ನಿಮಗೆ ಮನೆ ಕಟ್ಟುವ ಆಸೆ ಇದ್ರೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ :ಖಂಡಿತ ನೆರವೇರುತ್ತೆ
ಹೌದು ಗೆಳೆಯರೇ ಜೀವನದಲ್ಲಿ ಎಲ್ಲರಿಗೂ ಒಂದು ಸ್ವಂತ ಮನೆ ಕಟ್ಟಬೇಕು ಅನ್ನುವ ಆಶೆ ಇದ್ದೆ ಇರುತ್ತೆ . ಜೀವಮಾನದಲ್ಲಿ ಎಲ್ಲರಿಗೂ ಒಂದು ಸ್ವಂತ ಮನೆ ಹೊಂದಬೇಕು ಎನ್ನುವು ಆಶೆ ಇದ್ದೆ ಇರುತ್ತೆ . ಅದಕ್ಕೋಸ್ಕರ ಅವರು ಸಾಲ ಮಾಡಿಯಾದರೂ ಸಹ ಮನೆ ಕಟ್ಟಲು ಸಿದ್ದಇರುತ್ತಾರೆ . ಆದರೆ ಕೆಲವು ಸಲ ದುಡ್ಡಿದ್ದವರು ಸಹ ಅವರ ಯೋಗದಲ್ಲಿ ಸ್ವಂತ ಮನೆ ಹೊಂದುವ ಯೋಗ ಇರುವುದಿಲ್ಲ . ಅದಕ್ಕೋಸ್ಕರ ಎಷ್ಟೋ ಜನ ಹೋಮ ಜಪ ತಪ ಮುಂತಾದ ಧಾರ್ಮಿಕ ಕಾರ್ಯಗಳನ್ನು ಮಾಡಿಸಿರುತ್ತಾರೆ. ನೀವು ಸ್ವಂತ ಮನೆ ಕಟ್ಟಬೇಕು ಅನ್ನುವ ಆಶೆ ಇದ್ದಾರೆ ದಯವಿಟ್ಟು ಈ ದೇವಸ್ತಾನಕ್ಕೆ ಒಮ್ಮೆ ಭೇಟಿ ನೀಡಿ ನಿಮ್ಮ ಕನಸು ನನಸಾಗುವದರಲ್ಲಿ ಸಂದೇಹವಿಲ್ಲ . ಈ ಕೆಳಗೆ ಕಾಣಿಸಿರುವ ವಿಳಾಸದಲ್ಲಿ ಕೊಟ್ಟಿರುವ ಸ್ಥಳಕ್ಕೆ ಮರೆಯದೆ ಭೇಟಿ ಕೊಡಿ ನಿಮೆಲ್ಲರ ಆಶೆ ನೆರವೇರಲಿ ಏನು ಬಯುಸುತ್ತೇವೆ .( video credit ;tv kannada )
ಅಮ್ಮ ಶಕ್ತಿ ಪೀಠ (ದೇವಸ್ಥಾನದ ಫೋನ್ ನಂಬರ್ - 6360562826 8867841758 ಶ್ರೀ ಕ್ಷೇತ್ರ ಕಂಬಳಿಪುರ ಕಾಟೇರಮ್ಮ ದೇವಿ ಶಕ್ತಿ ಪೀಠ ಸೂಲಿಬೆಲೆ ಹೋಬಳಿ , ಹೊಸಕೋಟೆ ತಾಲೋಕು , ಬೆಂಗಳೂರು ಗ್ರಾಮಾಂತರ ಜಿಲ್ಲೆ