ಸ್ಪಂದನ ನೋವಿನಲ್ಲೆ ಮತ್ತೊಂದು ಮಹತ್ತರ ಕಾರ್ಯ ಕೈಗೊಂಡ ರಾಘು..! ವಿಡಿಯೋ ವೈರಲ್

ಸ್ಪಂದನ ನೋವಿನಲ್ಲೆ ಮತ್ತೊಂದು ಮಹತ್ತರ ಕಾರ್ಯ ಕೈಗೊಂಡ ರಾಘು..! ವಿಡಿಯೋ ವೈರಲ್

ಕನ್ನಡ ಚಿತ್ರರಂಗದಲ್ಲಿ ಮುದ್ದಾದ ಜೋಡಿಯ ಹಾಗೆ ಹೆಚ್ಚು ವೇದಿಕೆಗಳಲ್ಲಿ ಕಾಣಿಸಿಕೊಳ್ಳದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ವಿಜಯ ಅವರು ತುಂಬಾನೇ ಅವರ ಅನ್ಯುನತೆಯಿಂದ ಜೀವನವನ್ನು  ಕಳೆಯುತ್ತಿದ್ದರು..ಯಾವುದಾದರೂ ಒಂದು ಹಬ್ಬದ ವಾತಾವರಣ ಅವರ ಮನೆಯಲ್ಲಿ ಕಂಡು ಬಂದ ತಕ್ಷಣ ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಾಕಿಕೊಂಡು ಅಭಿಮಾನಿಗಳ ಬಳಿ ಖುಷಿ ವ್ಯಕ್ತಪಡಿಸುತ್ತಿದ್ದರು. ದೇವರಿಗೂ ಇವರ ಕುಟುಂಬ ನೋಡಿ, ಇಂತಹ ಪತಿ ಪತ್ನಿಯ ಜೋಡಿ ನೋಡಿ ಅಸೂಯೆ ಬಂದಿತೋ ಗೊತ್ತಿಲ್ಲ, ಇತ್ತೀಚಿಗೆ ಇವರ ಪತ್ನಿ ಸ್ಪಂದನ ಅವರು ಇಲ್ಲವಾಗಿದ್ದಾರೆ. ಅದು ಕೇವಲ ದೈಹಕವಾಗಿ ಮಾತ್ರ ಎನ್ನಬಹುದು..

ಅದು ಅಕಾಲಿಕ ಮರಣದೊಂದಿಗೆ ಸ್ಪಂದನ ಅವರು ದೂರದರು. ಅದನ್ನ ಇಂದಿಗೂ ಅವರು ಅರಸಿಕೊಳ್ಳಲು ಆಗುತ್ತಿಲ್ಲ. ಸ್ಪಂದನ ಅವರ ಅಗಲಿಕೆಯಲ್ಲಿ ತುಂಬಾನೇ ನೊಂದು ಹೋಗಿದ್ದ ವಿಜಯ ರಾಘವೇಂದ್ರ ಅವರು ಇತ್ತೀಚಿಗೆ ಕಿರುತೆರೆಗೆ ಮರಳಿದ್ದಾರೆ. ಅವರ ನೋವಿನಲ್ಲಿ ಅವರ ನೆನಪಿನಲ್ಲಿಯೆ ಈ ಜೀವನವ ಸಾಗಿಸಬೇಕು ಎನ್ನುವ ಕಠೋರ ಸತ್ಯವನ್ನು ನಂಬಿ ಜೀವನ ಮಾಡುತ್ತಿದ್ದಾರೆ.. ಏನು ಮಾಡಲು ಆಗುವುದಿಲ್ಲ, ಎಲ್ಲರೂ ಒಂದಲ್ಲ ಒಂದು ದಿನ ಹೋಗುವುದೇ ಅಲ್ಲವೇ. ವಿಜಯ ರಾಘವೇಂದ್ರ ಅವರು ಅವರ ಪತ್ನಿ ಸ್ಪಂದನ ಅವರು ಅಗಲಿ ಎರಡು ತಿಂಗಳಾದ ಬಳಿಕ ಒಂದು ಮಹತ್ತರ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ತಿಳುದು ಬಂದಿದೆ. 

ಹೌದು ಇನ್ನು ಮುಂದೆ ವಿಜಯ್ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೋ ಎಂದು ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಇದೀಗ ಅವರು ಅವರ ಮಗನ ಹೆಸರಿನಲ್ಲಿ ಅರ್ಚನೆ ಮಾಡಿಸಿ, ಉರುಳು ಸೇವೆ ಮಾಡಿ ಪೂಜಿ ಸಲ್ಲಿಸಿದ್ದಾರಂತೆ. ಅಸಲಿಗೆ ಚಾಮರಾಜನಗರದ ಎಳ್ಳಂದೂರು ಬಿ ಆರ್ ಟಿ ಇಂದೇ ಖ್ಯಾತಿ ಪಡೆದಿರುವ ಬಿಳಿಗಿರಿರಂಗನಾಥ ದೇವಸ್ಥಾನದಲ್ಲಿ ನಟ ವಿಜಯ ರಾಘವೇಂದ್ರ ಅವರು ಯಾವ ಕೆಲಸಕ್ಕೆ ಹೋಗಿ ಪೂಜೆ ಮಾಡಿಸಿದ್ದಾರೆ ಗೊತ್ತಾ.? ಇಲ್ಲಿದೆ ನೋಡಿ ವಿಡಿಯೋ. ಒಮ್ಮೆ ನೋಡಿ, ಹಾಗೆ ತಪ್ಪದೆ ಶೇರ್ ಮಾಡಿ, ಮುಂದಿನ ಅವರ ಜೀವನಕ್ಕೆ ಯಾವ ನೋವು ಬರದಂತೆ ದೇವರು ಅವರ ಕುಟುಂಬವನ್ನು ಸದಾ ಕಾಪಾಡಲಿ ಎಂದು ಹರಸಿ ಧನ್ಯವಾದಗಳು.. ( video  credit : Kannada taja suddi ).