ಹೊಸ ವರ್ಷದ ಆಚರಣೆಗೆ ಗೋವಾ ಗೆ ಹೋದರೆ ಈ ಕೆಸಿನೊ ಗೆ ಹೋಗಿ ; ಹುಡುಗಿಯರು ಹೇಗೆಲ್ಲಾ ಮೋಜು ಮಸ್ತಿ ಮಾಡ್ತಾರೆ ನೋಡಿ ಇಲ್ಲಿ
ಹೌದು ಗೋವಾ ಅಂದ ತಕ್ಷಣ ಮೊದಲಿಗೆ ನೆನಪು ಬರುವುದು ಅಲ್ಲಿಯ ಬೀಚ್. ಅಲ್ಲಿಯ ಸಮುದ್ರದ ಅಲೆಗಳು. ಕೆಲವರು ಬೀಚಿನಲ್ಲಿ ಎಂಜಾಯ್ ಮಾಡಲು ಅಲ್ಲಿಗೆ ತೆರಳುತ್ತಾರೆ..ಹಾಗೇನೇ ಇನ್ನು ಕೆಲವರು ಬೇರೆ ಕೆಲಸಕ್ಕಾಗಿಯೂ ಕೂಡ ತೆರಳುತ್ತಾರೆ. ಅದುವೆ ಕೆಸಿನೋ ಹೌದು, ಕೆಸಿನೋ ಗಾಗಿ ಶಿಪ್ ನಲ್ಲಿ ನಡೆಯುವ ಈ ಕಾರ್ಯಕ್ಕಾಗಿ ಸಾಲು ಸಾಲು ಜನರು ಅಲ್ಲಿಗೆ ಭೇಟಿ ಕೊಡುತ್ತಾರೆ..ಅಲ್ಲಿ ಅನ್ ಲಿಮಿಟೆಡ್ ಎಣ್ಣೆ, ಊಟ ಹಾಗೆ ಎಂಟರ್ಟೈನ್ಮೆಂಟ್ ಸಿಗುತ್ತದೆ. ಇನ್ನೂ ಸಾಕಷ್ಟು ವಿಧ ವಿಧವಾದ ಗೇಮ್ ಗಳನ್ನು ಸಹ ನೀವೂ ಅಲ್ಲಿ ಕಾಣಬಹುದು. ದುಡ್ಡು ಕೊಟ್ಟು ಆಡುವ ಗೇಮ್ ಗಳು ಮಾತ್ರ ಅಲ್ಲಿವೆ..
ಈ ಹುಡುಗಿಯರ ಜೊತೆ ಎಂಜಾಯ್ ಮಾಡಲು ಕೂಡ ಹೋಗಿ ಬರುತ್ತಾರೆ ಕೆಲವರು. ಗೋವಾಗೆ ತೆರಳುವುದು ಬೀಚಿನಲ್ಲಿ ಸಕ್ಕತ್ ಎಂಜಾಯ್ ಮಾಡಲೆಂದು ಅವರ ಫ್ಯಾಮಿಲಿ ಜೊತೆಯೂ ಕೆಲವರು ಹೋಗಿ ಬರುತ್ತಾರೆ.. ಇನ್ನು ಕೆಲವರು ಇದ್ದಾರೆ, ಜಾಸ್ತಿ ಎಣ್ಣೆ ಹೊಡೆಯಲೆಂದೆ ಅಲ್ಲಿಗೆ ಸ್ನೇಹಿತರೊಟ್ಟಿಗೆ ಹೋಗಿ ಮಜಾ ಮಾಡಿ ತಿರುಗಾಡಿ ಬರುತ್ತಾರೆ. ಅಲ್ಲಿಗೆ ಹೋದವರು ಹೆಚ್ಚಾಗಿ ಈ ಕೆಸಿನೋ ಅಡ್ಡಗಳಿಗೆ ಭೇಟಿ ಕೊಡುವುದು ಸರ್ವೇ ಸಾಮಾನ್ಯ. ಹೌದು ಇದೊಂದು ದೊಡ್ಡ ಜಾಲತಾಣ ಆಗಿದೆ. ಇಲ್ಲಿ ನಿಮಗೆ ಬೇಕಾದ್ದೆಲ್ಲವೂ ಕೂಡ ಸಿಗುತ್ತವೆ.
ದೊಡ್ಡ ಶಿಪ್ ನಲ್ಲಿ ನಡೆಯುವ ಈ ಕೆಸಿನೋ ಎಂಬ ಜಾಲ ಬಹಳಷ್ಟು ಗೇಮ್ ಗಳಿಗೆ ಹೆಸರು ಆಗಿರುತ್ತದೆ. ಸಾಕಷ್ಟು ಕೆಸುವಿನೊಗಳು ಈ ಗೋವಾದಲ್ಲಿ ನೆಲೆಸಿವೆ. ಒಂದೊಂದು ಕೆಸಿನೋ ಅಡ್ಡದಲ್ಲೂ ಕೂಡ ಒಂದೊಂದು ರೀತಿಯ ರೇಟು ಇರುತ್ತದೆ. ಹೌದು ನೀವು ಅಲ್ಲಿಗೆ ಒಳ ಹೋಗಬೇಕು ಅಂದರೆ ನಾವು ಹೇಳುವ ಈ ಕೆಸಿನೋ ಫ್ರೈಡ್ ಎನ್ನುವ ಅಡ್ಡಕ್ಕೆ ಹೋಗಿ ಇಲ್ಲಿ ತುಂಬಾ ಎಂಟ್ರೆನ್ಸ್ ಫಿಜ್ ಕಡಿಮೆ ಇದೆ..ಅತಿ ಕಡಿಮೆಗೆ ಅನ್ ಲಿಮಿಟೆಡ್ ಎಣ್ಣೆ, ಅನ್ಲಿಮಿಟೆಡ್ ಊಟ ಎಲ್ಲವೂ ಕೂಡ ಸಿಗುತ್ತದೆ. ಇಲ್ಲಿ ಎಲ್ಲರನ್ನು ಸೆಳೆಯಲು ಒಳಗೆ ಕೆಲ ಹುಡುಗಿಯರು ಕೂಡ ಡಾನ್ಸ್ ಮಾಡುತ್ತಾರೆ..
ಅಸಲಿಗೆ ಅಲ್ಲಿ ಹೇಗೆಲ್ಲ ಹುಡುಗಿಯರು ಕಾಣಿಸುತ್ತಾರೆ ಗೊತ್ತಾ.? ಇಲ್ಲಿದೆ ನೋಡಿ ವಿಡಿಯೋ.. ನೀವೂ ಕೂಡ ಒಮ್ಮೆ ಇಲ್ಲಿಗೆ ಹೋಗಬೇಕು ಅಂಥ ಅನಿಸಿದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ, ಸ್ವಲ್ಪ ಮಾಹಿತಿ ನಿಮಗೂ ಕೂಡ ಇದರಿಂದ ಸಿಕ್ಕಂತಾಗುತ್ತದೆ. ಜೊತೆಗೆ ಅಲ್ಲಿ ಯಾವ ಯಾವ ರೀತಿ ಆಟಗಳು ನಡೆಯುತ್ತವೆ ಎಂದು ಖಚಿತಪಡಿಸಿಕೊಳ್ಳಿ, ಧನ್ಯವಾದಗಳು. ( video credit : vlogs By chetan )
<