ಈ ಬಸವಪ್ಪ ನಿಮ್ಮನ್ನ ಒಮ್ಮೆ ದಾಟಿದರೆ ನೀವೇ ಅದೃಷ್ಟವಂತರು ಅಗುತ್ತಿರಾ! ಈ ದೇವಸ್ತಾನ ಎಲ್ಲಿದೆ ಗೊತ್ತಾ?
ದೇವ್ರು ಎಂದರೆ ಬಾಸ್ಕರ ಶೈಲಿಯಲ್ಲಿ ಬಂದ ಸಾಧು ಅಥವಾ ಭಕ್ತನನ್ನು ಸೂಚಿಸುತ್ತದೆ. ದೇವ್ರುಗಳು ತಮ್ಮಹಸು ದೇವ್ರ ಎಂದರೆ ಹಸುಗಳ ಮೂಲಕ ಬಾಸ್ಕರ ಭಗವಂತನನ್ನು ಪೂಜಿಸುವ ಒಂದು ವಿಧಾನ. ಜೀವನದಲ್ಲಿ ಭಕ್ತಿ, ಧ್ಯಾನ, ಅದ್ವೈತ ತತ್ತ್ವಗಳ ಮೇಲೆ ಪ್ರಧಾನ ಗಮನ ಕೊಡುತ್ತಾರೆ. ಅದರಲ್ಲೂ ನಮ್ಮ ಭಾರತದಲ್ಲಿ ಪ್ರತಿ ವಸ್ತುವಲ್ಲ ಕೊಡ ಒಂದೊಂದು ದೇವರನ್ನು ಕಾಣುತ್ತಾರೆ. ಇನ್ನೂ ಸುಲ್ಭವಾಗಿ ಹೇಳುವುದಾದರೆ ನಮ್ಮ ಹಿಂದೂ ಸನಾತನದ ಧರ್ಮದಲ್ಲಿ ಹಸು ಮುಕ್ಕೋಟಿ ದೇವ್ರ ಸ್ವರೂಪ ಎಂದು ಹೇಳುತ್ತಾರೆ. ಹಸುವನ್ನು ಪೂಜೆ ಮಾಡಿದರೆ ನಾವು ಜಗತ್ತಿನಲ್ಲಿ ಇರುವ ಮುಕ್ಕೋಟಿ ದೇವ್ರನ್ನು ನಾವು ಪೂಜೆ ಮಾಡಿದಂತೆ ಎನ್ನಲಾಗುತ್ತದೆ.ಈ ಪೂಜೆಯಲ್ಲಿ ಹಸುಗಳನ್ನು ಹಚ್ಚಿ ಅವರನ್ನು ಪೂಜಿಸುವ ಸಂದರ್ಭದಲ್ಲಿ, ಸಮಾಜದ ಜನರು ಸೇರಿ ಭಾಗವಹಿಸುತ್ತಾರೆ. ಇದು ಸಮುದಾಯದ ಬೆಳವಣಿಗೆಗೆ ಮತ್ತು ಸಾಮಾಜಿಕ ಸಂಬಂಧಗಳ ಉತ್ತಮಗೊಳಿಗೆಗೆ ಒಂದು ಅವಶ್ಯಕ ಸಾಧನೆಯಾಗಿದೆ.
ಇನ್ನೂ ಇಂದಿನ ನಮ್ಮ ಲೇಖನದಲ್ಲಿ ಚನ್ನಾರಯನ ಪಟ್ಟಣದಲ್ಲಿ ಇರುವ ಗೌಡರ ಗೇರೆಯಲ್ಲಿ ಇರುವ ಚಾಮುಂಡೇಶ್ವರಿಯ ಬಸವಪ್ಪನವರ ದೇವಾಲಯದ ಬಗ್ಗೆ ತಿಳಿಸಲು ಬಂದಿದ್ದೇವೆ. ಈ ದೇವಾಲಯದಲ್ಲಿ ಪೂಜಿಸುವ ಚಾಮುಂಡಿ ತಾಯಿಯು ಒಂದು ತೆಂಗಿನ ತೋಟದಲ್ಲಿ ಮಕ್ಕಳಿಗೆ ಆಟವಾಡುವ ಸಮಯದಲ್ಲಿ ಸಿಕ್ಕಂತದ್ದು. ಆಗ ಈ ತಾಯಿಗೆ ಗುಡಿಯನ್ನು ನಿರ್ಮಿಸಿ ಪೂಜೆ ಮಾಡುತ್ತಾ ಬರುತ್ತಾರೆ. ಇಲ್ಲಿಯ ವಿಶೇಷತೆ ಎಂದರೆ ಯಾರೊಬ್ಬರೂ ತಮ್ಮ ಕಷ್ಟ ಎಂದು ಬಂದರೆ ಅವರ ಕಷ್ಟದ ಪ್ರತಿಫಲವನ್ನು ಹಸುವಿನ ಮೂಲಕ ನೀವು ತಿಳಿಯಬಹುದು. ಇಲ್ಲಿರುವ ಹಸುವು ಒಂದು ಸಾಧಾರಣ ಹಸುವಲ್ಲ ವಿಶೇಷ ಶಕ್ತಿಯನ್ನು ಹೊಂದಿರುವ ಹಸುವಾಗಿದೆ.
ನಿಮ್ಮನ್ನು ನೋಡುತ್ತಲೇ ಒಳ್ಳೆಯವರು ಕೆಟ್ಟವರು ಎಂದು ಗುರುತಿಸುವ ಹಸು ಆಗಿದೆ.
ಹಸು ದೇವ್ರ ಪೂಜೆಯಲ್ಲಿ, ಅವುಗಳಿಗೆ ನೀರು ಬಟ್ಟೆಯನ್ನು ಧರಿಸಿ, ಮಣ್ಣನ್ನು ಹಚ್ಚಿ ಅವರನ್ನು ಶುಭ್ರಗೊಳಿಸಲಾಗುತ್ತದೆ. ಇದರ ಬಳಿಕ ಅವುಗಳ ಮೇಲೆ ಹಾರಿದ ತುಳಸೀ ಹೂಗಳು ಅಥವಾ ಬಿಲ್ವಪತ್ರೆಗಳು ಇರುತ್ತವೆ. ಅನಂತರ, ಪೂಜಾ ಸಮಯದಲ್ಲಿ ಹಾಡುಗಳನ್ನು ಹಾಡುವರು ಮತ್ತು ಹರಕೆ ಮಾಡುವರು. ಹೀಗೆ ಹರಕೆ ಮಾಡಿ ತಮ್ಮ ಕಷ್ಟಗಳನ್ನು ಹೇಳಿ ಮಲಗಿಕೊಂಡಾಗ ಆ ಹಸು ನಿಮ್ಮನ್ನು ದಾಟಿದರೆ ನಿಮ್ಮ ಕಷ್ಟ ಪರಿಹಾರ ಆಗಲಿದೆ ಎಂದು ಅಥವಾ ದಾಟದೆ ಇದ್ದರೆ ಆಗುವುದಿಲ್ಲ ಎಂದು ಅಥವಾ ತಡವಾಗಿ ದಾಟಿದರೆ ನಿಮ್ಮ ಕಷ್ಟ ನಿಧಾನವಾಗಿ ಪರಿಹಾರ ಆಗಲಿದೆ ಎಂಬ ನಂಬಿಕೆ ಇದರಲ್ಲಿ ಇದೆ. ಇನ್ನೂ ಈ ಹಸುವನ್ನು ನೀವು ನಮಸ್ಕಾರ ಮಾಡಲು ಹೋದಾಗ ನೀವು ಕೆಟ್ಟವರು ಎಂದು ಕಂಡು ಬಂದರೆ ಅದು ತನ್ನ ಕೊಂಬುಗಳಿಂದ ತಿವಿದು ದೂರ ತಳ್ಳುತ್ತದೆ ಎಂಬ ನಂಬಿಕೆಯನ್ನು ಇಲ್ಲಿಯ ಭಕ್ತರು ಹೊಂದಿದ್ದಾರೆ. ( video credit :Divya Shakthi tv )