ಪೂಜೆ ಮಾಡುವಾಗ ಗರ್ಭಗುಡಿಗೆ ನಡೆದುಕೊಂಡು ಬರುವ ದೇವಿ..! ಈಗಲೇ ಅದ್ಭುತ ಪವಾಡದ ವಿಡಿಯೋ ನೋಡಿ

ಪೂಜೆ ಮಾಡುವಾಗ ಗರ್ಭಗುಡಿಗೆ ನಡೆದುಕೊಂಡು ಬರುವ ದೇವಿ..! ಈಗಲೇ ಅದ್ಭುತ ಪವಾಡದ ವಿಡಿಯೋ ನೋಡಿ

ಸಾಮಾನ್ಯವಾಗಿ ನಾವು ದೇವಸ್ಥಾನದ ಹಾಗೂ ದೇವರ ವಿಚಾರಕ್ಕೆ ಬರುವುದಾದರೆ ಸಾಕಷ್ಟು ಭಕ್ತಿಯಿಂದಲೆ ಅವುಗಳನ್ನು ತಿಳಿದುಕೊಳ್ಳುವ ತವಕದಲ್ಲಿ ಇರುತ್ತೇವೆ.. ಹೌದು ದೇವರ ವಿಚಾರವಾಗಿ ಯಾವುದನ್ನು ಕೂಡ ಅಲ್ಲಗಳೆಯುವಂತಿಲ್ಲ. ದೇವರ ಪವಾಡಗಳು, ದೇವರ ಶಕ್ತಿಗಳು ದೇವಸ್ತಾನದಲ್ಲಿ ಯಾವ ರೀತಿ ನಡೆಯುತ್ತವೆ ಎಂದರೆ ನಿಜಕ್ಕೂ ನಿಮ್ಮನ್ನು ಕೂಡ ಕೆಲವೊಂದಿಷ್ಟು ದೇವಸ್ಥಾನಗಳು ಅಚ್ಚರಿ ಪಡಿಸುತ್ತವೆ..ಹೌದು ನಮ್ಮ ಭಾರತ ದೇಶದ ಈ ದೇವಸ್ಥಾನದಲ್ಲಿ ನೀವು ಎಂದು ಕಂಡಿರದ ಲಕ್ಷ್ಮೀದೇವಿಯ ಸ್ವರೂಪವನ್ನು, ಪೂಜೆ ಮಾಡುವಾಗ ಗರ್ಭಗುಡಿಗೆ ಸ್ವತಹ ಲಕ್ಷ್ಮಿದೇವಿಯೇ ಆಗಮಿಸುವುದನ್ನ ನೋಡಿದ್ರೆ ಬೆರಗಾಗುತ್ತಿರಿ. ನೀವು ಕೂಡ ಈ ವಿಡಿಯೋವನ್ನು ನೋಡಲೇಬೇಕು.

ಇದು ಎಲ್ಲಿ ಬರುತ್ತೆ ಅಂತೀರಾ, ನಮ್ಮ ಪಕ್ಕದ ರಾಜ್ಯ ಆಂಧ್ರಪ್ರದೇಶ. ಮೊದಲು ಅನಂತಪುರಕ್ಕೆ ಹೋಗಬೇಕು ಅಲ್ಲಿಂದ 40 ಕಿಲೋಮೀಟರ್ ದೂರದಲ್ಲಿ ಅಹೋಬಿಲಂ ಎನ್ನುವ ಒಂದು ಹಳ್ಳಿ ಇದೆ. ಇಲ್ಲಿ ಒಂದು ದೇವಸ್ಥಾನ ಇದೆ. ಅದೇ ಲಕ್ಷ್ಮಿ ನರಸಿಂಹ ದೇವಸ್ಥಾನ.. ಹೌದು ಈ ದೇವಸ್ಥಾನದಲ್ಲಿ ಮೂರು ಗರ್ಭಗುಡಿಗಳು ಇದ್ದು, ಸುಮಾರು 3000 ವರ್ಷಗಳ ಹಿಂದೆ ಲಕ್ಷ್ಮಿ ದೇವಿ  ಇಲ್ಲಿ ನೆಲೆಸಿದ್ದಾಳೆ, ಜೊತೆಗೆ 5000 ವರ್ಷಗಳ ಹಿಂದೆ ನರಸಿಂಹ ದೇವರು ನೆಲೆಸಿದ್ದಾರೆ. ಜೊತೆಗೆ 1350 ವರ್ಷಗಳ ಹಿಂದೆ ಆಂಜನೇಯ ಕೂಡ ಈ ಗುಡಿಯಲ್ಲಿ ನೆಲೆ ಕಂಡಿದ್ದಾರೆ ಎಂದು ಪುರಾವೆ ಇದೆ.  

ಅಸಲಿಗೆ ಈ ದೇವಸ್ಥಾನದ ವಿಶೇಷತೆ ಏನು ಅಂದ್ರೆ, ಇಲ್ಲಿ ಲಕ್ಷ್ಮಿ ಪೂಜೆ ಮಾಡುವಾಗ ದೇವಸ್ಥಾನದ ಒಳಗೆ ಗರ್ಭಗುಡಿಯಲ್ಲಿ ಲಕ್ಷ್ಮಿ ಸ್ವರೂಪವಾಗಿ ಪ್ರತಿದಿನ ಲಕ್ಷ್ಮಿ ದೇವಿಯೇ ಅಲ್ಲಿಗೆ ಬಂದು ಹೋಗುತ್ತಾಳೆ. ಭಕ್ತಾದಿಗಳು ಲಕ್ಷ್ಮಿ ದೇವಿಯನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿಕೊಡುತ್ತಾರೆ. ತಮ್ಮೀಷ್ಟದ ಪ್ರಾರ್ಥನೆ ಬೇಡಿ  ಕಷ್ಟಗಳನ್ನು ದೂರ ಮಾಡು ಎಂದು ಬೇಡಿಕೊಳ್ಳುತ್ತಾರೆ. ಅಸಲಿಗೆ ಲಕ್ಷ್ಮಿ ದೇವಿಯ ಸ್ವರೂಪದಲ್ಲಿ ಬರುವವರು ಯಾರು ಗೊತ್ತೇ, ಅದುವೇ ಹಸು.. ಹೌದು ಆ ಆಕಳು ಹೇಗಿದೆ ಗೊತ್ತಾ? ವಿಡಿಯೋ ನೋಡಿ. ಹೌದು, ಪ್ರತಿ ದಿನ ಬೆಳಿಗ್ಗೆ 5:30ಕ್ಕೆ, ಮಧ್ಯಾಹ್ನ 2 ಗಂಟೆಗೆ, ರಾತ್ರಿ 8:30 ಕ್ಕೇ ದಿನಕ್ಕೆ ಮೂರು ಬಾರಿ ಈ ಹಸು ಪೂಜೆ ಮಾಡುವ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ಕಾಣಿಸುತ್ತದೆ..

ಮೊದಲಿಗೆ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿದ ಹಸು, ಅಲ್ಲಿಂದ 300 ಮೆಟ್ಟಿಲುಗಳನ್ನು ಹತ್ತಿಕೊಂಡು ಲಕ್ಷ್ಮಿ ದೇವಿ ಗರ್ಭಗುಡಿಗೆ ಈ ಆಕಳು ಬರುತ್ತದೆ. ಪ್ರತಿ ದಿನ ಬರುತ್ತದೆ. ಸುಮಾರು ಆರು ವರ್ಷದಿಂದ ಈ ಹಸು ಬರುತ್ತಿದ್ದು, 13 ವರ್ಷದವರೆಗೆ ಇನ್ನೊಂದು ಆಕಳು ಬಂದಿತ್ತು, ಅದು ಸಾವನ್ನಪ್ಪಿದ ಬಳಿಕಗಳು ಲಕ್ಷ್ಮಿ ದೇವಿಯ ಸ್ವರೂಪದಲ್ಲಿ ಈ ಹಸು ಪ್ರತಿದಿನ 300 ಮೆಟ್ಟಿಲುಗಳನ್ನು ಹತ್ತಿ ಪೂಜೆ ಮಾಡುವ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ. ಆ ದೃಶ್ಯ ಹೇಗಿದೆ ಗೊತ್ತಾ..ನೀವು ಲಕ್ಷ್ಮಿ ದೇವಿಯನ್ನ ನೈಜವಾಗಿ ನೋಡುವುದಕ್ಕೆ ಕಾತುರರಾಗಿದ್ದರೆ ಈ ವಿಡಿಯೋ ನೋಡಿ. ವಿಡಿಯೋ ತುಂಬಾನೇ ಇಂಟರೆಸ್ಟಿಂಗ್ ಆಗಿದೆ. ಅಷ್ಟೇ ಅದ್ಭುತವಾಗಿ ಕೂಡ ಇದೆ. ವಿಡಿಯೋ ನೋಡಿ ಭಕ್ತಿಯಿಂದ ವಿಡಿಯೋ ಶೇರ್ ಮಾಡಿ, ಧನ್ಯವಾದಗಳು.

( video credit : Goli inside hit )