ತುಲಾ ರಾಶಿಯ ಜನರಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ; ಶುಕ್ರದೆಶೆ ಆರಂಭ

ತುಲಾ ರಾಶಿಯ  ಜನರಿಗೆ   2024ರಲ್ಲೀ ಅದೃಷ್ಟ ಬದಲಾಗಲಿದೆ ; ಶುಕ್ರದೆಶೆ ಆರಂಭ

ತುಲಾ ರಾಶಿಯವರಿಗೆ, R  ಮತ್ತು T ಅಕ್ಷರಗಳಿಂದ ಪ್ರಾರಂಭವಾಗುವ ಹೆಸರುಗಳು ಅದೃಷ್ಟ, ಯಶಸ್ಸು ಮತ್ತು ಧನಾತ್ಮಕತೆಯನ್ನು ತರುತ್ತವೆ ಎಂದು ಭಾವಿಸಲಾಗಿದೆ. ಲಿಬ್ರಾ ಬೇಬಿ ಹುಡುಗರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಕೆಲವು ಆಧುನಿಕ, ಟೈಮ್ಲೆಸ್ ಮತ್ತು ಅಪರೂಪದ ಹೆಸರುಗಳ ಆಯ್ಕೆ ಇಲ್ಲಿದೆ.

ತುಲಾ ರಾಶಿ ಭವಿಷ್ಯ 2024ರ ಪ್ರಕಾರ, ತುಲಾ ರಾಶಿಚಕ್ರದ ಬದಲಾವಣೆಗಳಿಂದ ಮುಂದಿನ ವರ್ಷದಿಂದ  ಶ್ರದ್ಧೆ, ಕೌಶಲ್ಯ ಮತ್ತು ಸಮಗ್ರತೆಯ ಗುಣಗಳನ್ನು ಹೆಚ್ಚಾಗಲಿದೆ. ಇನ್ನೂ ಶನಿಯು ವರ್ಷದ ಆರಂಭದ ದಿನದಿಂದಲೇ  ನಿಮ್ಮ ಐದನೇ ಮನೆಯಲ್ಲಿ ಸ್ಥಾನವನ್ನು ತೆಗೆದುಕೊಳ್ಳುತ್ತಾನೆ. ಹಾಗೆಯೇ ನಿಮ್ಮ ಏಳನೇ, ಹನ್ನೊಂದನೇ ಮತ್ತು ಎರಡನೇ ಮನೆಗಳ ಮೇಲೆ ಗ್ರಹಗಳು ಪಥ ಬದಲಾವಣೆ ಮಾಡುವುದರಿಂದ ವಿಶೇಷ ಪ್ರಭಾವವನ್ನು ನೀವು ಅನುಭವಿಸುತ್ತೀರಿ.  ಮುಂದಿನ ವರ್ಷದಿಂದ ನಿಮ್ಮ ಪ್ರಯತ್ನಗಳು ಹೆಚ್ಚಿನ ಶುಭಫಲಗಳನ್ನು ಉಂಟು ಮಾಡುತ್ತದೆ.ನಿಮ್ಮ ಎಲ್ಲಾ ಕೆಲ್ಸಕ್ಕೆ ಸಮರ್ಪಿತ ಮತ್ತು ಸತ್ಯವಾಗಿದ್ದರೆ ಯಶಸ್ಸಿನ ಹಾದಿ ಕೊಡ ತೆರೆದುಕೊಳ್ಳುವುದು.ಇನ್ನೂ  ನಿಮ್ಮ ಸಂಬಂಧಗಳು ನಿಮಗೆ ಬೇಕಾದ ರೀತಿಯನ್ನೇ ಪರಿವರ್ತನೆ ಆಗುವುದು. ಹಾಗೆಯೇ ಹಣಕಾಸಿನ ವಿಚಾರದಲ್ಲಿ ಕೂಡ ಹೆಚ್ಚು ಬೆಳವಣಿಗೆಯನ್ನು ನೀವು ಮುಂದಿನ ವರ್ಷಕ್ಕೂ ಕಾಣುತ್ತೀರಿ.

ಇನ್ನೂ ವರ್ಷದ ಆರಂಭದ ದಿನಗಳಲ್ಲಿ ಮಿಶ್ರ ಫಲವನ್ನು ಪಡೆಯುವ ನೀವು ಕೆಲ ದಿನಗಳು ಕಳೆದ ಬಳಿಕ ಗುರು, ದೈವಿಕ ಗುರು ಗ್ರಹದ ಕೃಪೆಗೆ ಪಾತ್ರರಾಗುತ್ತಿರಾ, ಇನ್ನೂ ಮೇ ತಿಂಗಳಿನ ವರೆಗು ನಿಮ್ಮ ಏಳನೇ ಮನೆಯಲ್ಲಿ ಗುರು ಗ್ರಹವು ಉಪಸ್ಥಿತನಾಗುರುತ್ತಾನೆ. ಇನ್ನೂ ಮೊದಲ, ಮೂರನೇ ಮತ್ತು ಹನ್ನೊಂದನೇ ಮನೆಗಳ ಮೇಲೆ ಈ ಗುರು ಗ್ರಹದ ಪ್ರಭಾವವವು ಇರುವಾಗ ನಿಮ್ಮ ಯೋಗಕ್ಷೇಮದಲ್ಲಿ ಹೆಚ್ಚಿನ ಗಮನ ಹರಿಸುತ್ತಾರೆ. ಇನ್ನೂ ಮೆ ತಿಂಗಳ ನಂತರದ ದಿನದಲ್ಲಿ ನಿಮ್ಮ ವ್ಯಾಪಾರ ಮತ್ತು ವೈಯಕ್ತಿಕ ಸಂಪರ್ಕಗಳು ಉನ್ನತ ಸ್ಥಾನವನ್ನು ಪಡೆದುಕೊಳ್ಳಲಿದೆ.   ನಿಮ್ಮ ಗಳಿಕೆಗಳು ಕ್ರಮೇಣ ಕೂಡ ಹೆಚ್ಚಿನ ಲಾಭದ ಕಡೆಗೆ ಪಯಣ ಬೆಳೆಸುತ್ತದೆ. ಆದ್ರೆ ಮೆ ತಿಂಗಳು ಕಳೆದ ಬಳಿಕ ನಿಮ್ಮ ಲಾಭಕ್ಕೆ ತಕ್ಕಂತೆ ವೆಚ್ಚವು ಕೂಡ ಹೆಚ್ಚುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಖರ್ಚಿನ ಬಗ್ಗೆ ಕೊಂಚ ನಿಗ ಇಡುವುದು ಉತ್ತಮ. 

ತುಲಾ ರಾಶಿ ಅವರಿಗೆ 2024 ರ ವಾರ್ಷಿಕ ಜಾತಕವು ತಿಳಿಸಿರುವ ಹಾಗೆ, ವರ್ಷದ ಆರಂಭಿಕ ತಿಂಗಳುಗಳು ಎಲ್ಲಾ ವಿಚಾರಕ್ಕೂ ಕೂಡ ಅನುಕೂಲವನ್ನು ಮಾಡಿಕೊಡುತ್ತವೆ. ಆದ್ರೆ ವರ್ಷದ ಕೊನೆಯಲ್ಲಿ ಮಾತ್ರ ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆ ಕಾಡುವ ಸೂಚನೆ ನೀಡುತ್ತಿದೆ. ಇನ್ನೂ ಎರಡನೇ ಮನೆಯಲ್ಲಿ ಶುಕ್ರ ಮತ್ತು ಬುಧ ಗ್ರಹವು ನೆಲೆಸುವ ಕಾರಣದಿಂದ ನಿಮ್ಮ ಪ್ರೀತಿಪಾತ್ರರಿಗೆ ಮತ್ತು ಇತರರಿಗೆ ನಿಮ್ಮ ಮೇಲಿನ ಪ್ರೀತಿ ದುಪ್ಪತಾಗುವಂತೆ ಈ ಗ್ರಹಗಳು ಕೆಲ್ಸ ಮಾಡುತ್ತದೆ. ಇನ್ನೂ ಶುಕ್ರ ಹಾಗೂ ಬುಧನ ಗ್ರಹಗಳ ಗೋಚರಗಳಿಂದ  ನಿಮ್ಮ ಯಶಸ್ಸು ಕೊಡ ಉನ್ನತ ದಿಕ್ಕಿಗೆ ತಿರುಗುವುದು. ಆದ್ರೆ ವರ್ಷದ ಮಧ್ಯಾವಧಿಯಲ್ಲಿ ಕೆಲವು ಸವಾಲುಗಳು ಕೂಡ ನೀವು ಎದುರುವುಬೇಕಾದಿತು. ವರ್ಷದ ಮಧ್ಯಂತರದಲ್ಲಿ ನೀವು ಹೆಚ್ಚಿನ ಸೋಲು ಅಥವಾ ಮಿಶ್ರ ಫಲವನ್ನು ಅನುಭವಿಸುವ ಸಾಧ್ಯತೆ ಇದೆ.  ವರ್ಷದ ಉಳಿದ ಭಾಗವು ನಿಮ್ಮ ಪ್ರಣಯ ನಿರೀಕ್ಷೆಗಳಿಂದ ತುಂಬುತ್ತದೆ.  ಅಂತಿಮ ತಿಂಗಳುಗಳಲ್ಲಿ ಮದುವೆಯ ಪರಿಗಣನೆ ಕೂಡ ಮಾಡುವ ಅವಕಾಶ ನೀಡುತ್ತದೆ. ಈ ವರ್ಷ ವೃತ್ತಿಜೀವನದಲ್ಲಿ ಧನಾತ್ಮಕ ಫಲಿತಾಂಶಗಳು ಕೊಡ ನಿಮ್ಮ ನಿರೀಕ್ಷೆಯಂತೆ ಆಗಲಿದೆ.  ( video credit : Be Happy GOLD )