ನಟ ದರ್ಶನ್ ಬಗ್ಗೆ ರಾಘು ಇದ್ದಕಿದ್ದಂತೆ ಹೇಳಿದ ಮಾತುಗಳು ಹೇಗಿದ್ದಾವೆ ನೋಡಿ..!!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..ಹೌದು ಕನ್ನಡದ ಡಿ ಬಾಸ್ ಎಂದೇ ಕರೆಯಲ್ಪಡುವ ಈ ನಟ ಎಲ್ಲರಿಗೂ ಅಚ್ಚುಮೆಚ್ಚು. ಹೆಚ್ಚು ಬಹುತೇಕರಿಗೂ ಇವರು ಇಷ್ಟ ಆಗ್ತಾರೆ. ಸಾಕಷ್ಟು ಅಭಿಮಾನಿ ಬಳಗ ಇವರ ಹಿಂದೆ ಇದೆ. ನಟ ದರ್ಶನ್ ಅವರನ್ನು ಅವರ ಪ್ರೀತಿಯ ಅಭಿಮಾನಿಗಳು ಡಿ ಬಾಸ್ ಎಂದು ಕರೆಯುವುದು ವಿಶೇಷ. ಹೌದು ನಟ ವಿಜಯ್ ರಾಘವೇಂದ್ರ ಅವರು ಇತ್ತೀಚಿಗೆ ಸಂದರ್ಶನದಲ್ಲಿ ಕಂಡು ಬಂದಿದ್ದರು. ಆಗ ದರ್ಶನ್ ಅವರ ಬಗ್ಗೆ ಇದ್ದಕ್ಕಿದ್ದಂತೆ ಕೆಲವೊಂದಿಷ್ಟು ವಿಚಾರಗಳ ಹಂಚಿಕೊಂಡಿರುವದಾಗಿ ತಿಳಿದು ಬಂದಿದೆ ಗೆಳೆಯರೇ.
ಇತ್ತೀಚಿಗೆ ಬಿಡುಗಡೆಯಾದ ಡಿ ಬಾಸ್ ಸಿನಿಮಾ ಕಾಟೇರ ಬಗ್ಗೆ ಮಾತನಾಡಿದ ನಟ ರಾಘು ಅವರು, ಕಾಟೇರ ಚಿತ್ರವೂ ಕನ್ನಡದ ಬೆಳವಣಿಗೆಗೆ ಮತ್ತೊಮ್ಮೆ ಸಾಕ್ಷಿ ಆಗಿದ್ದು ಮುನ್ನುಡಿ ಹಾಡಿದೆ. ಕನ್ನಡಕ್ಕೆ ಇದು ಅಗತ್ಯವಾದ ಸಿನಿಮಾ ಆಗಿತ್ತು. ಮಾತು ಎತ್ತಿದರೆ ಪ್ಯಾನ್ ಇಂಡಿಯಾ ಪ್ಯಾನ್ ಇಂಡಿಯಾ ಅಂತಾರೆ. ಫ್ಯಾನ್ ಇಂಡಿಯಾ ಎನ್ನುವುದು ಅಷ್ಟು ಸುಲಭದ ಪದ ಅಲ್ಲ. ಆದರೆ ಡಿ ಬಾಸ್ ಅಭಿನಯಿಸಿ ಯಶಸ್ವಿ ಆಗಿರುವ ಈ ಕಾಟೇರ ಚಿತ್ರ ನಮ್ಮ ಮಣ್ಣಿನ ಚಿತ್ರ ಆಗಿದೆ. ಮೊದಲು ನಮ್ಮ ಸಿನಿಮಾವನ್ನು ನಮ್ಮ ಊರಿನ ಜನರು ಹೆಚ್ಚು ಇಷ್ಟ ಪಟ್ಟು ಒಪ್ಪಿಕೊಳ್ಳಬೇಕು,
ನಮ್ಮ ಊರಿನ ಜನತೆ ನಮ್ಮ ಸಿನಿಮಾಗಳ ಇಷ್ಟ ಪಡಬೇಕು, ಅದನ್ನು ಕಾಟೇರ ಚಿತ್ರ ತಂಡ ಮಾಡಿದೆ.
ರಾಕ್ ಲೈನ್ ವೆಂಕಟೇಶ್ ಸರ್ ಅವರಿಗೆ ಮತ್ತು ಈ ಸಿನಿಮಾ ನಿರ್ದೇಶಿಸಿದ ತರುಣ ಸುದೀರ್ ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ, ಒಬ್ಬ ಕಲಾವಿದನನ್ನು ಹೇಗೆ ತೆರೆ ಮೇಲೆ ತರಬೇಕು ಎನ್ನುವುದು ತರುಣ್ ಅವರಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಕನ್ನಡದ ಮಣ್ಣಿನ ಚಿತ್ರ ಈ ಕಾಟೇರ ಆಗಿದ್ದು, ಇಡೀ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ವಿಜಯ ರಾಘವೇಂದ್ರ ಅವರು ಶುಭ ಕೋರಿದ್ದಾರೆ. ದರ್ಶನ್ ಅವರ ಬಗ್ಗೆ ಹಾಗೂ ಇಡೀ ಚಿತ್ರತಂಡದ ಬಗ್ಗೆ ರಾಘವೇಂದ್ರ ಅವರು ಹೇಳಿದ ಪರಿ ನಿಜಕ್ಕೂ ಎಲ್ಲರಿಗೂ ಇಷ್ಟವಾಗಿದೆ. ಇಲ್ಲಿದೆ ನೋಡಿ ವಿಡಿಯೋ, ಒಮ್ಮೆ ನೋಡಿ, ಮತ್ತು ನೀವು ಕೂಡ
ಕಾಟೇರ ನೋಡಿದ್ದರೆ ನಿಮ್ಮ ಅನಿಸಿಕೆಯನ್ನು ಚಿತ್ರದ ಬಗ್ಗೆ ತಿಳಿಸಿ ಧನ್ಯವಾದಗಳು... ( video credit : Kannada Taja Suddi )