ನಿಮ್ಮ ಕಷ್ಟಗಳು ಪರಿಹಾರ ಆಗ ಬೇಕಾದರೆ ತಿರುಪತಿ ತಿಮ್ಮಪ್ಪನಿಗೆ ಈ ರೀತಿಯ ಹರಕೆ ಮಾಡಿ ಕೊಳ್ಳಿ

ನಿಮ್ಮ ಕಷ್ಟಗಳು  ಪರಿಹಾರ ಆಗ   ಬೇಕಾದರೆ  ತಿರುಪತಿ ತಿಮ್ಮಪ್ಪನಿಗೆ ಈ ರೀತಿಯ ಹರಕೆ ಮಾಡಿ ಕೊಳ್ಳಿ

ಇನ್ನೂ ದೇವ್ರು ಎಂದರೆ ಒಂದೇ ರೂಪ ಆದ್ರೆ ಹಲವಾರು ಅವತಾರ ಎಂದರೆ ತಪ್ಪಾಗಲಾರದು. ಹೀಗಿದ್ದರೂ ಕೂಡ  ಒಬ್ಬರಿಗೂ ಕೂಡ  ಒಂದೊಂದು  ಅವತಾರ ದ ದೈವದ ಮೇಲೆ ಭಕ್ತಿ ಹಾಗೂ ನಂಬಿಕೆ ಇರುತ್ತದೆ. ಇನ್ನೂ ಇವರ ನಂಬಿಕೆಗೆ ಹಾಗೂ ದೇವ್ರ ಅವತಾರಕ್ಕೆ ಅದರದ್ದೇ ಆದ ನಂಬಿಕೆಯ ಕಥೆಗಳು ಕೊಡ ಇವೆ. ಹೀಗೆ ದೈವ ಶಕ್ತಿ ಅಥವಾ ದೈವೀಯ ಶಕ್ತಿ ಅತ್ಯಂತ ಶಕ್ತಿಶಾಲಿಯಾದ, ಅಪರೂಪದ ಶಕ್ತಿ ಅಥವಾ ಅದ್ಭುತ ಶಕ್ತಿಯ ಬಗ್ಗೆ ಹೇಳುವ ಪದ ಎಂದರೆ ಅದು ದೇವರು. ದೇವ್ರ ಪೈಕಿ ಕೊಂಚ ಅಗ್ರ ಸ್ಥಾನದಲ್ಲಿ ಇರುವ ದೇವರ ಅವತಾರ ಎಂದರೆ ಅದು ತಿರುಪತಿ ತಿಮ್ಮಪ್ಪ.  

ವೆಂಕಟೇಶ್ವರನನ್ನು ಕಲಿಯುಗ ದೈವ ಎಂದು ಕರೆಯುವ ಕಾರಣ ಆತ ನೆಲೆಸಿರುವ ತಿರುಪತಿಯನ್ನು ಕಲಿಯುಗ ವೈಕುಂಠ ಎಂದು ಹೇಳಲಾಗುತ್ತದೆ. ಆಂಧ್ರಪ್ರದೇಶದ ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ಸ್ವಾಮಿಯು ನೆಲೆಸಿದ್ದು, ಪ್ರತಿದಿನ 2.3 ಕೋಟಿ ರೂ. ದೇಣಿಗೆ ಸಂಗ್ರಹವಾಗುತ್ತದೆ. ಹಾಗಾಗಿ ಇದನ್ನು ವಿಶ್ವದ ಅತಿ ಸಿರಿವಂತ ದೇಗುಲ ಎಂದೂ ಕರೆಯುತ್ತಾರೆ.ಈ ದೇವರ ಸತ್ಯ ತುಂಬಾ ನಿಜ. ದಿನಾಲೂ ಲಕ್ಷಾಂತರ ಜನರು ಇಲ್ಲಿಗೆ ಬರುತ್ತಾರೆ . ತಮ್ಮ ಕಷ್ಟ ಪರಿಹಾರ ಆಗುತ್ತೆ ಎಂದು ಜನ ನಂಬಿದ್ದಾರೆ .  

 . ಒಮ್ಮೆ ಪ್ರಯತ್ನ ಮಾಡಿ ನೋಡಿ ವೆಂಕಟೇಶ್ವರನಿಗೆ ಗೋವಿಂದ ಮತ್ತು ಬಾಲಾಜಿ ಎಂದೂ ಕರೆಯಲಾಗುತ್ತದೆ. ಭಗವಾನ್‌ ವೆಂಕಟೇಶವರನನ್ನು ಕಲಿಯುಗ ದೈವ ಎಂದು ಕರೆಯಲಾಗುತ್ತದೆ. ಈ ದೇವನು ತನ್ನ ಭಕ್ತರನ್ನು ಸುಖ, ಶಾಂತಿ, ಯಶಸ್ಸು, ಸಂಪತ್ತನ್ನು ಕರುಣಿಸುತ್ತಾನೆ ಎಂದು ಹೇಳಲಾಗುತ್ತದೆ. ಧೃವ, ಕೌತುಕ, ಸ್ನಪನ, ಉತ್ಸವ ಮತ್ತು ಬಲಿ ಬೆರಮ್‌ ಎನ್ನುವ ಐದು ದೇವತೆಗಳನ್ನು ವೆಂಕಟೇಶ್ವರನು ಪ್ರತಿನಿಧಿಸುತ್ತಾನೆ. ವೆಂಕಟೇಶ್ವರನನ್ನು ಪೂಜಿಸಲು ಓಂ ನಮೋ ವೆಂಕಟೇಶಾಯ, ಓಂ ನಮೋ ನಾರಾಯಣ ಮತ್ತು ಶ್ರೀ ವೆಂಕಟೇಶ್ವರ ಸುಪ್ರವತಂ ಎನ್ನುವ ಮಂತ್ರಗಳನ್ನು ಬಳಸಬಹುದು.
 ನಿಮ್ಮ ಕಷ್ಟ ಪರಿಹಾರ ಆಗ ಬೇಕಾದರೆ ಈ ವಿಡಿಯೋದಲ್ಲಿ  ಹೇಳಿರುವ ಆಗೇ ಮಾಡಿ . ಇದು ಸತ್ಯ

( video credit ;degula darshan kannada )