹುತ್ತದ ಮಣ್ಣನ್ನು ನೀಡಲಾಗುವುದು. ಅದನ್ನು ನೀವು ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡುತ್ತಾ ಬಂದಲ್ಲಿ ನಿಮ್ಮ ಕಷ್ಟಗಳೆಲ್ಲ ಅವರು ತಿಳಿಸಿದ ದಿನದೊಳಗೆ ಬಗೆಹರಿಯಲಿದೆ. ಇಲ್ಲಿ ಮೂರು ಹೊತ್ತು ಕೊಡ ಅನ್ನ ಸಂತರ್ಪಣೆ ಕೊಡ ಮಾಡಲಾಗಿದೆ. ವಡಂಬೈಲು ಪದ್ಮಾವತಿ ಅಥವಾ ಪದ್ಮಾವತಿ ಅಮ್ಮ ಹಿಂದೂ ಧರ್ಮದ ದೇವತೆಯಾಗಿದ್ದು, ಇತರ ಹೆಸರುಗಳಲ್ಲಿ ಪದ್ಮಾವತಿ, ಪದ್ಮನಾಭ ತಾಯಿ ಅಥವಾ ಬಾಗಮಾಲಿ ಅಥವಾ ಬಾಗುಳಾ ಅಥವಾ ಭಗವತಿ ಅಥವಾ ಜಗತ್ಹ್ರು ಅಥವಾ ರುಖ್ಮಿಣಿ ಎಂಬ ಹೆಸರುಗಳಿವೆ. ಇವಳು ವಿಷ್ಣುವಿನ ಪತ್ನಿಯಾಗಿದ್ದು, ವೇದಪುರುಷನ ಅವತಾರವಾಗಿರುತ್ತಾಳೆ. ( video credit : KANNADA TECH FOR YOU )