ಇನ್ನೂ ಮದುವೆ ಆಗಿಲ್ವಾ..! ಹಾಗಾದ್ರೆ ಇಂದೇ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ವರ್ಷದೊಳಗೆ ಮದುವೆ ಫಿಕ್ಸ್ ಆಗುತ್ತೆ

ಇನ್ನೂ ಮದುವೆ ಆಗಿಲ್ವಾ..! ಹಾಗಾದ್ರೆ ಇಂದೇ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ವರ್ಷದೊಳಗೆ ಮದುವೆ ಫಿಕ್ಸ್ ಆಗುತ್ತೆ

ಮದುವೆ ವಿಚಾರಕ್ಕೆ ಬರುವುದಾದರೆ ಇವತ್ತಿನ ದಿನಗಳಲ್ಲಿ ಸಾಕಷ್ಟು ಮದುವೆಗಳು ಅಷ್ಟು ಸುಲಭವಾಗಿ ಸೆಟ್ ಆಗುತ್ತಿಲ್ಲ..ಅದಕ್ಕೆ ಕಾರಣ ಹುಡುಗ ಹುಡುಗಿಯರ ಮನೆಯವರ ಮನಸ್ಥಿತಿ ಒಂದು ಕಡೆ ಆದರೆ, ಹುಡುಗ ಹುಡುಗಿಯರ ಮನಸ್ಥಿತಿ ಇನ್ನೊಂದು ಕಡೆ ಆಗಿದೆ. ಹೌದು ಇವತ್ತಿನ ದಿನಗಳಲ್ಲಿ ನಾವು ಹೆಚ್ಚಾಗಿ ಪ್ರೀತಿ ಮಮತೆಯ ಹೊಂದಾಣಿಕೆಯ ಜೀವನವನ್ನ ಯಾರು ಕೂಡ ಕಂಡುಕೊಳ್ಳುತ್ತಿಲ್ಲ. ಕೆಲವರಲ್ಲಿ ಹೊಂದಾಣಿಕೆ ಇಲ್ಲದಂತಾಗಿದೆ..ಕೇವಲ ದುಡ್ಡು ಅಂತಸ್ತಿಗೆ ಬೆಲೆ ಕೊಡುವ ದಿನಗಳು ಎದುರಾಗಿವೆ. ಮನುಷ್ಯನಿಗೆ ಯಾವ ಬೆಲೆಯೂ ಕೂಡ ಇಲ್ಲದಂತಾಗಿದೆ. ಆತನ ಮನಸಿಗೂ ಒಳ್ಳೆಯ ಗುಣಕ್ಕೂ ಬೆಲೆ ಇಲ್ಲ. 

ಆತನ ಬಳಿ ದೊಡ್ಡ ದೊಡ್ಡ ಬಂಗಲೆ ಕಾರು ಐಷಾರಾಮಿ ಜೀವನ ಇರಬೇಕು, ಹಾಗೆ ಜಮೀನು ಇರಬೇಕು, ಕೇವಲ ಒಂದು ಗೋರ್ಮೆಂಟ್ ಜಾಬ್ ಇದ್ದರೆ ಸಾಕು ಇಂದಿನ ಕೆಲವು ಹೆಣ್ಣು ಮಕ್ಕಳು ಏನನ್ನು ಕೂಡ ನೋಡುವುದಿಲ್ಲ, ಆತನ ವಯಸ್ಸಿನಲ್ಲಿ ಹೆಚ್ಚು ಅಂತರ ಇದ್ದರೂ ಕೇವಲ ಆತನ ಹಣ ನೋಡಿ ಕಣ್ಣು ಮುಚ್ಚಿಕೊಂಡು ಮದುವೆಗೆ ಒಪ್ಪಿಗೆ ಸೂಚಿಸಿ ಮದುವೆ ಮಾಡಿಕೊಳ್ಳುತ್ತಾರೆ.. ಗಂಡು ಮಕ್ಕಳಿಗೆ ಮದುವೆ ಆಗಲಿಕ್ಕೆ ಇತ್ತೀಚಿಗೆ ಹೆಣ್ಣು ಸಿಗುತ್ತಿಲ್ಲ. ಮದುವೆ ಮಾಡಿಕೊಳ್ಳಲು ಹುಡುಗಿಯನ್ನು ನೋಡಿ ನೋಡಿ ಸಾಕಾಗುತ್ತಿದೆ ಎನ್ನುತ್ತಿದ್ದಾರೆ ಹಲವರು.

ಹೌದು ಹುಡುಗಿಯರ, ಹುಡುಗಿ ಮನೆಯವರ ಶರತ್ತುಗಳು, ನಿಯಮಗಳು, ಬೇಡಿಕೆಗಳು ಇತ್ತೀಚಿಗೆ ಹೆಚ್ಚು ಇವೆ.   

ಒಂದು ಕಡೆ ಇವೆಲ್ಲ ಸಮಸ್ಯೆ ಮದುವೆ ವಿಳಂಬಕ್ಕೆ ಮುಖ್ಯ ಕಾರಣ ಆದರೆ, ಇನ್ನೊಂದಿಷ್ಟು ಸಮಸ್ಯೆ ಕೂಡ ಇವೆ. ಮದುವೆ ಬಹು ಬೇಗ ಆಗುತ್ತಿಲ್ಲ, ಅಥ್ವಾ ಸೆಟ್ ಆಗದೆ ಇದ್ದರೆ ಕೆಲವೊಂದಷ್ಟು ದೋಷ ಕೂಡ ಇರುತ್ತವೆ. ಅವುಗಳೇ ಈ ಪಿತೃ ದೋಷ, ಮತ್ತು ಸರ್ಪದೋಷ.. ಹೌದು ಇವುಗಳ ಹೇಗೆ ಪರಿಹಾರ ಮಾಡಿಕೊಳ್ಳಬೇಕು, ಮನೆಯಲ್ಲಿ ಏನನ್ನ ಉಪಯೋಗಿಸಿ, ಯಾವ  ನಿಯಮ ಪಾಲಿಸಿ ಪಿತೃ ದೋಷ ಮತ್ತು ಸರ್ಪದೋಷವನ್ನು ಪೂಜೆ ಮೂಲಕ ಕಳೆದುಕೊಳ್ಳಬಹುದು ಎಂದು ಈ ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿ ತಿಳಿಸಲಾಗಿದೆ.

ನೀವು ವರ್ಷಾನುಗಟ್ಟಲೆ ಹುಡುಗಿ ಹುಡುಕಿದರೂ ಒಂದು ಹೆಣ್ಣು ಕೂಡ ಸೆಟ್ ಆಗುತ್ತಿಲ್ಲ, ಜೊತೆಗೆ ಸೆಟ್ ಆದ ಮೇಲೆಯೂ ಮದುವೆ ಆಗದೆ ಅದು ಅರ್ಧದಲ್ಲೇ ಮುರಿದುಕೊಳ್ಳುತ್ತಿದೆ ಎನ್ನುವ ಸಮಸ್ಯೆ ನಿಮಗೂ ಸಹ ಎದುರಾಗಿದ್ದರೆ, ಇಂದೇ ನಮ್ಮ ಕರ್ನಾಟಕದಲ್ಲಿರುವ ಈ ದೇವಸ್ಥಾನಕ್ಕೆ ಭೇಟಿ ನೀಡಿ. ಅಲ್ಲಿಗೆ ಹೋಗಿ ಬಂದ ವರ್ಷದೊಳಗೆ ನಿಮಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಅಸಲಿಗೆ ಆ ದೇವಸ್ಥಾನ ಯಾವುದು.? ಅದು ಎಲ್ಲಿದೆ.? ಅಲ್ಲಿ ಹೋಗಿ ಏನು ಮಾಡಿಸಬೇಕು.? ಎಲ್ಲವನ್ನು ಕೂಡ ಈ ವಿಡಿಯೋದಲ್ಲಿ ತಿಳಿಸಲಾಗಿದೆ ಗೆಳೆಯರೇ. ಈ ದೇವಸ್ಥಾನಕ್ಕೆ ನೀವು ಭೇಟಿ ನೀಡಿದ್ದೆ ಆದರೆ ನಿಮಗೆ ಕಂಕಣ ಭಾಗ್ಯ ಖಂಡಿತ ಕೂಡಿ ಬರುತ್ತದೆ. ಜೊತೆಗೆ ಗುರು ಬಲ ಇದ್ದಾಗ ಯಾವ ಕೆಲಸ ಮಾಡಬೇಕು, ಗುರು ಬಲ ಇಲ್ಲ ಅಂದ್ರೆ ಯಾವ ರೀತಿ ಸಮಸ್ಯೆ ಎದುರಾಗುತ್ತವೆ ಎನ್ನಲಾಗಿಯೂ ಕೂಡ ಇದೆ ವಿಡಿಯೋದಲ್ಲಿ ಎಲ್ಲವನ್ನ ತಿಳಿಸಲಾಗಿದ್ದು, ವಿಡಿಯೋ ಪೂರ್ತಿ ನೋಡಿ. ಮದುವೆ ಆಗದೆ ಇರುವವರು, ಹೆಣ್ಣು ಹುಡುಕಿ ಹುಡುಕಿ ಸಾಕಾಗಿದ್ದವರು ತಪ್ಪದೆ ನೋಡುವಂತಹ ವಿಡಿಯೋ ಇದಾಗಿದೆ. ಮದುವೆ ಆಗದೆ ಇರುವ ಮಹಿಳೆಯರಿಗೂ ಈ ವಿಡಿಯೋ ಶೇರ್ ಮಾಡಬಹುದು ಧನ್ಯವಾದ...

( video credit : Gelathi )