ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ದೂರು ದಾಖಲಿಸಿದ ನಟಿ ವಿಜಯ್ ಲಕ್ಷ್ಮಿ! ಯಾರ ವಿರುದ್ಧ ಗೊತ್ತಾ?

ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ದೂರು ದಾಖಲಿಸಿದ ನಟಿ ವಿಜಯ್ ಲಕ್ಷ್ಮಿ! ಯಾರ ವಿರುದ್ಧ ಗೊತ್ತಾ?

ನಟಿ "ವಿಜಯ್ ಲಕ್ಷ್ಮಿ" ಅವರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಇನ್ನೂ ಈ ನಟಿ ಒಂದು ಕಾಲದಲ್ಲಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬಹಳ ಬೇಡಿಕೆ ಇದ್ದ ನಟಿ ಎಂದ್ರೆ ತಪ್ಪಾಗಲಾರದು. ಇನ್ನೂ ಈ ನಟಿ ನಟಿಸಿರುವ ಸಾಕಷ್ಟು ಚಿತ್ರಗಳು ಕೂಡ ನಮ್ಮ ಸ್ಯಾಂಡಲ್ ವುಡ್ ಅಂಗಳದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಇವರ ನಟನೆಗೆ ಅದೆಷ್ಟೋ ಜನ ನಿರ್ದೇಶಕರು ಕೂಡ ಡೇಟ್ ಗಾಗಿ ತಮ್ಮ ಸಿನಿಮಾ ಶೂಟಿಂಗ್ ನನ್ನ ಮುಂದಕ್ಕೂ ಹಾಕಿದ್ದು ಉಂಟು. ಆದರೆ ಇವರ ಬೇಡಿಕೆ ಹೆಚ್ಚಿದ್ದ ವೇಳೆಯಲ್ಲಿ ಈ ನಟಿ ತಮ್ಮ ವಯಕ್ತಿಕ ಕಾರಣಗಳಿಂದ ಚಿತ್ರ ರಂಗದಿಂದ ದೂರ ಉಳಿದರು. ಆದರೆ ಸಾಕಷ್ಟು ವರ್ಷಗಳಿಂದ ಕೂಡ ತಮ್ಮ ವಯಕ್ತಿಕ ವಿಚಾರಗಳ ಪೈಕಿ ಸದಾ ಸುದ್ದಿಯಲ್ಲಿ ಇರುತ್ತಾರೆ.

ವಿಜಯ್ ಲಕ್ಷ್ಮಿ ಅವರು ತಮ್ಮ ಮದುವೆಯಾದ ನಂತರದ ದಿನದಿಂದ ಚಿತ್ರ ರಂಗದಿಂದ ದೂರ ಉಳಿದರು. ಆದರೆ ಅದಾದ ಬಳಿಕ ಮಾದ್ಯಮದಲ್ಲಿ ವಿವಾದಾತ್ಮಕ ಹೇಳಿಕೆ ಅಥವಾ ದೂರನ್ನು ನೀಡುವ ಸಲುವಾಗಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ನಟಿ ಆಗಾಗ ತಾವು ಬಹಳ ಕಷ್ಟದಲ್ಲಿ ಇರುವುದಾಗಿ ಮತ್ತೆ ತಮಗೊಂದು ಅವಕಾಶ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಯಕ್ತಿಕ ವಿಡಿಯೋ ಮಾಡುತ್ತಾ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತಿರುತ್ತಾರೆ. ಹೀಗಿದ್ದರು ಕೂಡ ಈ ನಟಿಗೆ ಯಾವ ಅವಕಾಶವು ಕೂಡ ಒಲಿದು ಬಂದಿಲ್ಲ ಕಾರಣ ಏನೆಂದರೆ ಈ ನಟಿ ವಿರೋಧಗಳ ಸುದ್ದಿಯಲ್ಲಿ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಈಗಲೂ ಕೂಡ ಮತ್ತೆ ವಿಜಯ್ ಲಕ್ಷ್ಮಿ ಅವರು ದೂರನ್ನು ದಾಖಲಿಸುವ ಮೂಲಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿ ಇದ್ದಾರೆ.ಆ ಸುದ್ದಿಯ ಬಗ್ಗೆ ನೀವು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.    

 ವಿಜಯ್ ಲಕ್ಷ್ಮಿ ಅವರು ತಮಗೆ 7ಬಾರಿ ಗರ್ಭಪಾತ ಮಾಡಿರುವುದಾಗಿ ನಾಮ್ "ತಮಿಳರ್ ಕಚ್ಚಿ (ಎನ್‌ಟಿಕೆ) ಮುಖ್ಯ ಸಂಯೋಜಕ ಸೀಮಾನ್" ಅವರ ವಿರುದ್ಧ 2011 ರಲ್ಲಿ ದೂರನ್ನು ದಾಖಲಿಸಿದ್ದರು.  ನಾಮ್ ತಮಿಳರ್ ಕಚ್ಚಿ ಮುಖ್ಯ ಸಂಯೋಜಕ ರೆಂದೂ ಗುರುತಿಸಿಕೊಂಡಿರುವ ಸೀಮಾನ್ ವಿರುದ್ಧ ನಟಿ ವಿಜಯಲಕ್ಷ್ಮಿ ಅವರು  ಹಿಂದೆ 2011 ರಲ್ಲಿ  ರಾಮಾಪುರಂ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಜೊತೆಗೆ ವಿಜಯ್ ಲಕ್ಷ್ಮಿ ಅವರು ಸೀಮಾನ್ ವಿರುದ್ಧ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು), 354 (ಕ್ರಿಮಿನಲ್ ಹಲ್ಲೆ), 376 (ಅತ್ಯಾಚಾರಕ್ಕೆ ಶಿಕ್ಷೆ), 506 (i) (ಕ್ರಿಮಿನಲ್ ಬೆದರಿಕೆ) ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ದೂರನ್ನು ದಾಖಲಿಸಿದ್ದಾರೆ. ದೂರು ನೀಡಿ ಇಷ್ಟು ವರ್ಷ ಕಳೆದಿದ್ದರೂ ಕೊಡ ಯಾವ ಪ್ರಯೋಜನ ಬಂದಿಲ್ಲ ಎಂದು ಕಳೆದ ವಾರ ಮತ್ತೊಂದು ದೂರನ್ನು ಕೂಡ ದಾಖಲು ಮಾಡಿ ಮದ್ಯಮದ ಮುಂದೆ ಬಂದು ಸತತ ಇಷ್ಟು ವರ್ಷಗಳ ಕಾಲ ಹೋರಾಟ ಮಾಡುತ್ತಿದ್ದರು ಕೂಡ ಯಾವ ನ್ಯಾಯ ಸಿಗದಿರುವುದು ಬಹಳ ಬೇಸರದ ಸಂಗತಿ ಎಂದು ತಿಳಿಸಿದ್ದಾರೆ. ( video credit : polymer news )