ಇಡ್ಲಿ ಮಾರುತ್ತಿದ್ದ ಬದುಕು ಸಾಗಿಸುತ್ತಿದ್ದ ನಟಿ ಉಮಾಶ್ರೀ! ಇವರ ತೆರೆ ಹಿಂದಿನ ಸಂಪೂರ್ಣ ಕಥೆ ಏನು ಗೊತ್ತಾ? ಕಣ್ಣೀರು ಬರುತ್ತೆ ನೋಡಿ

ಇಡ್ಲಿ ಮಾರುತ್ತಿದ್ದ ಬದುಕು ಸಾಗಿಸುತ್ತಿದ್ದ ನಟಿ ಉಮಾಶ್ರೀ! ಇವರ ತೆರೆ ಹಿಂದಿನ ಸಂಪೂರ್ಣ ಕಥೆ ಏನು ಗೊತ್ತಾ?  ಕಣ್ಣೀರು ಬರುತ್ತೆ ನೋಡಿ

ಕೆಲವು ದಿನ ಇಂದಷ್ಟೇ ಉಮಾಶ್ರೀ ಅವರ ಹುಟ್ಟು ಹಬ್ಬ ಇತ್ತು .ಸಾಮಾನ್ಯ  ಮಹಿಳೆಯಿಂದ ಸಚಿವ ಸ್ಥಾನಕ್ಕೆ ಏರಿದ ಅವರ ಜೀವನಗಾಥೆ ಇಲ್ಲಿದೆ ನೋಡಿ . ಅದಕೋಸ್ಕರ ಅವರು ಎಷ್ಟು ಕಷ್ಟ ಪಟ್ಟಿದ್ದಾರೆ ನೋಡಿ .
ನಮ್ಮಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ ಈ ಕಲಾವಿದರ ತೆರೆಯ ಹಿಂದಿನ ಕಥೆ ನಿಜಕ್ಕೂ ಅಚ್ಚರಿ ಮೂಡಿಸುವಂತೆ ಇರುತ್ತದೆ. ಕಲಾವಿದರ ಬದುಕು ಬಣ್ಣಗಳನ್ನು ತುಂಬಿರಲು ಸಾದ್ಯವಿಲ್ಲ. ಇವ್ರು ಬಣಗಳ ನಡುವೆ ಇದ್ದರೂ ಕೊಡ ತನ್ನ ಜೀವನದಲ್ಲಿ ಕಪ್ಪು ಬಣ್ಣದ ತುಂಬಾ ಕವಿದಿರುತ್ತದೆ. ಈ ರೀತಿಯ ಬದುಕಿನಲ್ಲಿ ದಾಟಿ ಇಂದು ಉನ್ನತ ಸ್ಥಾನದಲ್ಲಿ ಇರುವ ಕಲಾವಿದರು ಸಾಕಷ್ಟು ಮಂದಿ  ಇದ್ದಾರೆ. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ಹೇಳಲು ಹೊರಟಿರುವ ಕಲಾವಿದೆಯ ಕಥೆ ಎಂದ್ರೆ ಅದು ಹಾಸ್ಯ ನಟಿಯಾಗಿ ಗುರುತಿಸಿಕೊಂಡಿರುವ ಉಮಾಶ್ರೀ ಎಂದು ಹೇಳಬಹುದು. ಈ ಕಲಾವಿದೆ ಮೂಲತಹ ಕಡು ಬಡತನದಲ್ಲಿ ಬೆಳೆದ ಬಂದವರು.

ಇನ್ನೂ ಉಮಾಶ್ರೀ ಅವ್ರು ಹುಟ್ಟಿದ್ದು 1958 ತಿಪಟೂರಿನ ಜಿಲ್ಲೆಯ ಹುಲ್ಲೇಲೆ ತಾಲ್ಲೂಕಿನಲ್ಲಿ. ಉಮಾಶ್ರೀ ಅವರು ಕೇವಲ 2ವರ್ಷಗಳಿದ್ದಾಗ ತನ್ನ ತಂದೆ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಈಕೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಅನಾಥೆಯಾಗಿದ್ದ ಇವರನ್ನು ಅವರ ದೊಡ್ಡಮ್ಮ ಬೆಂಗಳೂರಿಗೆ ಕರೆ ತರುತ್ತಾರೆ. ದೊಡ್ಡಮ್ಮ ಆಶ್ರಯದಲ್ಲಿ ಬೆಳೆದ ಇವರು ಬೆಳೆಯುತ್ತಲೇ ಕಷ್ಟಗಳನ್ನು ಬಡತನದಲ್ಲಿ ಬೆಳೆದವರು. ಇನ್ನೂ ಶಿಕ್ಷಣದಲ್ಲಿ ಆಸಕ್ತಿಯನ್ನು ಹೊಂದಿದ್ದ ಇವರು ಡಿಗ್ರಿ ಗೆ ಮೈಸೂರಿನ ಮಹಾರಾಣಿಸ್ ಕಾಲಾ ವಿಭಾಗಕ್ಕೆ ಸೇರ್ಪಡೆ ಆದರೂ.  ಎಲ್ಲರಿಗೂ ಪ್ರೋಟು ಆಗುವಂತೆ ಇವರಿಗೋ ಕೊಡ  ಪ್ರೀತಿಯಾಗಿತ್ತು. ಇನ್ನೂ ಇವರ ಈ ತಪ್ಪು ಹೆಜ್ಜೆಗಳು ಇವರ ಬದುಕನ್ನು ನಿಜಕ್ಕೂ ಕತ್ತಲೆಗೆ ನೂಕಿತ್ತು ಎಂದು ಹೇಳಬಹುದು. 

ಎಲ್ಲರ ಮನೆಯಲ್ಲಿ ಪ್ರೀತಿ ವಲ್ಲೇ ಎನ್ನುವಂತೆ ಇವರ ಮನೆಯಲ್ಲಿ ಕೊಡ ವಿರೋಧ ವ್ಯಕ್ತ ಪಡಿಸಿದ್ದಾರೆ ಆದ್ರೆ ಪ್ರೀತಿಯಲ್ಲಿ ಮುಳುಗಿದ್ದ ಇವರು ಮದುವೆಯಾಗುತ್ತಾರೆ. ಮದುವೆಯಾದ ನಂತರವೇ ಆತನಿಗೆ ಸಾಕಷ್ಟು ಚಟಗಳು ಇತ್ತು ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಹಾಗೂ ಕಷ್ಟಗಳನ್ನು ಕೊಡ ಎದುರಿಸಿದ್ದಾರೆ. ತನ್ನ ಅಮ್ಮನಿಗೆ ಅನಾರೋಗ್ಯದ ಸಮಸ್ಯೆಯಿಂದ ಇದ್ದ ಕಾರಣ ಹೇಳದೆ ಮನೆಗೆ ಹೋದ ಕಾರಣ ಇವರನ್ನು ಮನೆಯಿಂದ ಹೋರ ಹಾಕುತ್ತಾರೆ. ಆ ಸಮಯದಲ್ಲಿ ಇವರಿಗೆ ಒಂದು ಹೆಣ್ಣು ಮಗು ಹಾಗೂ ಗರ್ಭವತಿ ಕೊಡ ಆಗಿದ್ದರು. ಆತ ಎರಡನೇ ಮದುವೆ ಕೊಡ ಆಗುತ್ತಾನೆ. ಅದಾದ ಬಳಿಕ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾ ತನ್ನ ಕಷ್ಟಕ್ಕೆ ಸಿಕ್ಕ ಅವಕಾಶವೇ ಸಿನಿಮಾ ಇನ್ನೂ ಹೆಚ್ಚಾಗಿ ಇವರ ಕಥೆಯನ್ನು ತಿಳಿಯಲು ನಾವು ಅಟ್ಯಾಚ್ ಮಾಡಿರುವ ವಿಡಿಯೋ ಮೂಲಕ ಸಂಪೂರ್ಣವಾಗಿ ತಿಳಿದುಕೊಳ್ಳಿ.

  ( video credit : Third Eye )