2024 ಮನುಷ್ಯರ ಅಂತ್ಯದ ವರ್ಷ ಎಂದ ವಂಗ ಬಾಬಾ! ಇವರ ಭವಿಷ್ಯ ವಾಣಿ ಏನು ಗೊತ್ತಾ?

2024 ಮನುಷ್ಯರ ಅಂತ್ಯದ ವರ್ಷ ಎಂದ ವಂಗ  ಬಾಬಾ! ಇವರ ಭವಿಷ್ಯ ವಾಣಿ ಏನು ಗೊತ್ತಾ?

ಇನ್ನೂ ನಮ್ಮ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡುತ್ತಾ ಬರುತ್ತಿದ್ದರೆ ಈ ಜಗತ್ತಿನ ಅಂತ್ಯಕ್ಕೆ ನಾವು ಕೇವಲ ಮೆಟ್ಟಿಲುಗಷ್ಟೆ ದೂರ ಇದ್ದೀವಿ ಎಂದರೆ ತಪ್ಪಾಗಲಾರದು. ಇನ್ನೂ ಸಮಾಜದಲ್ಲಿ ನಡೆಯುತ್ತಿರುವ ಏರುಪೇರು ಹವಾಮಾನದಿಂದ ಎಂದು ಹೇಳುವುದಕ್ಕಿಂತ ಜನರು ಮಾಡುತ್ತಿರುವ ಎಡವಟ್ಟುಗಳಿಂದ ಎಂದರೆ ತಪ್ಪಾಗಲಾರದು. ಇನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರಕೃತಿಯನ್ನು ಹಾಳು ಮಾಡುತ್ತಿರುವ ಕಾರಣ ನಮ್ಮ ಜಗತ್ತಿನಲ್ಲಿ ಸಾಕಷ್ಟು ತೊಂದರೆಯನ್ನು ಮನುಷ್ಯರು ಅನುಭವಿಸುತ್ತಾ ಬರುತ್ತಿದ್ದೇವೆ. ಹೀಗಿರುವಾಗ ನಮ್ಮ ರಾಜ್ಯದಲ್ಲಿ ಭವಿಷ್ಯವಾಣಿಯ ಮೂಲಕ ನಂಬಿಕೆ ಗಳಿಸಿರುವ ಕೆಲವು ವ್ಯಕ್ತಿಗಳ  ಭವಿಷ್ಯ ವಾಣಿ ಕೊಡ ಅಷ್ಟೇ ನಂಬಿಕೆಯನ್ನು ಗಳಿಸಿದೆ. ಆ ಪಟ್ಟಿಯಲ್ಲಿ ವಂಗಿ ಬಾಬಾ ಕೊಡ ಒಬ್ಬರು.

ವಾಂಗಿ ಬಾಬಾ ನೂರು ವರ್ಷ ದಾಟಿದರು ಕೊಡ ತಮ್ಮ ಶಕ್ತಿಯ ಮೂಲಕ ಜಗತ್ತಿನ ಅಂತ್ಯದ ಭವಿಷ್ಯ ನುಡಿಯುತ್ತಿದ್ದಾರೆ. ಇನ್ನೂ ಇದೀಗ ಅವರ ಭವಿಷ್ಯ ವಾಣಿ ಏನೆಂದು ತಿಳಿಯೋಣ ಬನ್ನಿ.

ವ್ಲಾಡಿಮಿರ್ ಪುಟಿನ್ ಮೇಲೆ ಹತ್ಯೆಯ ಯತ್ನ: ಇನ್ನೂ ವಾಂಗೀ ಬಾಬಾ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸ್ವಲ್ಪ ದಿನಗಳಲ್ಲಿ  ಹತ್ಯೆ ಮಾಡಲಾಗುವುದು. ಇನ್ನೂ ಈ ಹತ್ಯೆ ಹೊರಗಿನವರಿಂದ ಅಲ್ಲ ಆ ದೇಶದವರು  ಹತ್ಯೆ ಮಾಡುತ್ತಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿಡಿದ್ದಾರೆ. 

ಯುರೋಪಿನಲ್ಲಿ ಭಯೋತ್ಪಾದಕ ದಾಳಿಗಳು: ಬಾಬಾ ನುದಿದಿರುವ ಹಾಗೆ  ಯುರೋಪಿನಲ್ಲಿ ಭಯೋತ್ಪಾದಕ ದಾಳಿಗಳ ಹೆಚ್ಚಗಲಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಬಾಬಾ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. “ದೊಡ್ಡ ದೇಶ” ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಗಳನ್ನು ನಡೆಸುವ ಸಾಧ್ಯತೆಯನ್ನು ಸಹ ಆಗಬಹುದು ಎಂದು ಈಗಾಗಲೇ ತಿಳಿಸಿದರೆ.

ವಿಪರೀತ ಹವಾಮಾನ ಘಟನೆಗಳು: 

ಮನುಷ್ಯನ ಅತಿಯಾಸೆಗೆ ಪ್ರಕೃತಿಯನ್ನು ನಾಶ ಮಾಡುತ್ತಾ ಬರುತ್ತಿದ್ದ ಕಾರಣ ಅದಷ್ಟು ಬೇಗ ಇದರಿಂದಲೇ ಹತ್ಮಗತ್ತು ಅಂತ್ಯವನ್ನು ಕಾಣಲಿದೆ. ಇನ್ನೂ ಹವಾಮಾನ ಬದಲಾವಣೆಯು ಹೆಚ್ಚು ತೀವ್ರವಾದ  ಘಟನೆಗಳನ್ನು ಕೊಡ ಮನುಷ್ಯರು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ, ಜಗತ್ತಿಗೆ ಹೆಚ್ಚುವರಿ ಸವಾಲುಗಳನ್ನು ಕೊಡ ಮುಂದಿನ ದಿನಗಳಲ್ಲಿ ಎದುರಿಸಬೇಕು.

( video credit : UpdateMagaa Kannada )