ಪವಿತ್ರ ಗೌಡ ದರ್ಶನಗೆ ಬ್ಲಾಕ್ ಮೇಲ್ ಮಾಡ್ತಾ ಇದ್ದಾಳೆ!! ವಿಜಯ್ ಲಕ್ಷ್ಮಿ ಶಾಕಿಂಗ್ ಹೇಳಿಕೆ !!

ಪವಿತ್ರ ಗೌಡ ದರ್ಶನಗೆ ಬ್ಲಾಕ್ ಮೇಲ್  ಮಾಡ್ತಾ ಇದ್ದಾಳೆ!! ವಿಜಯ್ ಲಕ್ಷ್ಮಿ ಶಾಕಿಂಗ್ ಹೇಳಿಕೆ !!

ವಿಜಯಲಕ್ಷ್ಮಿ ಅವರನ್ನು ಕೂಡ ಕರೆಸಿ ವಿಚಾರಣೆ ಮಾಡಿದ್ರು ಪೊಲೀಸರು ದರ್ಶನ್ ಅವರ ಪತ್ನಿಯನ್ನ ಆ ಸಂದರ್ಭದಲ್ಲಿ ವಿಜಯಲಕ್ಷ್ಮಿ ಹೇಳಿರ್ತಕ್ಕಂತಹ ಕೆಲವು ಸತ್ಯಗಳು ಅಂದ್ರೆ ಕೆಲವೊಂದು ವಿಚಾರಗಳು ಏನಂತ ಅಂದ್ರೆ ದರ್ಶನ್ ಅನ್ನ ಪವಿತ್ರ ಗೌಡ ಬ್ಲಾಕ್ ಮೈಲ್ ಮಾಡ್ತಾ ಇದ್ದಾರೆ ಪವಿತ್ರ ಗೌಡ ದರ್ಶನ್ರನ್ನ ಬ್ಲಾಕ್ ಮೈಲ್ ಮಾಡ್ತಾ ಇದ್ದಾಳೆ ಕೆಲವು ಫೋಟೋ ವಿಡಿಯೋ ಮತ್ತು ಹಾರ್ಡ್ ಡಿಸ್ಕ್ ಇದೆ ಪವಿತ್ರ ಗೌಡ ಬಳಿ ಖಾಸಗಿ ವಿಡಿಯೋ ಫೋಟೋ ಹಾರ್ಡ್ ಡಿಸ್ಕ್ ಪವಿತ್ರ ಬಳಿ ಇದೆ ವಿಡಿಯೋ ಫೋಟೋ ಹಾರ್ಡ್ ಡಿಸ್ಕನ್ನ ಪವಿತ್ರ ತಾಯಿ ಮನೆಯಲ್ಲಿ ಇಟ್ಟಿದ್ದಾಳೆ ಅದನ್ನ ಇಟ್ಕೊಂಡು ಬ್ಲಾಕ್ ಮೈಲ್ ಮಾಡಿರೋದು ಪವಿತ್ರ ವಿಚಾರವಾಗಿ ದರ್ಶನ್ ನನ್ನ ಬಳಿ ಹೇಳಿಕೊಂಡಿರಲಿಲ್ಲ ಅಂತ ವಿಜಯಲಕ್ಷ್ಮಿ ಅವರು.

ಹೇಳಿಕೆ ಮಾಡಿದ್ದಾರೆ ಅದನ್ನ ಉಲ್ಲೇಖ ಮಾಡಿದ್ದಾರೆ ಚಾರ್ಜ್ ಶೀಟ್ ಅಲ್ಲಿ ವಿಜಯಲಕ್ಷ್ಮಿನ ಕೂಡ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸ್ಟೇಷನ್ಗೆ ಕರೆಸಿದರು ವಿಚಾರಣೆ ಮಾಡೋದಕ್ಕೆ ಈ ಸತ್ಯಾಂಶಗಳು ಕೂಡ ಇದೆ ಪೊಲೀಸರ ಮುಂದೆ ವಿಜಯಲಕ್ಷ್ಮಿ ನೀಡಿರುವ ಹೇಳಿಕೆಯನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ ಅಂದ್ರೆ ಯಾವುದೋ ಒಂದಷ್ಟು ಖಾಸಗಿ ಫೋಟೋ ವಿಡಿಯೋ ಮತ್ತು ಹಾರ್ಡ್ ಡಿಸ್ಕ್ ಅನ್ನ ಇಟ್ಕೊಂಡು ಪವಿತ್ರ ದರ್ಶನ್ ಗೆ ಬ್ಲಾಕ್ ಮೈಲ್ ಮಾಡಿದ್ದಾರೆ ಅಂತ ನೋಡಿ 2018 ರಲ್ಲಿ ಪವಿತ್ರೆಗೆ ಕೆಂಚೇನಹಳ್ಳಿ. 

ಬಳಿ ಮನೆಯನ್ನ ಖರೀದಿಸಿ ಕೊಟ್ಟಿದ್ದಾರೆ ಇದೇ ವರ್ಷ ರೇಂಜ್ ರೋವರ್ ಕಾರ್ ಕೂಡ ಖರೀದಿಸಿ ಕೊಟ್ಟಿದ್ದಾರೆ ಯಾರು ದರ್ಶನ್ ಪವಿತ್ರಗೆ 2014 ರಲ್ಲಿ ನನ್ನ ಪತಿ ಮೊಬೈಲ್ನಲ್ಲಿ ಹುಡುಗಿಯ ಫೋಟೋ ಒಂದು ಬಂದಿತ್ತು ಆಮೇಲೆ whatsapp ಅಲ್ಲಿ ಅವರು ನಿರಂತರವಾಗಿ ಚಾಟ್ ಮಾಡ್ತಾ ಇದ್ರು ಆಮೇಲೆ ನನಗೆ ಗೊತ್ತಾಯ್ತು ಆ ಹುಡುಗಿನೇ ಪವಿತ್ರ ಗೌಡ ಅಂತ ಈ ಬಗ್ಗೆ ನನಗೆ ಆವಾಗ್ಲೇ ಅನುಮಾನ ಬಂದಿತ್ತು 2014 ರಲ್ಲಿ ಅಂತ ಪೊಲೀಸರ ಮುಂದೆ ವಿಜಯಲಕ್ಷ್ಮಿ ಹೇಳಿದ್ದಾರೆ ಈ ವಿಚಾರಗಳೆಲ್ಲವೂ ಕೂಡ ಬಹಳ ಮುಖ್ಯವಾಗ್ತಾ ಹೋಗುತ್ತೆ ಹಾಗಾದರೆ ಇಲ್ಲಿ ಬಹಳ ಇಂಪಾರ್ಟೆಂಟ್ ದರ್ಶನನ್ನ ಪವಿತ್ರ ಗೌಡ ಯಾಕೆ ಬ್ಲಾಕ್ ಮೈಲ್ ಮಾಡ್ತಾ ಇದ್ದಾರೆ.

ವಿಜಯಲಕ್ಷ್ಮಿ ಬ್ಲಾಕ್ ಮೈಲ್ ಮಾಡಿದ್ದಕ್ಕೆ ಮನೆ ತೆಕ್ಕೊಟ್ಟಿದ್ದಾರೆ ಬ್ಲಾಕ್ ಮೈಲ್ ಮಾಡಿದ್ದಕ್ಕೆ ರೇಂಜ್ ರೋವರ್ ಕಾರ್ ಕೊಡ್ಸಿದ್ದಾರೆ ಅದೇನೋ ವಿಡಿಯೋ ಫೋಟೋಗಳನ್ನ ಇಟ್ಕೊಂಡಿದ್ದಾರೆ ಹಾರ್ಡ್ ಡಿಸ್ಕ್ ಇಟ್ಕೊಂಡಿದ್ದಾರೆ ಪವಿತ್ರ ಗೌಡ ಅದನ್ನ ಅವರ ಅಮ್ಮನ ಮನೆನಲ್ಲಿ ಇಟ್ಟಿದ್ದಾರೆ ಅಂತ ವಿಜಯಲಕ್ಷ್ಮಿ ಪೊಲೀಸರ ಮುಂದೆ ಕೊಟ್ಟಿರತಕ್ಕಂತ ಸ್ಟೇಟ್ಮೆಂಟ್ ಈ ಬಗ್ಗೆ ಮತ್ತಷ್ಟು ಮಾಹಿತಿ ನನ್ನ ಕೊಲೀಗ್ ನರಸಿಂಹಮೂರ್ತಿ ಅವರಿಂದ ಪಡಿತೀನಿ ಮೂರ್ತಿ ಈಗ ವಿಜಯಲಕ್ಷ್ಮಿ ಅವರು ಪೊಲೀಸರ ಮುಂದೆ ಕೊಟ್ಟಿರತಕ್ಕಂತ ಸ್ಟೇಟ್ಮೆಂಟ್ ನ ಸಾರಾಂಶ ಏನು ಅರವಿಂದ ಜೂನ್ 19ನೇ ತಾರೀಕು ವಿಜಯಲಕ್ಷ್ಮಿ ಅವರಿಗೆ ನೋಟೀಸ್ ಅನ್ನ ಕೊಟ್ಟು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ.