ಮಾಜಿ ಪ್ರೇಯಸಿ ವರ್ಷ ಕಾವೇರಿ ವರುಣ್ ಆರಾಧ್ಯ ವಿರುದ್ಧ ದೂರು !! ವಿಡಿಯೋ ಇಟ್ಕೊಂಡು ಬ್ಲ್ಯಾಕ್ ಮೇಲ್

ಮಾಜಿ ಪ್ರೇಯಸಿ ವರ್ಷ ಕಾವೇರಿ ವರುಣ್ ಆರಾಧ್ಯ ವಿರುದ್ಧ ದೂರು !! ವಿಡಿಯೋ ಇಟ್ಕೊಂಡು ಬ್ಲ್ಯಾಕ್ ಮೇಲ್

 
ಕನ್ನಡದ ಬೃಂದಾವನ ಧಾರಾವಾಹಿಯ ನಟ ವರುಣ್ ಆರಾಧ್ಯ ಮಾಜಿ ಪ್ರಿಯತಮೆಗೆ ನಿನ್ನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನ ಬಿಡುಗಡೆ ಮಾಡುವುದಾಗಿ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಆರೋಪ ಕೇಳಿ ಬಂದಿದೆ ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪಶ್ಚಿಮ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದೆ ಸೀರಿಯಲ್ ನಟ ರೀಲ್ಸ್ ಸ್ಟಾರ್ ವರುಣ್ ಆರಾಧ್ಯ ವಿರುದ್ಧ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದ್ದು ಖಾಸಗಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತೀನಿ ಅನ್ನೋ ಬ್ಲಾಕ್ ಮೈಲ್ ತನ್ನ ಮಾಜಿ ಪ್ರಿಯಸಿಗೆ ಬೆದರಿಕೆ ಹಾಕಿರುವ ವರುಣ್.

 ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದ್ದ ಬೃಂದಾವನ ಸೀರಿಯಲ್ ನಲ್ಲಿ ನಡೆಸಿದ್ದ ವರುಣ್ ಆರಾಧ್ಯ ರೀಲ್ಸ್ ನಲ್ಲಿ ಸಾಕಷ್ಟು ಫೇಮಸ್ ಆಗಿದ್ದ ವರ್ಷ ವರುಣ್ ಜೋಡಿ ಇವರು 2019 ರಿಂದ ಪ್ರೇಮಿಗಳಾಗಿದ್ದರು ಇಬ್ಬರು ಸಲಗೆಯಿಂದ ಇದ್ದಾಗ ಖಾಸಗಿ ಫೋಟೋ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ವರುಣ್ ಕಳೆದ ವರ್ಷ ಬೇರೆ ಯುವತಿಯ ಖಾಸಗಿ ಫೋಟೋ ವಿಡಿಯೋಗಳನ್ನ ತನ್ನ ಮೊಬೈಲ್ ಮೊಬೈಲ್ನಲ್ಲಿ ಇಟ್ಕೊಂಡಿದ್ದ ಇದು ಯಾರ ಫೋಟೋಗಳು ಎಂದು ಪ್ರೇಯಿಸಿ ಪ್ರಶ್ನೆ ಮಾಡಿದಾಗ ಬೆದರಿಕೆ ಹಾಕಿದ್ದಾನಂತೆ ಇನ್ನು ಈ ಬಗ್ಗೆ ಯಾರ ಬಳಿಯಾದರೂ ಹೇಳಿದ್ರೆ ನಿನ್ನ ಖಾಸಗಿ ಫೋಟೋ ವಿಡಿಯೋಗಳನ್ನ ವೈರಲ್ ಮಾಡ್ತೀನಿ ಅನ್ನೋ ಬೆದರಿಕೆನ ವರುಣ್ ಹಾಕಿದ್ದಾನಂತೆ ಹೀಗಾಗಿ ವರುಣ್ ನಿಂದ ಪ್ರೇಯಸಿ ದೂರವಾಗಿದ್ದಳು ಕಳೆದ ವರ್ಷ ಪ್ರೇಯಸಿಗೆ ಆಕೆಯ ಖಾಸಗಿ ಫೋಟೋ ಕಳಿಸಿದ್ದ ನೀನು ಬೇರೆಯವರನ್ನ ಮದುವೆಯಾದರೂ ನಿನ್ನನ್ನ ನಿನ್ನ ಗಂಡನನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಖಾಸಗಿ ಫೋಟೋ ವಿಡಿಯೋ ವಿಡಿಯೋ ಇಟ್ಕೊಂಡು ಪ್ರಾಣ ಬೆದರಿಕೆ ಹಾಕಿದ್ದಾನೆ.

 ಎಂದು ವರುಣ್ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದಾಳೆ ಸದ್ಯ ಪಶ್ಚಿಮ ವಿಭಾಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಸೋಶಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿಯಿಂದ ದೂರು ದಾಖಲಾಗಿದೆ ವರ್ಷಾ ಕಾವೇರಿಯ ಖಾಸಗಿ ವಿಡಿಯೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪ ಮಾಡಲಾಗಿದೆ ಇವರಿಬ್ಬರು instagram ನಲ್ಲಿ ರೀಲ್ಸ್ ಮಾಡ್ತಾ ಇದ್ದ ಜೋಡಿ ಅವರು ಜೊತೆಯಲ್ಲಿದ್ದಾಗ ವೈಯಕ್ತಿಕ ಫೋಟೋ ಮತ್ತು ವಿಡಿಯೋ ಮಾಡಿಕೊಂಡು ಈಗ ಬೆದರಿಕೆ ಹಾಕ್ತಾ ಇದ್ದಾನೆ ನೀನು ಬೇರೆಯವರನ್ನ ಮದುವೆಯಾದರೂ ನಾನು ಬಿಡೋದಿಲ್ಲ ಅನ್ನೋ ಒಂದು ಅವಾಚ್ಯ ಶಬ್ದಗಳನ್ನ ವರುಣ್ ನಿಂದಿಸ್ತಾ ಇದ್ದಾನಂತೆ ಇದೀಗ ವರ್ಷ ಕಾವೇರಿ ನೀಡಿದ ದೂರನ್ನ ಆಧರಿಸಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.