ನೀವೇನೇ ಕೇಳಿ ಈ ದೇವಿ ಇಲ್ಲ ಅನ್ನೋಲ್ಲ..! ಈ ತೀರ್ಥ ನೀರು ತಲೆ ಮೇಲೆ ಬಿದ್ರೆ ಮುಗೀತು ನಿಮ್ಮ ಪಾಪಾಗಳೆಲ್ಲ ಮಾಯ
ದೇವರು ಅಂದರೆ ಏನು.? ಎಲ್ಲರಿಗೂ ಗೊತ್ತಿರುವಂತೆ ಅದೊಂದು ದೈವ..ಅಪಾರಶಕ್ತಿ ಹೊಂದಿರುವಂತಹ ಕಣ್ಣಿಗೆ ಕಾಣದಿರುವ ಒಂದು ಅತ್ಯದ್ಭುತ ಸ್ವರೂಪ.. ದೇವರಲ್ಲಿ ನಾವು ಕಷ್ಟಗಳನ್ನು ಹೇಳುತ್ತಾ ಪ್ರತಿದಿನ ದೇವರನ್ನು ನೆನೆಸುತ್ತಾ, ಪ್ರತಿ ಕೆಲಸದಲ್ಲೂ ದೇವರನ್ನು ಕಾಣುತ್ತೇವೆ. ಹಾಗೆ ನಮ್ಮ ಸಮಸ್ಯೆ ದೂರ ಮಾಡು ದೇವರೇ ಎಂದು ಕೈ ಮುಗಿದು ಬೇಡಿಕೊಳ್ಳುತ್ತೇವೆ. ದೇವರು ಇಲ್ಲದೇನೆ ನಾವು ಏನು ಇಲ್ಲ, ದೇವರಿಗೆ ನಾಮ ಹಲವುಗಳು ಇರಬಹುದು, ಆದರೆ ದೇವರು ಒಬ್ಬನೇ.. ಅಸಂಖ್ಯಾತ ಜನರಲ್ಲಿ ಕಷ್ಟಗಳು ಇದ್ದೇ ಇರುತ್ತವೆ.
ಅವರ ಜೀವನದಲ್ಲಿ ಒಂದಲ್ಲ ಒಂದು ರೀತಿ ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ, ಈ ಆರೋಗ್ಯ ಸಮಸ್ಯೆ ಕೆಲವರಿಗೆ ಇರುತ್ತದೆ. ಇನ್ನು ಕೆಲವರಿಗೆ ಆರ್ಥಿಕವಾಗಿ ತುಂಬಾನೇ ಕುಗ್ಗಿಹೋಗಿರುತ್ತಾರೆ. ಕುಟುಂಬ ಸಮಸ್ಯೆ, ಮದುವೆ ಸಮಸ್ಯೆ, ಮಕ್ಕಳಾಗದಿರುವ ಸಮಸ್ಯೆ, ನೆಮ್ಮದಿ ಹುಡುಕಾಟ, ಹಾಗೆ ಶತ್ರುಗಳ ಕಾಟ, ಸಾಲ ಬಾಧೆ ಹೀಗೆ ಒಂದಿಲ್ಲೊಂದು ಸಮಸ್ಯೆ ಪ್ರತಿದಿನ ಉದ್ಭವ ಆಗುತ್ತಲೇ ಇರುತ್ತವೆ. ಅದರಿಂದ ಅವರು ರೋಸಿ ಹೋಗಿರುತ್ತಾರೆ. ಆಗ ಕೊನೆಗೆ ಹೋಗುವುದು ಇದೆ ದೇವರ ಬಳಿಗೆ..
ಹೌದು ಆರೋಗ್ಯ ಸಮಸ್ಯೆ ಇದ್ದು ಅದೇಷ್ಟೇ ಆಸ್ಪತ್ರೆಗೆ ಪ್ರಯಾಣ ಬೆಳೆಸಿದರೂ ಅದು ಬಗೆ ಹರಿದಿರುವುದಿಲ್ಲ. ಅಂದಾಗ ದೇವರ ಮೊರೆ ಹೋಗುತ್ತಾರೆ. ಅಂತಹದ್ದೇ ಒಂದು ಪವರ್ಫುಲ್ ದೇವಸ್ಥಾನ ನಮ್ಮ ರಾಜ್ಯದಲ್ಲಿದೆ ಸ್ನೇಹಿತರೆ. ಹೌದು ನೀವೂ ಇಲ್ಲಿಗೆ ಹೋಗಿ ಬಂದರೆ ಸಾಕು ನಿಮ್ಮೆಲ್ಲ ಸಮಸ್ಯೆ ದೂರವಾಗುತ್ತವೆ ಎಂದು ಹೇಳಬಹುದು. ಶತ್ರುಗಳ ಕಾಟ, ಆರೋಗ್ಯ ಸಮಸ್ಯೆ ಏನೇ ಇದ್ದರೂ ಬಗೆಹರಿಯುತ್ತದೆ ಎಂದು ಅಲ್ಲಿಗೆ ಹೋಗಿ ಬಂದ ಕೆಲವು ಜನರು ನಂಬಿದ್ದಾರೆ..ಹಾಗೆ ಆ ದೇವಿಯ ಮತ್ತು ಬಸಪ್ಪನ ಶಕ್ತಿ, ಆ ಪವಾಡದ ಬಗ್ಗೆ ಹೇಳಿಕೊಂಡಿದ್ದಾರೆ.
ಆ ಭಕ್ತಿ ಬಗ್ಗೆ ವಿಶ್ಲೇಷಣ ನೀಡಿದ್ದಾರೆ. ಏನೋ ಹೇಳಿದ್ದಾರೆ ಒಂದು ಸಲ ನೋಡೋಣ ಎಂದು ಈ ದೇವಸ್ಥಾನಕ್ಕೆ ಯಾರು ಬರಬೇಡಿ, ನಂಬಿಕೆ ಇಟ್ಟು ನಮ್ಮ ಸಮಸ್ಯೆ ಇಂದಿಗೆ ಬಗೆ ಹರಿಯುತ್ತದೆ ಎಂದು ನಂಬಿಕೆ ಜೊತೆಗೆ ಬನ್ನಿ. ಅಸಲಿಗೆ ಇದು ಎಲ್ಲಿ ಬರುತ್ತದೆ ಗೊತ್ತಾ..? ಈ ದೇವರ ಮಹತ್ವ ಎಂತದ್ದು, ಈ ದೇವರ ಶಕ್ತಿ ಎಷ್ಟರ ಮಟ್ಟಿಗೆ ಇದೆ, ದೇವಿಯ ತೀರ್ಥ ನೀರನ್ನು ಭಕ್ತರ ತಲೆ ಮೇಲೆ ಯಾಕೆ ಹಾಕುತ್ತಾರೆ, ಯಾವ ಯಾವ ದಿನ ಈ ಸೇವೆ ಅಲ್ಲಿ ಜರುಗುತ್ತದೆ, ಅಲ್ಲಿಯ ಜನರು ಹೇಳುವುದು ಏನು, ಹಾಗೆ ಯಾವ ರೀತಿಯ ಸಮಸ್ಯೆಯಿಂದ ಅಲ್ಲಿಗೆ ಬಂದ ಜನರು ಪಾರಾದರು ಎಲ್ಲವನ್ನು ಕೂಡ ತಿಳಿಯಲು ಈ ವಿಡಿಯೋ ನೋಡಿ, ಮತ್ತು ವಿಡಿಯೋ ತುಂಬಾನೇ ಉಪಯುಕ್ತ ಆಯ್ತು ಅಂತ ನಿಮಗೂ ಅನಿಸಿದರೆ, ದೇವಿಗೆ ಒಮ್ಮೆ ನಮಸ್ಕರಿಸಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು... ( video credit : DURGA TV KANNADA )