ನಿಮ್ಮ ಕಷ್ಟ ಮಂಜಿನಂತೆ ಕರಗುತದೆ ಒಮ್ಮೆ ಈ ಅಪಾರ ಶಕ್ತಿ ಇರುವ ಆರಿ ಕೊಡಿ ಅಮ್ಮನವರು ದೇವಸ್ತಾನ ಕ್ಕೆ ಭೇಟಿ ಕೊಡಿ
ಸಂಕಷ್ಟ ಎಂದ ಕೂಡಲೇ ತಟ್ಟನೆ ನೆನಪಾಗುವ ಒಂದು ಹೆಸ್ರು ಎಂದ್ರೆ ಅದು ದೇವ್ರು ಮಾತ್ರ. ಯಾರು ನಮ್ಮ ವಿರುದ್ಧ ನಿಂತರು ಕೊಡ ನ್ಯಾಯ ನಮ್ಮ ಪರ ಇದ್ದರೆ ಇಂದು ಅಲ್ಲದೆ ಇದ್ದರೂ ಕೊಡ ಮುಂದೊಂದು ದಿನ ನ್ಯಾಯ ಹಾಗೂ ಸತ್ಯ ನಮ್ಮ ಪಾಲಾಗುತ್ತದೆ. ಇದೀಗ ನಮ್ಮಲ್ಲಿ ನಂಬಿಕೆ ಹಾಗೂ ಶಕ್ತಿಯುಳ್ಳ ದೇವರು ಎಂದ್ರೆ ಹಲವಾರು ಅವತಾರಗಳ ಹಾಗೂ ವಿಭಿನ್ನ ಹೆಸರಿನಲ್ಲಿ ಪೂಜೆ ಸಲ್ಲಿಸಲಾಗುವುದು. ಹಾಗೆಯೇ ನಮ್ಮ ಹಿಂದೂ ಸನಾತನ ಧರ್ಮದಲ್ಲಿ ಕೊಡ ವಿಭಿನ್ನ ಶೈಲಿಯ ದೇವರು ಈಗ ಪ್ರಸ್ತುತ ಟೆಕ್ನಾಲಜಿ ಕಾಲದಲ್ಲಿ ಕೊಡ ದೇವ್ರ ಮೇಲೆ ಇರುವ ನಂಬಿಕೆ ಕೊಡ ಯಾವ ಕೊಂಚವೂ ಕುಗ್ಗಿಲ್ಲ ಎಂದು ಹೇಳಬಹುದು.
ಇನ್ನೂ ನಮ್ಮ ಕಡೆಯಲ್ಲಿ ದೇವರ ಮೇಲಿನ ನಂಬಿಕೆ ಎಂದ ಕೂಡಲೇ ಹೆಚ್ಚಾಗಿ ಶಕ್ತಿಯುಳ್ಳ ದೈವ ಬಲ ಇರುವ ದೇವರುಗಳು ಎಂದ್ರೆ ಅದು ಕರಾವಳಿ ಮೂಲದ ದೇವರುಗಳು ಎಂದು ಹೇಳಬಹುದು. ಕರಾವಳಿ ತೀರದ ದೇವರಿಗೆ ಮನುಷ್ಯರು ವಿಶೇಷವಾಗಿ ನಂಬಿಕೆ ಹೊಂದುತ್ತಾರೆ ಮತ್ತು ಆ ಸ್ಥಳವು ಅವರಿಗೆ ಪವಿತ್ರವಾಗಿರುತ್ತದೆ. ಹೆಚ್ಚುಹೆಚ್ಚು ಮನುಷ್ಯರು ದೇವರ ಮೂಲಕ ಆಶೀರ್ವಾದ ಅಥವಾ ಸಹಾಯವನ್ನು ಬೇಡುತ್ತಾರೆ. ಇದು ಅವರ ನೆಚ್ಚಿನ ಪೂಜೆ ಸ್ಥಳವಾಗಿರಬಹುದು. ಇನ್ನೂ ಇಂದು ನಮ್ಮ ಲೇಖನದಲ್ಲಿ ಮಂಗಳೂರಿನ ಮೂಲದ ಒಂದು ಅತ್ಯಂತ ಶಕ್ತಿ ಯುಳ್ಳ ದೇವ್ರ ಬಗ್ಗೆ ತಿಳಿಸಲು ಹೊರಟ್ಟಿದ್ದೇವೆ. ಆ ದೇವ್ರು ಹಾಗೂ ಅದರ ಶಕ್ತಿಯ ಬಗ್ಗೆ ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.
ಮಂಗಳೂರಿನ ಉಜಿರೆಯ 11ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ. ಇಲ್ಲಿ ಆರಿ ಕೊಡಿ ಅಮ್ಮನವರ ದೇವಸ್ತಾನ ನಿರ್ಮಾಣವಾಗಿದ್ದು. ಇಲ್ಲಿಗೆ ದೇಶದ ಮೂಲೆಗಳಿಂದ ಭಕ್ತರು ಬರುತ್ತಾರೆ. ಅದರಲ್ಲೂ ಮಂಗಳವಾರ,ಆದಿತ್ಯವಾರ ಹಾಗೂ ಶುಕ್ರವಾರ ಮದ್ಯಾಹ್ನ 12ಗಂಟೆಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಇಲ್ಲಿ ನಿಮ್ಮ ಕಷ್ಟಗಳನ್ನು ಹೊತ್ತು ತಂದು ನಿಮ್ಮ ಕೈಯಲ್ಲಿ ಆಗುವಂತಹ ಹರಕೆಗಳನ್ನು ಇಲ್ಲಿ ಕಟ್ಟಿ ಹೋದರೆ ಕೇವಲ ತಿಂಗಳುಗಳಲ್ಲಿ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡುವಂತಹ ಪವಾಡ ಈ ದೇವಸ್ಥಾನದಲ್ಲಿ ಇದೆ ಎಂದು ಹೇಳಬಹುದು. ( video credit : Rashmi mangalore vlogs )
ವಿಡಿಯೋ ನೋಡಲು watch on you tube ಮೇಲೆ ಕ್ಲಿಕ್ ಮಾಡಿ