ನಿಮಗೆ ಸಂಪತ್ತು ಮತ್ತು ಸಂತಾನ ಕೊಡುವ ಏಕೈಕ ದೇವಸ್ಥಾನ ಒಮ್ಮೆ ಭೇಟಿ ಕೊಡಿ ;ಎಲ್ಲಿದೆ ನೋಡಿ
ನಿಮ್ಮ ಕಷ್ಟಕ್ಕೆ ಕೇವಲ ಹಸಿರು ಬಳೆ ಹಾಗೂ ರವಿಕೆ ಕೊಟ್ಟರೆ ಪರಿಹಾರ ಕಂಡಿತಾ ಸಿಗತ್ತೆ! ಯಾವ ದೇವಸ್ಥಾನಕ್ಕೆ ಗೊತ್ತಾ?
ಮಹಾಲಕ್ಷ್ಮಿ ದೇವಿ ಹಿಂದೂ ಧರ್ಮದಲ್ಲಿ ಪ್ರಸಿದ್ಧಳಾದ ಶಕ್ತಿ ದೇವಿ. ಅವಳು ಐಶ್ವರ್ಯ, ಧನ, ಧರ್ಮ, ಯಶಸ್ಸು, ವೈಭವ, ಧೈರ್ಯ, ಆದರ್ಶಗಳ ದೇವತೆ. ಅವಳು ಲಕ್ಷ್ಮೀ ದೇವಿ, ಆದ್ಯ ಲಕ್ಷ್ಮಿ ಅಥವಾ ಶ್ರೀ ಲಕ್ಷ್ಮೀ ಎಂದೂ ಕರೆಸಿಕೊಳ್ಳಲಾಗುತ್ತದೆ. ಅವಳು ದೇವಿ ಪಾರ್ವತಿ, ದೇವಿ ದುರ್ಗಾ, ದೇವಿ ಸರಸ್ವತಿ, ದೇವಿ ಕಾಲಿಕಾ, ಹೀಗೆ ಅನೇಕ ನಾಮಗಳಿಂದ ಪ್ರಸಿದ್ಧಳಾಗಿದ್ದಾರೆ. ಆಕೆ ಸಾಕ್ಷಾತ್ ಬ್ರಹ್ಮನ ಅವತಾರ. ಲಕ್ಷ್ಮೀ ಸ್ವರೂಪಿಣಿಯಾಗಿದ್ದು, ಅವಳು ಯಾವಾಗಲೂ ನಿತ್ಯ ಸುಖವಾಗಿರುತ್ತಾಳೆ ಮತ್ತು ಭಗವಂತನ ಪ್ರಿಯಳು. ಅವಳನ್ನು ಧನ, ಸಮೃದ್ಧಿ, ಐಶ್ವರ್ಯಗಳ ಸಾಕಾರ ರೂಪದಲ್ಲಿ ಪೂಜಿಸಲಾಗುತ್ತದೆ. ಅವಳು ದೇವಿ ದುರ್ಗಾದೇವಿಯ ಅಂಶದಿಂದ ಬಂದಿದ್ದಾಳೆ ಎಂದು ಹೇಳಲಾಗುತ್ತದೆ.
ಲಕ್ಷ್ಮಿ ಸಾಕಾರದ ಹಲವು ಭಿನ್ನ ರೂಪಗಳನ್ನು ಹೊಂದಿದ್ದಾಳೆ. ಉದಾಹರಣೆಗೆ, ಅಡ್ಡಿ ಲಕ್ಷ್ಮೀ, ಧನ ಲಕ್ಷ್ಮೀ, ಧರ್ಮ ಲಕ್ಷ್ಮೀ, ಗಜಲಕ್ಷ್ಮೀ ಮತ್ತು ಸಂತಾನ ಲಕ್ಷ್ಮೀ. ಮಹಾಲಕ್ಷ್ಮಿ ದೇವಿ ಜನಪ್ರಿಯವಾದ ದೇವಿಯಾಗಿದ್ದು, ಅವಳ ಪೂಜೆ ಹಾಗೂ ಆರಾಧನೆಯು ಭಕ್ತರಿಗೆ ಧನ, ಆರೋಗ್ಯ, ಸುಖ, ಶ್ರೇಯಸ್ಸುಗಳನ್ನು ಅನುಗ್ರಹಿಸುತ್ತದೆ. ಇನ್ನೂ ಗೊರವನ ಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಅಭಿವೃದ್ದಿ ಹಾಗೂ ಸಂತಾನ ದೇವತೆಯ ಅಧಿದೇವತೆ ಎಂದು ಗುರುತಿಸಿಕೊಂಡಿದೆ.
ಗೊರವನ ಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಪ್ರಮುಖ ದೇವಸ್ಥಾನ. ಈ ದೇವಸ್ಥಾನ ಮಹಾಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ಇದು ಧರ್ಮಸ್ಥಳವಾಗಿದ್ದರೂ ಸಮಾಜದಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳ ಕೇಂದ್ರವಾಗಿದೆ. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ಈ ದೇವಸ್ಥಾನದ ಶಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ನಾವು ಬಂದಿದ್ದೇವೆ. ನೀವು ಕೊಡ ಈ ದೇವಾಲಯದ ಬಗ್ಗೆ ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.
ಗೊರವಾನ ಹಳ್ಳಿಯಲ್ಲಿ ಇದ್ದ ಅಬ್ಬಯ್ಯ ಎಂಬ ರೈತನಿಗೆ ನದಿಯಲ್ಲಿ ಈಗ ಗುಡಿಯಲ್ಲಿ ಪೂಜೆ ಮಾಡಿಸಿಕೊಳ್ಳುತ್ತಿರುವ ವಿಗ್ರಹ ಸಿಗುತ್ತದೆ. ಆಗ ಅದನ್ನು ತನ್ನ ಮನೆಯಲ್ಲಿ ಪೂಜೆ ಮಾಡುತ್ತ ಬಂದಾಗ ಅವನಿಗೆ ಎಲ್ಲಾ ರೀತಿಯ ಸಂಪತ್ತು ಒದಗಿ ಬರುತ್ತದೆ. ಇನ್ನೂ ಆ ಸಂಪತ್ತನ್ನು ದಾನ ಮಾಡಿದ ಅಬ್ಬಯನಿಗೆ ಎಲ್ಲವು ಕೊಡ ದುಪ್ಪಟ್ಟು ಆಗಿತ್ತ ಬರುತ್ತದೆ.ಅಬ್ಬಯ್ಯ ಹಾಗೂ ಅವರ ತೋಟದವನು ಪೂಜೆ ಮಾಡುತ್ತಿದ್ದಾಗ ತೋಟದವನ ಕನಸಿನಲ್ಲಿ ಬಂದು ನನಗೆ ಒಂದು ದೇವಲಯ ನಿರ್ಮಾಣ ಮಾಡಲು ಲಕ್ಷ್ಮಿ ದೇವಿಯು ಹೇಳುತ್ತಾರೆ.
ಆಗಲೇ ಅವರು ದೇವಾಲಯವನ್ನು 1992ರಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇನ್ನೂ ಅಂದಿನಿಂದ ಇಂದಿನ ವರೆಗೂ ಸದಾ ಈ ದೇವಿಗೆ ಪೂಜೆ ಸಲ್ಲಿಸುತ್ತಾ ಬಂದಿದೆ. ಇನ್ನೂ ಈ ದೇವಿಯು ಸಂತಾನದ ಹಾಗೂ ಸಂಬೃದ್ದಿಯನ್ನ ನೀಡಲಾಗುತ್ತದೆ ಎಂದು ಪ್ರಸಿದ್ದಿಯನ್ನು ಪಡೆದಿದ್ದಾರೆ. ಇನ್ನೂ ನೀವು ಇಲ್ಲಿಗೆ ಬಂದು ನಿಮ್ಮ ಕಷ್ಟಗಳನ್ನು ಕೇಳಿ ಅದನ್ನು ಸಂಪೂರ್ಣ ಬಗೆ ಹರಿದ ನಂತರ ಬಂದು ಈ ದೇವಾಲಯದ ಮುಂದೆ ಇರುವ ಹರಳಿ ಮರಕ್ಕೆ ಹಸಿರು ಬಳೆ ಹಾಗೂ ಹಸಿರು ರವಿಕೆ ಕಟ್ಟಿ ನಿಮ್ಮ ಹರಕೆಯನ್ನು ಪೂರ್ತಿ ಮಾಡಬೇಕು. ( video credit : sma tv )