ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿಜಯ್ ಜೊತೆ ಸ್ಪಂದನ ಕೊನೆಯ ರೀಲ್ಸ್ ;ಕಣ್ಣೀರು ಬರುತ್ತೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿಜಯ್ ಜೊತೆ ಸ್ಪಂದನ ಕೊನೆಯ ರೀಲ್ಸ್ ;ಕಣ್ಣೀರು ಬರುತ್ತೆ

ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರಿಗೆ ನಿನ್ನೆ ಲೊ BP ಕಾಣಿಸಿಕೊಂಡಿದ್ದು ರಾತ್ರಿ ಮಲಗಿದ್ದಲ್ಲೇ ಇಹಲೋಕವನ್ನ ತ್ಯಜಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸ್ಪಂದನ ಅವರ ಸಾವಿಗೆ ಇಡೀ ಕರ್ನಾಟಕವೇ ಸಂತಸವನ್ನ ಸೂಚಿಸಿದೆ. ಸ್ಪಂದನ ಮರಣದ ಸುದ್ದಿಯ ಜೊತೆಗೆ ಇದೀಗ ವಿಜಯ್ ಹಾಗೂ ಸ್ಪಂದನ ಮಾಡಿದ ರೀಲ್ಸ್ ವೇದಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಜೀವ ಹೂವಾಗಿದೆ ಸಾಂಗ್ ರೀಲ್ಸ್ ಮಾಡಿದ ವಿಜಯ್ ಸ್ಪಂದನ

ಇನ್ನು ಸ್ಪಂದನ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ವಿಜಯ್ ಹಾಗು ಅವರ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಸ್ವಲ್ಪ ದಿನಗಳ ಹಿಂದೆ ವಿಜಯ್ ಹಾಗೂ ಸ್ಪಂದನ ಜೀವ ಹೂವಾಗಿದೆ, ಭಾವ ಜೇನಾಗಿದೆ ಎನ್ನುವ ಅಣ್ಣಾವ್ರ ಸಾಂಗ್ ಗೆ ರೀಲ್ಸ್ ಮಾಡಿದ್ದರು. ಇದೀಗ ವಿಜಯ್ ಸ್ಪಂದನ ಕೊನೆಯ ರೀಲ್ಸ್ ವೈರಲ್ ಆಗುತ್ತಿದೆ. ಈ ಜೋಡಿಯ ಸುಂದರ ಕ್ಷಣಗಳನ್ನು ಕಂಡ ಬಳಿಕ ಸ್ಪಂದನ ಇನ್ನಿಲ್ಲ ಎನ್ನುವ ವಿಷಯ ಎಲ್ಲರಿಗು ನೋವು ನೀಡುತ್ತಿದೆ.    

ವಿಜಯ್ ಪತ್ನಿ ನಿಧನಕ್ಕೆ ಕಾರಣವೇನು
ವಿಜಯ್ ಪತ್ನಿ ಸ್ಪಂದನ ಅವರು ತೂಕ ಇಳಿಸಿಕೊಳ್ಳಲು ಜಿಮ್ ಮಾಡುತ್ತಿದ್ದರು ಎನ್ನುವ ಬಗ್ಗೆ ವರದಿಯಾಗಿದೆ. ಲಾಕ್ ಡೌನ್ ಸಮಯದಲ್ಲಿ ದಪ್ಪಗಾಗಿದ್ದ ಸ್ಪಂದನ ತಮ್ಮ ತೂಕ ಇಳಿಸಿಕೊಳ್ಳುವ ಸಲುವಾಗಿ ಜಿಮ್ ಹಾಗೂ ಡಯಟ್ ಮಾಡುತ್ತಿದ್ದರು. ಸ್ಪಂದನ ಡಯಟ್ ನ ಮಾಡುವ ಮೂಲಕ 16 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ( video credit : ss tv kannada )