ಶಾಕಿಂಗ್ ನ್ಯೂಸ್ :ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನಿಲ್ಲ..! ಇದು ಹೇಗಾಯಿತು ಗೊತ್ತಾ..?

ಶಾಕಿಂಗ್ ನ್ಯೂಸ್ :ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನಿಲ್ಲ..! ಇದು ಹೇಗಾಯಿತು ಗೊತ್ತಾ..?

ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರ ಪಟ್ಟಿಯಲ್ಲಿ ಬರುವ ವಿಜಯ್ ರಾಘವೇಂದ್ರ ಅವರು ಎಲ್ಲರಿಗೂ ಚರ ಪರಿಚಿತ. ಹೌದು ಇದೀಗ ಇವರ ಹೆಂಡತಿ ಸ್ಪಂದನ ಅವರು ಇಲ್ಲವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಟ ವಿಜಯ್ ರಾಘವೇಂದ್ರ ಅವರು ಚಿನ್ನಾರಿ ಮುತ್ತ ಎಂಬುದಾಗಿ ಪ್ರಸಿದ್ಧಿ ಪಡೆದಿದ್ದ ನಟ. ಹೌದು ಫ್ಯಾಮಿಲಿ ಜೊತೆಗೆ ಇತ್ತೀಚಿಗೆ ವಿದೇಶಿ ಟ್ರಿಪ್ ಕೈಗೊಂಡಿದ್ದ ನಟ ವಿಜಯರಾಘವೇಂದ್ರ ಅವರು ಅವರ ಪತ್ನಿ ಸ್ಪಂದನ ಅವರನ್ನು ಸಹ ಜೊತೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಈ ಅಪಘಾತ ಸಂಭವಿಸಿದೆ. ಪ್ರವಾಸಕ್ಕೆ ಎಂದು ಕರೆದುಕೊಂಡು ಹೋಗಿದ್ದರು. ಪ್ರವಾಸ ಕೈಗೊಂಡ ವೇಳೆಯೇ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರಿಗೆ ಲೋ ಬಿಪಿ ಆಗಿದೆ.     

ನಂತರ ಹೃದಯಘಾತ ಸಂಭವಿಸಿದೆ. ತದನಂತರದಲ್ಲಿ ತಕ್ಷಣದ ಹತ್ತಿರ ಆಸ್ಪತ್ರೆಗೆ ಸ್ಪಂದನ ಅವರನ್ನು ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಸ್ಪಂದನ ಅವರಿಗೆ ಚಿಕಿತ್ಸೆ ನಡೆಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸ್ಪಂದನ ಅವರು ಇದೀಗ ನಿಧನ ಹೊಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ನಟ ವಿಜಯ್ ರಾಘವೇಂದ್ರ ಅವರು ಸ್ಪಂದನ ಅವರನ್ನು ತುಂಬಾ ಪ್ರೀತಿ ಮಾಡಿ ಮದುವೆ ಆಗಿದ್ದರು.. ಹೌದು ಪೊಲೀಸ್ ನಿವೃತ್ತಿ ಆಗಿರುವ ಶಿವರಾಂ ಅವರ ಪುತ್ರಿಯೆ ಈ ಸ್ಪಂದನ. ಶಿವರಾಂ ಪುತ್ರಿ ಸ್ಪಂದನ ಅವರನ್ನು ನಟ ವಿಜಯ್ ರಾಘವೇಂದ್ರ ಅವರು ಇಷ್ಟಪಟ್ಟು ಪ್ರೀತಿಸಿ ಮದುವೆ ಆಗಿದ್ದರು.ಬ್ಯಾಂಕಾಕ್​  ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಇಡೀ ಫ್ಯಾಮಿಲಿ ಜೊತೆ ಪ್ರವಾಸ ಹಮ್ಮಿಕೊಂಡಿದ್ದ ವಿಜಯ್ ರಾಘವೇಂದ್ರ ಅವರ ಕುಟುಂಬ ಇದೇ ವೇಳೆ ಸ್ಪಂದನ ಅವರಿಗೆ ಬಿಪಿ ಕಡಿಮೆಯಾಗಿದ್ದು ಇದ್ದಕ್ಕಿದ್ದಂತೆ ಹೃದಯ ಘಾತ ಸಂಭವಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋದರೂ ಕೂಡ ಇದೀಗ ಸ್ಪಂದನ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ. ಪ್ರವಾಸ ಕೈಗೊಂಡ ವೇಳೆ ಈ ಹೃದಯಘಾತ ಸಂಭವಿಸಿದ್ದು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ( video credit : tv 9 )