ಮೋದಿ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ವಿನಯ್ ಗುರೂಜಿ..! ಶೇಕ್ ಆದ ರಾಜಕೀಯ ವಲಯ

ಮೋದಿ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ವಿನಯ್ ಗುರೂಜಿ..! ಶೇಕ್ ಆದ ರಾಜಕೀಯ ವಲಯ

ವಿನಯ್ ಗುರೂಜಿ, ವಿನಯ್ ಗುರೂಜಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಚಿಕ್ಕಮಗಳೂರಿನ ಗೌರಿಗದ್ದೆಯಲ್ಲಿ ಇವರು ಇರುತ್ತಾರೆ. ಇವರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ ಎಂದು ಹೇಳಬಹುದು. ಕೆಲವರು ಇವರನ್ನು ದೇವರು ಎಂದೇ ಕರೆಯುತ್ತಾರೆ. ಇನ್ನೂ ಕೆಲವರು ಅವಧೂತ ವಿನಯ್ ಗುರೂಜಿ ಎಂದು ಹೇಳುತ್ತಾರೆ. ಇವರು ಹೇಳುವ ಒಂದೊಂದು ಮಾತು ಅಷ್ಟು ಭಕ್ತಿ ಪೂರಕವಾಗಿ ನಿಜವೇ ಆಗಿರುತ್ತವೆ. ಇವರು ಸಾಕಷ್ಟು ಬಾರಿ ಭವಿಷ್ಯ ನುಡಿದು ಪ್ರಖ್ಯಾತಿಗಳಿಸಿದ್ದಾರೆ. ಹೌದು, ವಿನಯ್ ಗುರೂಜಿ ಅವರನ್ನು ಅಪಾರವಾದ ಅನುಯಾಯಿಗಳು ಹಿಂಬಾಲಿಸುವುದು ನಿಜ.

ಇದೀಗ ವಿನಯ್ ಗುರೂಜಿ ಅವರೆ ಇತ್ತೀಚಿಗೆ ಒಂದು ಭವಿಷ್ಯವನ್ನು ನುಡಿದಿರುವುದಾಗಿ ತಿಳಿದು ಬಂದಿದೆ. ಅದು ರಾಜಕೀಯ ವಲಯದ ಕುರಿತು. ಹೌದು ಇತ್ತೀಚಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಯ್ತು. ಅದನ್ನ ಇಡೀ ದೇಶವೇ ಹೊಗಳಿತು. ಹಾಗೆ ಹಿಂದುಗಳು ಜಗತ್ತಿನಾದ್ಯಂತ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದನ್ನ ನೀವೂ ನೋಡಿದ್ರಿ. ಅತ್ತ ಬಾಲರಾಮ ಮೊಳಗುತ್ತಿದ್ದಂತೆ ಕೆಲವು ವಿರೋಧಿಗಳು, ವಿರೋಧ ಪಕ್ಷದವರು ಮೋದಿ ಅವರಿಗೆ ಟೀಕೆ ಮಾತುಗಳನ್ನು ಕೂಡ ಆಡಿದರು. ಹೌದು ಇದನ್ನೆಲ್ಲ ನೋಡಿ ವಿನಯ್ ಗುರೂಜಿ ಅವರು ಇದೇ ರಾಜಕೀಯ ಮಂದಿಯ ಕುರಿತು ಮುಂದಿನ ಭವಿಷ್ಯದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

ಮುಂದಿನ ಮುಖ್ಯಮಂತ್ರಿ ಆಗಿ ಯಾರು ಬರಲಿದ್ದಾರೆ, ಜೊತೆಗೆ ನರೇಂದ್ರ ಮೋದಿ ಅವರ ಬಗ್ಗೆ ವಿನಯ್ ಗುರೂಜಿ ಅವರು ಹೇಳಿದ ಭವಿಷ್ಯ ನಿಜ ಆಗುತ್ತಾ ಎಂದು ರಾಜಕೀಯ ವಲಯದಲ್ಲಿ ಸಾಕಷ್ಟು ಜನರು ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಅತ್ತ ತಮಿಳುನಾಡಿನ ಅಣ್ಣಮಲೈ ಅವರು ಮುಂದೊಂದು ದಿನ ಒಂದು ದಿನಕ್ಕೆ ಅಲ್ಲಿಯೇ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಭವಿಷ್ಯ ನುಡಿದಿದ್ದಾರಂತೆ. ಮತ್ತೊಂದು ಕಡೆ ನರೇಂದ್ರ ಮೋದಿ ಅವರನ್ನು ಸಾಕಷ್ಟು ಜನರು ಮೊನ್ನೆ ವಿರೋಧ ಮಾಡಿದರು. ಹೇಗೆ ರಾಮನನ್ನು ವಿರೋಧ ಮಾಡಿದ್ರೋ, ಆನಂತರ ಅದೇ ರಾಮನಿಗೆ ಪಟ್ಟಾಭಿಷೇಕ ಆಯಿತೋ, ಅದೇ ರೀತಿ ಇದೀಗ ನರೇಂದ್ರ ಮೋದಿಗೂ ವಿರೋಧ ಮಾಡುತ್ತಿದ್ದಾರೆ, ಅವರಿಗೂ ಸಹ ಪಟ್ಟಾಭಿಷೇಕ ಮುಂದಿನ ದಿನಗಳಲ್ಲಿ ಆಗಲಿದೆ. ಮತ್ತೊಮ್ಮೆ ಗದ್ದಿಗೆ ಏರಲಿದ್ದಾರೆ ಮೋದಿ ಎನ್ನುವ ಮಾತನ್ನು ಹೇಳಿ ಈ ಭವಿಷ್ಯದ ಮೂಲಕ ವಿನಯ್ ಗುರೂಜಿ ಎಲ್ಲರಿಗೂ ಶಾಕ್ ನೀಡಿದ್ದಾರೆ. 

ಅಸಲಿಗೆ ಇನ್ನು ಏನೇನೆಲ್ಲಾ ಹೇಳಿದರು ಗೊತ್ತಾ..? ಇಲ್ಲಿದೆ ನೋಡಿ ಆ ವಿಡಿಯೋ. ಕೊನೆಯವರೆಗೂ ಒಮ್ಮೆ ನೋಡಿ. ಇದೀಗ ರಾಜಕೀಯ ವಲಯದಲ್ಲಿ ವಿನಯ್ ಗುರೂಜಿಯವರು ಹೇಳಿರುವ ಈ ಭವಿಷ್ಯವನ್ನು ಕೇಳಿ ಮುಂಬರುವ ಲೋಕಸಭಾ ಚುನಾವಣೆ ಹಂತದಲ್ಲಿ ಏನೆಲ್ಲಾ ಕೆಲಸಗಳು ನಡೆಯುತ್ತಿವೆ ಎಂದು ಸಹ ಅವರೇ ಹೇಳಿಕೊಂಡಿರುವುದಾಗಿ ವಿಡಿಯೋದಲ್ಲಿ ತಿಳಿಸಲಾಗಿದೆ. ಒಮ್ಮೆ ನೋಡಿ ವಿಡಿಯೋ ಶೇರ್ ಮಾಡಿ, ಹಾಗೆ ವಿನಯ್ ಗುರೂಜಿ ಅವರ ಈ ಭವಿಷ್ಯ ನಿಜ ಆಗುತ್ತಾ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು..  ( video credit :Insight Kannada )