ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ವಾಸುಕಿ ವೈಭವ್! ಹುಡುಗಿ ಯಾರು ಗೊತ್ತಾ?

ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ವಾಸುಕಿ ವೈಭವ್! ಹುಡುಗಿ ಯಾರು ಗೊತ್ತಾ?

ಇನ್ನೂ "ವಾಸುಕಿ ವೈಬವ್" ಹೆಸರು ಕೇಳಿದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದ್ರೆ ಅದು "ಬಿಗ್ ಬಾಸ್ ಸೀಸನ್ 5". ಇನ್ನೂ ಬಿಗ್ ಬಾಸ್ ಸೀಸನ್ 5ನಲ್ಲಿ ನಮಗೆ ಮನೋರಂಜನೆಯ ವಿಚಾರದಲ್ಲಿ ಕೊಂಚವೂ ಮೊಸವಾಗದೆ ದುಪ್ಪಟ್ಟಾಗಿಯೆ ಇತ್ತು ಎಂದರೆ ಅದು ತಪ್ಪಾಗಲಾರದು. ಏಕೆಂದ್ರೆ ಕಳೆದ ಇಷ್ಟು ಸೀಸನ್ ಗಳಲ್ಲಿ ಇದೊಂದು ಸೀಸನ್ ನಮಗೆ ಮನೋರಂಜನೆಯ ವಿಷಯದಲ್ಲಿ ಒಂದು ದಿನವೂ ಕೊಡ ಕುಗ್ಗದೆ ದಿನದಿಂದ ದಿನಕ್ಕೆ ಏರಿಕೆಯ ಮುಖದಲ್ಲಿ ನಡೆದುಕೊಂಡು ಬಂದು ಎಲ್ಲರ ಮನೆಗೆದ್ದಿತ್ತು ಎಂದರೆ ತಪ್ಪಾಗಲಾರದು. ಇನ್ನೂ ಈ ಸೀಸನ್ ನಲ್ಲಿ ವಾಸುಕಿ ವೈಭವ್ ಅವರು ಈ ಸೀಸನ್ ನಲ್ಲಿ ಕೊಡ ಒಬ್ಬ ಸ್ಪರ್ಧಿ ಆಗಿದ್ದರು. ಇನ್ನೂ ಈ ವಾಸುಕಿ ವೈಭವ್ ಅವರು ರಂಗಭೂಮಿಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡು ಹೆಸರು ಮಾಡಿದ್ದವರು.

ಇನ್ನೂ ರಂಗ ಭೂಮಿಯಲ್ಲಿ ಕಲಾವಿದನಾಗಿ ಗುರುತಿಸಿಕೊಂಡಿದ್ದ ಈ ನಟ ಚಿಕ್ಕ ವಯಸ್ಸಿನಿಂದ ಕೊಡ ಸಂಗೀತದಲ್ಲಿ ಆಸಕ್ತಿ ಹೊಂದಿದ್ದು ಉತ್ತಮ ಕಂಠವನ್ನು ಕೊಡ ಹೊಂದಿದ್ದರು. ನಟನೆಯ ಮೂಲಕ ಗುರುತಿಸಿಕೊಂಡು ನಾಟಕ ರಂಗದಲ್ಲಿ ಹೆಸರು ಮಾಡಿದ್ದವರು 2016ರಲ್ಲೀ ಗಾಂಧಿ ನಗರಕ್ಕೆ ಕೊಡ  ಎಂಟ್ರಿ ಕೊಟ್ಟರು. ಹೀಗೆ ಸಣ್ಣ ಪುಟ್ಟ ಪಾತ್ರಗಳ ಮುಲಕ ಬಣ್ಣದ ರಂಗದಲ್ಲಿ ಹಾಗೂ ಬಣ್ಣದ ರಂಗವನ್ನು ಪರಿಚಯ ಮಾಡಿಕೊಂಡ ಈತ ಆ ನಂತರ ಸಂಗೀತ ಸಂಯೋಜಕ ನಾಗಿ ಗುರುತಿಸಿಕೊಳ್ಳುತ್ತಾರೆ. ಅದಾದ ಬಳಿಕ ಸಂಗೀತಗಾರನಾಗಿ ಕೊಡ ಕಾಣಿಸಿಕೊಂಡು ಅಭಿಮಾನಿಗಳನ್ನು ಗಳಿಸಿಕೊಳ್ಳುತ್ತಾರೆ. 

ಇತ್ತ ಇದರಿಂದಲೇ ಬಿಗ್ ಬಾಸ್ ಗೆ ಬಂದ ವಾಸುಕಿ ಅವರು ಒಳ್ಳೆಯ ರೀತಿಯಲ್ಲಿ ಇನ್ನಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡರು. ಇನ್ನೂ ಆ ಶೋ ನಲ್ಲಿ "ಚಂದನಾ ಚಂದ್ರಶೇಖರ್" ಎನ್ನುವ ಕಲಾವಿದೆ,ನಿರೂಪಕಿ ಹಾಗೂ ಗಾಯಕಿ ಎಂದು ಹುತಿಸುಕೊಂಡವರ ಜೊತೆ ಹೆಚ್ಚಾಗಿ ಸ್ನೇಹ ದಿಂದ ಇದ್ದವರು. ಇನ್ನೂ ಇವರಿಬ್ಬರ ಸ್ನೇಹ ಎಲ್ಲರಿಗೆ ಇವರಿಬ್ಬರೂ ಒಳ್ಳೆಯ ಜೋಡಿ ಎನ್ನುವ ಭರವಸೆಯನ್ನು ಹುಟ್ಟುಹಾಕಿತ್ತು. ಇನ್ನೂ ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ಇವರಿಬ್ಬರ ವಿಶೇಷ ಫೋಟೋ ಶೂಟ್ ಫೋಟೋಸ್ ಕೊಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಹಬ್ಬಕ್ಕೆ ವಿಷ್ ಮಾಡಿದ್ದರು. ಆಗ ಇವರಿಬ್ಬರೂ ಮದುವೆಯಾಗುತ್ತಿದ್ದಾರೆ ಎನ್ನುವ ಅನುಮಾನ ಹುಟ್ಟುಹಾಕಿತ್ತು. ಆಗಲು ಕೊಡ ಯಾವ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ "ಅನುಶ್ರೀ" ಅವರ ಶೋ ನಲ್ಲಿ ವಾಸುಕಿ ಅವರು ಮುಂದಿನ ತಿಂಗಳು ಮದುವೆಯಾಗುತ್ತಿದ್ದಾರೆ ಎಂದು "ತಾರಮ್ಮ" ರಿವಿಲ್ ಮಾಡಿದ್ದಾರೆ. ಆದ್ರೆ ಹುಡುಗಿ ಯಾರು ಎಂದು ಮಾತ್ರ ರಿವಿಲ್ ಆಗಿಲ್ಲ. ಈಗ ಚಂದನ ಅವರನ್ನು ಮದುವೆಯಾದರೆ ಉತ್ತಮ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

( video credit :  sandalwood kannada )