ಜಪಾನ್ ನಲ್ಲಿ ತೀವ್ರ ಭೂಕಂಪ,ನಿಜವಾಯಿತು ವಂಗ ಬಾಬಾ ಭವಿಷ್ಯ! ಇವರು ಹೇಳೋದು ಏನು ಗೊತ್ತಾ?

ಜಪಾನ್ ನಲ್ಲಿ ತೀವ್ರ ಭೂಕಂಪ,ನಿಜವಾಯಿತು ವಂಗ ಬಾಬಾ ಭವಿಷ್ಯ! ಇವರು ಹೇಳೋದು ಏನು ಗೊತ್ತಾ?

ಇನ್ನೂ ನಮ್ಮ ಪ್ರಪಂಚ ಹಸಿರು ಎನ್ನುವುದಕ್ಕಿಂತ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಪ್ರಾಮುಕ್ಯತೆ ಕೊಡು ತ್ತಿದೆ ಎಂದು ಹೇಳಬಹುದು. ನಮ್ಮ ಜನರಿಗೆ ಪರಿಸರದ ಪ್ರಾಮುಖ್ಯತೆ ಹಾಗೂ ಅದ್ರ ನಾಶದಿಂದ ಆಗುವ ಅಪಾಯಗಳ ಬಗ್ಗೆ ತಿಳಿಸಿದ್ದರು ಕೊಡ ಅದನ್ನು ಪರಿಗಣನೆ ಮಾಡದೆ ಆಸ್ತಿ ಅಂತಸ್ತಿಗೆ ಬೆಲೆ ಕೊಟ್ಟು ತಮ್ಮ ಭವಿಷ್ಯಕ್ಕೆ ಎಂದು ಭವಿಷ್ಯಕ್ಕೆ ಪ್ರಪಂಚವೇ ಇಲ್ಲದಂತೆ ಮಾಡಲಾಗುತ್ತಿದೆ. ಇನ್ನೂ ಭೂಕಂಪ ಹಾಗೂ ಸುನಾಮಿ ಯಂದ ಕೂಡಲೇ ತಟ್ಟನೆ ನೆನಪಾಗುವ ದೇಶ ಎಂದ್ರೆ ಜಪಾನ್. ಈ ಜಪಾನ್ ನಲ್ಲಿ ಆಗಾಗ ಈ ಸಮಸ್ಯೆ ಎದುರಾಗುತ್ತಲೇ ಇರುತ್ತವೆ. ಹಾಗೆಯೇ ಇದರ ಟೆಕ್ನಾಲಜಿ ಕೊಡ ಅಷ್ಟೇ ಮುಂದುವರೆದಿರುವ ಕಾರಣದಿಂದ ಈ ದೇಶದಲ್ಲಿ ಬೇಗ ಇಂಪ್ರೂವ್ ಮೇಂಟ್ ಮಾಡಿದರು ಕೊಡ ಆಗಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿರುತ್ತದೆ. 

ಜಪಾನ್ ಸುನಾಮಿ ಭೂಕಂಪಗಳು ಮತ್ತು ಅದರ ಪರಿಣಾಮಗಳಿಂದ ಹೊಂದಿದ್ದ ಪ್ರಮುಖ ನಷ್ಟಗಳು ಮತ್ತು ಸಮಸ್ಯೆಗಳು ಮಾನವಿಕ ನಷ್ಟಗಳು, ವಾತಾವರಣಿಕ ಹಾನಿ, ನೈಸರ್ಗಿಕ ವಾತಾವರಣದ ಬದಲಾವಣೆಗಳು ಮತ್ತು ಅದರ ಸಹಾಯಕ ಸಾಮಗ್ರಿಗಳ ನಷ್ಟವಾಗಿದ್ದಿರಬಹುದು. ಇದರ ಫಲಿತಾಂಶಗಳು ಸಾರ್ವಜನಿಕ ಸ್ವಾಸ್ಥ್ಯ, ಆರ್ಥಿಕ ನುಸುಳು, ಹೊಸದಾಗಿ ನಿರ್ಮಿಸಲ್ಪಟ್ಟ ಸಂಸ್ಥೆಗಳು ಮತ್ತು ನಿರ್ಮಾಣಗಳಿಗೆ ಹಾನಿಯಾಗಿದೆ. ಅಲ್ಲದೆ, ನೀರಿನ ಮಧ್ಯದಲ್ಲಿನ ಸಂಕಟಗಳು ವ್ಯಕ್ತಿಗಳ ಆರ್ಥಿಕ ಹಾನಿಯನ್ನು ಹೆಚ್ಚಿಸಬಹುದು. ಸುನಾಮಿಯ ಪರಿಣಾಮವಾಗಿ ಪ್ರಾಣಿಗಳು, ನೆರೆಹೊರೆಯ ಪರಿಸರ ಮತ್ತು ನೆರೆಹೊರೆಯ ಪ್ರಕೃತಿಯನ್ನು ಹೋಲುವ ಸ್ಥಾನಗಳು ನಾಶವಾಗಬಹುದು. ಕುಟುಂಬಗಳು ಮತ್ತು ಸಮುದಾಯಗಳು ನಷ್ಟಗೊಳ್ಳಬಹುದು ಮತ್ತು ಮಾನವನಿಗಾದ ಭೌತಿಕ, ಮಾನಸಿಕ ಹಾನಿಗಳು ಇರಬಹುದು. 


 ಸಮುದ್ರ ತೀರದ ಪ್ರದೇಶಗಳಲ್ಲಿ ಬಾಧೆಗೊಳಗಾದ ನೂಕರಿಗಳು ಮತ್ತು ವ್ಯವಸಾಯದ ವ್ಯವಸ್ಥೆಗಳು ಸಂಕಷ್ಟವನ್ನು ಅನುಭವಿಸಿರಬಹುದು. ಈಗ ಮತ್ತೆ ಜಪಾನ್ ನಲ್ಲಿ ಭೂಕಂಪದಿಂದ ಹೆಚ್ಚಿನ ಸಮಸ್ಯೆ ಕಾಣಿಸುತ್ತಿದೆ. ಹೊಸ ವರ್ಷದಂದು ಮತ್ತೆ ಜಪಾನ್ ನ ಸಾಕಷ್ಟು ಪ್ರದೇಶ ಭೂಕಂಪದಿಂದ ಸಂಕಷ್ಟಕ್ಕೆ ಸಿಲುಕಿದೆ. ಈಗ ಜಪಾನ್ ದೇಶದಲ್ಲಿ 6.1ರ ತೀವ್ರತೆ ಇರುವ ಕಾರಣದಿಂದ ರೆಡ್ ಫ್ಲ್ಯಾಗ್ ಘೋಷಣೆ ಮಾಡಿದ್ದು ಈಗಲೂ ಜನರು ಕಷ್ಟದಲ್ಲಿ ಇದ್ದಾರೆ. ಈಗ ಈ ಸಂದರ್ಭವನ್ನು ನೋಡಿದ್ರೆ ಈ ಹಿಂದೆ ಕಾಲೇಜ್ಞಾನಿಗಳು ಹೇಳಿರುವ ಭವಿಷ್ಯ ನಿಜವಾಗಿದೆ ಎನ್ನುವ ನಂಬಿಕೆ ಹುಟ್ಟಿದೆ. ಈ ಹಿಂದೆ ವಂಗ ಬಾಬಾ ಕೊಡ ಜಪಾನ್ ದೇಶದ ಬಗ್ಗೆ  ಸಾವು ನೋವು ಅನುಭವಿಸಲು ಸಿದ್ದವಾಗ ಬೇಕು ಎಂದು ತಿಳಿಸಿದ್ದರು. ಈಗ ಆ ಭವಿಷ್ಯ ನಿಜವಾಗಿದೆ. ಇದರೊಟ್ಟಿಗೆ ಅಣು ಬಾಂಬ್ ಸಮಸ್ಯೆ ಹಾಗೆಯೇ ಈ ಹನ್ನೆರಡು ತಿಂಗಳು ಕೊಡ ನಮ್ಮ ಪ್ರಪಂಚ ಹೆಚ್ಚಿನ ಸಮಸ್ಯೆ ಕಾಣಿಸುತ್ತದೆ ಎಂದು ತಿಳಿಸಿದ್ದಾರೆ. ಈಗ ಇವರ ಭವಿಷ್ಯದ ನುಡಿಗಳು ಹೆಚ್ಚಿನ ಮಹತ್ವ ಇರುವ ಕಾರಣದಿಂದ ನಮ್ಮ ಪ್ರಪಂಚ ಈ ವರ್ಷ ಹೆಚ್ಚಿನ ಸಮಸ್ಯೆಗೆ ಹಿರಿಯಾಗಳಿದೆ ಎನ್ನುವ ಭಯ ಎಲ್ಲರಲ್ಲೂ ಇದೆ. ( video credit :digital book )