2024ರ ಸ್ಫೋಟಕ ಭವಿಷ್ಯ ನುಡಿದ ವಂಗಬಾಬಾ! ಅದೇನು ಗೊತ್ತಾ?
ಜ್ಯೋತಿಷ್ಯದ ನಂಬಿಕೆ ಮಾನವ ಸಮಾಜದಲ್ಲಿ ಹಳೆಯ ಹಾಗೂ ಅಂತಿಮ ಕಾಲದ ರೀತಿನೀತಿಗಳ ಒಂದು ಭಾಗವಾಗಿದೆ ಎಂದು ಹೇಳಬಹುದು. ಜ್ಯೋತಿಷ್ಯವು ಮನುಷ್ಯನ ಭವಿಷ್ಯವನ್ನು ನಿರ್ಧರಿಸುವುದು ಎಂಬ ವಾದವನ್ನು ಸಮರ್ಥಿಸುವ ವೈಜ್ಞಾನಿಕ ಪ್ರಮಾಣಗಳಿಲ್ಲ. ಆದರೆ ಅದು ಸಾಮಾಜಿಕ ಮತ್ತು ಮಾನಸಿಕ ಸಂಬಂಧಗಳಲ್ಲಿ ಮನುಷ್ಯರ ನಂಬಿಕೆಗೆ ಪಾರವಿರಿಯಬಲ್ಲದು. ಅದು ಹೆಚ್ಚು ರೊಚ್ಚಿಗೆ ಮತ್ತು ಆತ್ಮವಿಶ್ವಾಸಕ್ಕೆ ಆಧಾರವಾಗಿದೆ. ಈ ನಂಬಿಕೆ ಅನೇಕ ಸಮಯಗಳಲ್ಲಿ ಮನುಷ್ಯರಿಗೆ ಸಹಾಯಕವಾಗಬಹುದು, ಹಾಗೂ ಅವರ ಮನಸ್ಸಿನ ಶಾಂತಿಗೆ ಸಹಾಯಕವಾಗಬಹುದು. ಹೀಗಾಗಿ, ಜ್ಯೋತಿಷ್ಯವು ತನ್ನ ಆಧಾರದ ಮೇಲೆ ಹೊಸ ತಂತ್ರಗಳ ಬಳಕೆಯ ವಿಷಯದಲ್ಲಿ ಸುಳ್ಳಾದರೂ, ನಂಬಿಕೆಯ ಸಂಬಂಧದಲ್ಲಿ ಬದಲಾವಣೆ ಆಗುವುದಿಲ್ಲ ಎಂದು ಹೇಳಬಹುದು.
ಇನ್ನೂ ಈ ಭವಿಷ್ಯವಾಣಿಯನ್ನು ನಮ್ಮ ಕಾಲ ಹಾಗೂ ಎಕ್ನಲಜಿ ಎಷ್ಟೇ ಮುಂದುವರೆದರೂ ಕೊಡ ಅದ್ರ ಮೇಲಿರುವ ನಂಬಿಕೆ ಕಡಿಮೆಯಾಗಿಲ್ಲ ಎಂದು ಹೇಳಬಹುದು. ಏಕೆಂದರೆ ಇವರು ಹೇಳುತ್ತಿರುವ ಎಲ್ಲಾ ಭವಿಷ್ಯವಾಣಿ ಈಗಾಗಲೇ ಒಂದಾಗಿ ಕಾರ್ಯ ರೂಪಕ್ಕೆ ಬಂದಿದೆ. ಇನ್ನೂ ಈ ಭವಿಷ್ಯವಾಣಿಯನ್ನು ಹೇಳುವುದರಲ್ಲಿ ಕೊಡ ಒಂದಿಷ್ಟು ಮಂದಿ ಹೆಸರು ಮಾಡಿದ್ದಾರೆ ಎಂದು ಹೇಳಬಹುದು. ಇನ್ನೂ ಮುಂಚೂಣಿಯಲ್ಲಿ ಇರುವ ಹೆಸರು ಎಂದ್ರೆ ಅದು ವಂಗಬಾಬಾ ಏಕೆಂದರೆ ಈಕೆ ಸತ್ತಿತ್ತು ಕಾಲ್ಗಟ್ಟದಲ್ಲಿ ಆಗಿದ್ದರು ಕೊಡ ಅವರು 5027ರ ವರೆಗೂ ಭವಿಷ್ಯವನ್ನು ಹೇಳಿ ಇಹ ಲೋಕ ತ್ಯಜಿಸಿದ್ದಾರೆ. ಇನ್ನೂ ಹೈಲೈಟ್ ಎಂದರೆ ಇವರು ಹೇಳಿರುವ 2024ರ ಭವಿಷ್ಯ ಕೇವಲ ಒಂದು ವರೆ ತಿಂಗಳಲ್ಲಿ ಕಾರ್ಯ ರೂಪಕ್ಕೆ ಬಂದಿದೆ.
ಅದೇನೆಂದರೆ ಕ್ಯಾನ್ಸರ್ ರೋಗಕ್ಕೆ ಮದ್ದು ಕಂಡು ಹಿಡಿಯಲಾಗಿದೆ ಎಂದು ಬ್ರಿಟನ್ ಪ್ರಧಾನಿ ತಿಳಿಸಿದ್ದಾರೆ. ಇನ್ನೂ ಈ ಭವಿಷ್ಯವನ್ನು ಬಾಬಾ ವಾಂಗ ಆಗಲೇ ತಿಳಿಸಿದರು. ಈಗ ಸದ್ಯದಲ್ಲಿ ಈ ವರ್ಷದ ಭವಿಷ್ಯ ನೋಡುವುದಾದರೆ ರಷ್ಯಾ ಅಧ್ಯಕ್ಷನ ಮೇಲೆ ತನ್ನ ಸಹ ಕರ್ಮಗಳಿಂದ ಸಾಯುತ್ತಾರೆ ಎಂದು ಹೇಳಲಾಗಿದೆ. ಯುರೋಪ್ ನಲ್ಲಿ ಯುದ್ದ ನಡೆಯಲಿದೆ ಈ ದೇಶದ ಮೇಲೆ ಪ್ರಭಾವಿ ದೇಶವೊಂದು ದಾಳಿ ನಡೆಸಿ ತನ್ನ ಅಧೀನವಾಗಿ ಮಾಡಿಕೊಳ್ಳುತ್ತದೆ. ಈ ವರ್ಷ ಜಾಗತಿಕ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆ ಆಗಲಿದ್ದು ಹಾಗೆಯೇ ಪ್ರಕೃತಿ ವಿಕೋಪ ಕೊಡ ಹೆಚ್ಚಾಗಿ ಸಂಭವಿಸಲಿದೆ. ಬ್ಲಾಕ್ ಹ್ಯಕರ್ ಹೆಚ್ಚಾಗಿ ಜಗತ್ತಿನಲ್ಲಿ ನಾನಾ ಸಮಸ್ಯೆ ಎದುರಾಗಲಿದೆ. ಇನ್ನೂ 2028ಕ್ಕೆ ಜನರು ಶುಕ್ರ ಗ್ರಹ ಪ್ರವೇಶ ಮಾಡುತ್ತಾರೆ. ಇವರು ಹೇಳಿರುವ ಪ್ರಕಾರ 5028ಕ್ಕೆ ಜಗತ್ತು ಅಂತ್ಯ ಆಗಲಿದೆ ಎಂದಿದ್ದಾರೆ ವಂಗಬಾಬಾ. ( video credit : Insight Kannada )