ಬೆನ್ನು , ಸೊಂಟ ನೋವನ್ನು ವಾಸಿ ಮಾಡುವ ಶಕ್ತಿಯುಳ್ಳ ಶಿವಲಿಂಗ ದೇವಸ್ಥಾನ! ಎಲ್ಲಿದೆ ಗೊತ್ತಾ?

ಬೆನ್ನು , ಸೊಂಟ ನೋವನ್ನು ವಾಸಿ ಮಾಡುವ ಶಕ್ತಿಯುಳ್ಳ ಶಿವಲಿಂಗ ದೇವಸ್ಥಾನ! ಎಲ್ಲಿದೆ ಗೊತ್ತಾ?

ಬೆಂಗಳೂರಿನಲ್ಲಿ ಸಂಖ್ಯಾತರದ ಶಿವಲಿಂಗಗಳಿವೆ ಎಂದು ಹೇಳಬಹುದು. ಇವುಗಳಲ್ಲಿ ಕೆಲವು ಪ್ರಮುಖ ಶಿವಾಲಯಗಳು ಮತ್ತು ಶಿವಲಿಂಗ ಗಳಿವೆ.  ಇತರ ಪ್ರಮುಖ ಶಿವಾಲಯಗಳ ಪಟ್ಟಿ ಅನೇಕವಿದೆ, ಆದರೆ ಇವುಗಳಲ್ಲಿ ಕೆಲವು ಪ್ರಮುಖವಾಗಿವೆ: ಶಿವಾಲಯ ಸೇತುಬಂಧನ, ಕದಲಿಬೈಲು ಶಿವಾಲಯ, ಬೆಳಕಲೇಶ್ವರ ಶಿವಾಲಯ, ಬುಲ್ಲೇಟ್ಪುರ ಬಳಗಾರಿ ಗಣೇಶ ಶಿವಾಲಯ, ಇವು ಮಾತ್ರ ಕೆಲವು. ಇವುಗಳು ಬೆಂಗಳೂರಿನ ಧಾರ್ಮಿಕ ಮತ್ತು ಐತಿಹಾಸಿಕ ಸಂಸ್ಥೆಗಳಾಗಿವೆ. ಈ ಶಿವಾಲಯಗಳಲ್ಲಿ ಶಿವಲಿಂಗಗಳ ಪೂಜೆಯನ್ನು ವಿಶೇಷ ಆಚರಿಸಲಾಗುತ್ತದೆ ಮತ್ತು ಇವು ಬೆಂಗಳೂರಿನ ಜನರಿಗೆ ಆಧ್ಯಾತ್ಮಿಕ ಆನಂದವನ್ನು ನೀಡುತ್ತವೆ.

ಆದರೆ ಇಂದಿನ ನಮ್ಮ ಲೇಖನದಲ್ಲಿ ಈ ಶಿವನ ದೇವಸ್ಥಾನಕ್ಕೆ ಹೋಗಿ ಬಂದರೆ ನಿಮ್ಮ ಸೊಂಟ ನೋವು ,ಬೆನ್ನು ನೋವು ಹಾಗೂ ಇತರೆ ನೋವುಗಳೆಲ್ಲಾ  ಮಾಯ ಆಗಲಿದೆ ಎಂಬ ನಂಬಿಕೆ ಇದೆ. ಇನ್ನೂ ಈ ದೇವಸ್ಥಾನದಲ್ಲಿ 12 ಜ್ಯೋತಿರ್ಲಿಂಗ  ಇದೆ ಎನ್ನಲಾಗುತ್ತಿದೆ. ಈ ದೇಶಕ್ಕೆ ನಮ್ಮ ಕರ್ನಾಟಕ ,ಭಾರತ ಅಲ್ಲದೆ ಹೋರ ದೇಶದಿಂದಲು ಕೊಡ ಭಕ್ತರು ಬರುತ್ತಾರೆ ಎಂಬ ಮಾತಿದೆ. ಅಂತಹ ಶಕ್ತಿಯುಳ್ಳ ದೇವಸ್ಥಾನ ಎಲ್ಲಿದೆ ಎಂದ್ರೆ ಕರ್ನಾಟಕ ರಾಜಧಾನಿ ಬನಶಂಕರಿ ಸಮೀಪದಲ್ಲಿ ಇರುವ ಓಂಕಾರ ಆಶ್ರಮದ ಮಹಾಸಂಸ್ಥಾನದ ಒಳಾಂಗಣದ ದ್ವಾದಶ ಜ್ಯೋತಿರ್ಲಿಂಗ ಶಿವ ದೇವಸ್ಥಾನ. ಈ ದೇವಸ್ಥಾನದಲ್ಲಿ ಇರುವ 12ಲಿಂಗಗಳನ್ನು ನರ್ಮದಾ ನದಿಯಲ್ಲಿ ಸಿಗುವ ಕಪ್ಪು ಕಲ್ಲುಗಳಿಂದ ಕೆತ್ತನೆ ಮಾಡಲಾಗಿದೆ. 

ಇನ್ನೂ ಈ ದೇವಸ್ತಾನಕ್ಕೆ ಮೂಳೆಯ ಸಮಸ್ಯೆ ಇರುವ ಯಾರೊಬ್ಬರೂ ಬಂದರು ಕೊಡ ನೂರಕ್ಕೆ ನೂರು % ಅವರಿಗೆ ಗುಣಮುಖ ಆಗಲಿದೆ. ಇನ್ನೂ ಈ ದೇವಸ್ತಾನಕ್ಕೆ ಸೈಂಟಿಸ್ಟ್ ಕೊಡ ಭೇಟಿ ನೀಡಿ ಅವರ ರೀತಿಯ ಕಾರಣವನ್ನು ತಿಳಿಸಿದ್ದಾರೆ. ಅದೇನೆಂದರೆ ಈ 12ಶಿವಲಿಂಗ ಹಾಗೂ 13ಸಾವಿರ ನರ್ಮದಾ ಲಿಂಗದಲ್ಲಿ ಒಟ್ಟಾಗಿ ಉತ್ಪಾದನೆ ಆಗುವ ಮ್ಯಾಗ್ನೆಟಿಕ್ ಎನರ್ಜಿ ಮನುಷ್ಯನ ದೇಹವನ್ನು ಒಮ್ಮೆಲೆ ಸೇರಿದಾಗ ದೇಹದ ಮೂಳೆಗಳ ಕೊರತೆಯನ್ನು ನಮ್ಮ ದೇಹದಲ್ಲಿ ಉತ್ಪಾದನೆ ಮಾಡಿ ಆ ಮನುಷ್ಯರ ಮೂಳೆಯ ನೋವನ್ನು ಕಡಿಮೆ ಮಾಡಲಿದೆ ಎಂದು ಸೈಂಟಿಸ್ಟ್ ಹೇಳಿದ್ದಾರೆ. ಹಾಗಾಗಿ ನಂಬಿಕೆಯ ಪ್ರಕಾರ ಈ ದೇವಸ್ಥಾನಕ್ಕೆ ಬಂದರೆ ಒಂದೇ ನಿಮಿಷದಲ್ಲಿ ನಿಮ್ಮ ಮೂಳೆಯ ನೋವುಗಳೆಲ್ಲವು ಮಾಯ ಆಗಲಿದೆ.

( video credit : Goli Inside Hit )