ವರ್ತೂರು ಮನೆಯಿಂದ ಹೊರ ನಡೆದರೆ ದಂಡ ಎಷ್ಟು ಗೊತ್ತಾ? ಕೇಳಿದ್ದಾರೆ ನೀವು ಶಾಕ್ ಆಗ್ತೀರಾ !!

ವರ್ತೂರು ಮನೆಯಿಂದ ಹೊರ ನಡೆದರೆ ದಂಡ ಎಷ್ಟು ಗೊತ್ತಾ?  ಕೇಳಿದ್ದಾರೆ ನೀವು ಶಾಕ್ ಆಗ್ತೀರಾ !!

ಎಲ್ಲಾ ಭಾಷೆಯ ರಿಯಾಲಿಟಿ ಶೋ ಗಳ ಪೈಕಿ ಪ್ರತಿ ವರ್ಷ ದೊಡ್ಡ ಮಟ್ಟದ ಸದ್ದು ಮಾಡುವ ಶೋ ಎಂದ್ರೆ ಅದು ಬಿಗ್ ಬಾಸ್ ಶೋ. ಇನ್ನೂ ಈ ಶೋ ಎಲ್ಲಾ ಭಾಷೆಯಲ್ಲಿ ಕೊಡ ಎರಡಂಕಿಯ ಸೀಸನ್ ಗಳನ್ನ ಮುಗಿಸಿ ಯಶಸ್ವಿಯಾಗಿ ಮುನ್ನುಗಿತ್ತಿದೆ. ಈ ಶೋ ಹಿಂದಿಯ ಅವತರಣಿಕೆಯ ಶೋ ಆಗಿದ್ದು ಸದ್ಯದಲ್ಲಿ ಎಲ್ಲಾ ಭಾಷೆಯಲ್ಲಿ ಕೊಡ ವಿಬ್ಭಿನ್ನತೆಯನ್ನು ಕಾಯ್ದುಕೊಂಡು ಯಶಸ್ವಿಯಾಗಿ  ಪರ್ದರ್ಷನವನ್ನು ಪಡೆದುಕೊಳ್ಳುತ್ತಿದೆ. ಇನ್ನೂ ಈ ಬಾರಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಲ್ಲಿ ದಶಕದ ಸೀಸನ್ ಗಳಾಗಿದ್ದು ಈ ಶೋ ನ ಆರಂಭದ ದಿನದಲ್ಲಿ ವಿಭಿನ್ನತೆಯನ್ನು ಹೆಚ್ಚಾಗಿ ಬಯಸಬಹುದು ಎಂದು ತಿಳಿಸಿದ್ದರು. ಆದರೆ ಕಥೆ ಬೇರೆಯೇ ರೀತಿಯಲ್ಲಿ ಸಾಗುತ್ತಾ ಬರುತ್ತಿದೆ.   

ಈ ಕನ್ನಡ ಬಿಗ್ ಬಾಸ್ ನಲ್ಲಿ ಶೋ ಶುರುವಿನಿಂದಲೆ ಇದರ ವಿಭಿನ್ನತೆಯನ್ನು ಪ್ರದರ್ಶಿಸುತ್ತಾ ಇದ್ದರು ಕೊಡ ಸ್ಪರ್ಧಿಗಳ ನಡುವೆ ಭಾಂದವ್ಯ ಬೆಸೆಯುವಲ್ಲಿ ಎಡವುತ್ತಲೆ ಬರುತ್ತಿದ್ದಾರೆ. ಪ್ರತಿ ವಾರ ಕೊಡ ಸುದೀಪ್ ಅವ್ರು ಸ್ಪರ್ಧಿಗಳ ತಪ್ಪುಗಳನ್ನು ತಿದ್ದುತ್ತಾ ಬರುತ್ತಿದ್ದರು ಕೊಡ ಸ್ಪರ್ಧಿಗಳ ಮತ್ತೆ ಮತ್ತೆ ಅದೇ ತಪ್ಪುಗಳಿಗೆ ಹೊಣೆಗಾರರಾಗಿ ಮಾಡುತ್ತಾ ಬರುತ್ತಿದ್ದಾರೆ. ಈ ಬಿಗ್ ಬಾಸ್ ಸ್ಪರ್ಧಿಗಳ ನಡುವೆ ನೋಡಿದರೆ ಹಳೆಯ ಸ್ಪರ್ಧಿಗಳೆ ಈ ಸೀಸನ್ ಬಹಳ ವರ್ಸ್ಟ್ ಸೀಸನ್ ಎನ್ನುವ ಹ್ಯಾಶ್ ಟ್ಯಾಗ್ ಕೊಡ ಶುರು ಮಾಡಿಕೊಂಡಿದ್ದಾರೆ. ಇನ್ನೂ ನೆನ್ನೆ ನಡೆದ ಎಪಿಸೋಡ್ ನಲ್ಲಿ  ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ನಡೆದಿರದ ಒಂದು ಘಟನೆ ನಡೆಯುತ್ತಾ ಬರುತ್ತಿದೆ. ಅದುವೇ ವರ್ತೂರು ಸಂತೋಷ್ ಅವರು ಮನೆಯಿಂದ ಹೊರ ನಡೆಯಬೇಕು ಎನ್ನುವ ನಿರ್ಧಾರ.

34 ಲಕ್ಷಕ್ಕೂ ಅಧಿಕ ವೋಟ್ ಬಂದಿದ್ದರು ಕೊಡ ನಾನು ನಡೆದಿರುವ ಘಟನೆಗಳಿಂದ ಹೊರಬರಲು ಸದ್ಯಬಾಗುತ್ತಿಲ್ಲ ಹಾಗಾಗಿ ಇಲ್ಲಿ ಕೊಡ ಆಟವಾಡಲು ಸಾದ್ಯವಾಗುತ್ತಿಲ್ಲ ಈ ಕಾರಣದಿಂದ ನನ್ನನು ಮನೆಗೆ ಕಳುಹಿಸಿ ಎನ್ನುವ ಕೋರಿಕೆ ಸುದೀಪ್ ಬಳಿ ಇಟ್ಟಿದ್ದಾರೆ. ಇವರನ್ನು ಮನ ಓಲೈಸಲು ಎಲ್ಲಾ ಸ್ಪರ್ಧಿಗಳ ಹಾಗೂ ಬಿಗ್ ಬಾಸ್ ತಂಡ ಮಾಡುತ್ತಿದ್ದು ಇಂದು ಈ ಎಲ್ಲಾ ಗೊಂದಲಕ್ಕೆ ಬ್ರೇಕ್ ಬಿಳಲಿದೆ. ಇದೇ ರೀತಿ ಹಿಂದಿ ಬಿಗ್ ಬಾಸ್ ನಲ್ಲಿ ಆದರೆ ಇಲ್ಲಿನ ರೂಲ್ಸ್ ಕೊಂಚ ಕ್ಲಿಷ್ಟವಾದ ಕಾರಣ ಹೋರ ನಡೆಯುವ ಸ್ಪರ್ಧಿ ತಮ್ಮ ರೆಮಿನರೇಶನ್ ಜೊತೆಗೆ ಎರಡು ಕೋಟಿ ದಂಡವನ್ನ ಕೊಡ ಪಾವತಿ ಮಾಡಬೇಕು ಎಂದು ಹಲವಾರು ಮೂಲಗಳು ತಿಳಿಸಿವೆ.ಇನ್ನೂ ನಮ್ಮ ಕನ್ನಡ ಬಿಗ್ ಬಾಸ್ ನಲ್ಲಿ ಇದೆ ಮೊದಲ ಬಾರಿಗೆ ಆಗಿರುವ ಕಾರಣದಿಂದ ಇವರ ರೂಲ್ಸ್ ಏನಾಗಿದೆ ಎಂದು ಕಾದು ನೋಡಬೇಕಿದೆ .